ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್‌ ಮೈತ್ರಿ

By Manjunatha
|
Google Oneindia Kannada News

ಬೆಂಗಳೂರು, ಜೂನ್ 01: ಸಂಪುಟ ವಿಸ್ತರಣೆ ಕುರಿತ ಜೆಡಿಎಸ್-ಕಾಂಗ್ರೆಸ್ ಪಕ್ಷವು ಸುದ್ದಿಗೋಷ್ಠಿ ನಡೆಸುತ್ತಿದ್ದು. ಸಮ್ಮಿಶ್ರ ಸರ್ಕಾರದ ಕುರಿತು ಅತ್ಯಂತ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದೆ.

ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ ಮಹತ್ವದ ಅಂಶಗಳು ಈ ರೀತಿ ಇವೆ.
* ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲಿವೆ.

* ಜೆಡಿಎಸ್‌ನ ಕುಮಾರಸ್ವಾಮಿ ಅವರೇ 5 ವರ್ಷದ ಅವಧಿಗೂ ಮುಖ್ಯಮಂತ್ರಿ ಆಗಿ ಮುಂದುವರೆಯಲಿದ್ದಾರೆ.

JDS-Congress pressmeet about cabinet expansion

* ಸಮ್ಮಶ್ರ ಸರ್ಕಾರದ ನೀತಿ,ನಿರೂಪಣೆಗಳನ್ನು ಚರ್ಚಿಸಿ ಸಲಹೆ ನೀಡಲು ಸಮನ್ವಯ ಸಮಿತಿ ಸ್ಥಾಪಿಸಲಾಗಿದ್ದು, ಇದು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ಸೇರಲಿದೆ.

* ಸಮಯ್ವಯ ಸಮಿತಿಯ ಪ್ರಮುಖ ಸ್ಥಾನದಲ್ಲಿ ಎರಡೂ ಪಕ್ಷಗಳ ಒಬ್ಬೊಬ್ಬ ಹಿರಿಯ ಮುಖಂಡರು ವಹಿಸಿಕೊಂಡಿರುತ್ತಾರೆ.

* ಎರಡೂ ಪಕ್ಷಗಳು ಸಮಾನವಾಗಿ ಸಚಿವ ಸ್ಥಾನವನ್ನು ಹಂಚಿಕೊಂಡಿದ್ದು, ಜೆಡಿಎಸ್‌ಗೆ ಹಣಕಾಸು ನೀಡಿ, ಕಾಂಗ್ರೆಸ್‌ ಗೃಹ ಇಲಾಖೆ ಉಳಿಸಿಕೊಂಡಿದೆ.

* ಜೂನ್ 6ಕ್ಕೆ ನೂತನ ಸಚಿವರು ಪ್ರತಿಜ್ಞಾ ವಿಧಿ ಸ್ವೀಕರಿಸುತ್ತಾರೆ.

English summary
JDS and congress joint press meet about cabinet expansion. JDS anb congress will contest in Lokasabha election in alliance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X