ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯನಗರದಲ್ಲಿ ಸೌಮ್ಯ ರೆಡ್ಡಿ ಕೊರಳಿಗೆ ವಿಜಯಮಾಲೆ

By Sachhidananda Acharya
|
Google Oneindia Kannada News

Recommended Video

      Jayanagar Elections 2018 : ಜಯನಗರ ಕ್ಷೇತ್ರದಲ್ಲಿ ಸೌಮ್ಯ ರೆಡ್ಡಿ ಕೊರಳಿಗೆ ವಿಜಯಮಾಲೆ | Oneindia Kannada

      ಬೆಂಗಳೂರು, ಜೂನ್ 13: ಜಯನಗರ ವಿಧಾನಸಭಾ ಚುನಾವಣೆ 2018ರ ಫಲಿತಾಂಶ ಹೊರ ಬಿದ್ದಿದೆ. ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಇಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದು ಭರ್ಜರಿ ಜಯ ದಾಖಲಿಸಿದ್ದಾರೆ.

      ಅವರಿಗೆ ತೀವ್ರ ಸ್ಪರ್ಧೆಯೊಡ್ಡಿದ ಬಿಜೆಪಿಯ ಬಿ.ಎನ್. ಪ್ರಹ್ಲಾದ್ ಇಲ್ಲಿ ಸೋಲೊಪ್ಪಿಕೊಂಡಿದ್ದಾರೆ. ಇನ್ನು ಅಬ್ಬರದ ಪ್ರಚಾರ ನಡೆಸಿದ್ದ ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ ಠೇವಣಿಯೂ ಉಳಿಸಿಕೊಳ್ಳಲಾಗದೆ ಮುಖಭಂಗ ಅನುಭವಿಸಿದ್ದಾರೆ.

      ಬಿಜೆಪಿ ಅಭ್ಯರ್ಥಿ ಬಿ.ಎನ್. ವಿಜಯಕುಮಾರ್ ಅವರ ನಿಧನದಿಂದ ಇಲ್ಲಿನ ಚುನಾವಣೆ ಜೂನ್ 11ಕ್ಕೆ ಮುಂದೂಡಿತ್ತು. ಸೋಮವಾರ ನಡೆದ ಚುನಾವಣೆಯಲ್ಲಿ ಒಟ್ಟು ಶೇಕಡಾ 55 ಮತದಾನವಾಗಿತ್ತು. ಇಲ್ಲಿ ಒಟ್ಟು 19 ಅಭ್ಯರ್ಥಿಗಳು ಕಣದಲ್ಲಿದ್ದರು.

      Jayanagar Election Result 2018 Live Updates

      ಜಯನಗರ ಚುನಾವಣೆ ಫಲಿತಾಂಶ 2018ರ ಲೈವ್ ಅಪ್ಡೇಟ್ಸ್ ಇಲ್ಲಿದೆ.

      Newest FirstOldest First
      11:59 AM, 13 Jun

      16ನೇ ಸುತ್ತಿನ ಮತ ಎಣಿಕೆಯೂ ಮುಗಿದಿದ್ದು ಭರ್ಜರಿ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಜಯಭೇರಿ ಬಾರಿಸಿದ್ದಾರೆ. 2,889 ಮತಗಳಿಂದ ಅವರು ಬಿಜೆಪಿ ಅಭ್ಯರ್ಥಿ ಬಿ.ಎನ್. ಪ್ರಹ್ಲಾದ್ ವಿರುದ್ಧ ಗೆಲುವು ಸಾಧಿಸಿದ್ದಾರೆ.
      11:35 AM, 13 Jun

      16ನೇ ಸುತ್ತಿನ ಮತ ಎಣಿಕೆಯೂ ಮುಗಿದಿದ್ದು ಭರ್ಜರಿ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಜಯಭೇರಿ ಬಾರಿಸಿದ್ದಾರೆ. 2,889 ಮತಗಳಿಂದ ಅವರು ಬಿಜೆಪಿ ಅಭ್ಯರ್ಥಿ ಬಿ.ಎನ್. ಪ್ರಹ್ಲಾದ್ ವಿರುದ್ಧ ಗೆಲುವು ಸಾಧಿಸಿದ್ದಾರೆ.
      11:34 AM, 13 Jun

      ಕಾಂಗ್ರೆಸ್ ನ ಸೌಮ್ಯ ರೆಡ್ಡಿಯವರ ಮುನ್ನಡೆ 16 ನೇ ಸುತ್ತಿನ ಅಂತ್ಯಕ್ಕೆ 2,889 ಮತಗಳಿಗೆ ಇಳಿಕೆಯಾದರೂ ಜಯಭೇರಿ ಬಾರಿಸುವಲ್ಲಿ ಸಫಲವಾಗಿದ್ದಾರೆ. 15ನೇ ಸುತ್ತಿನಲ್ಲಿ ಅವರು 4,849 ಮತಗಳ ಮುನ್ನಡೆ ಹೊಂದಿದ್ದರು.
      11:34 AM, 13 Jun

      16ನೇ ಸುತ್ತಿನ ಮತ ಎಣಿಕೆಯ ಅಂತ್ಯಕ್ಕೆ ಸೌಮ್ಯ ರೆಡ್ಡಿ 54,457, ಬಿಜೆಪಿಯ ಬಿ.ಎನ್. ಪ್ರಹ್ಲಾದ್ 51,568 ಮತ್ತು ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ 1,861 ಮತಗಳನ್ನು ಪಡೆದುಕೊಂಡಿದ್ದಾರೆ. ನೋಟಾಗೆ ಒಟ್ಟು 848 ಮತಗಳು ಬಿದ್ದಿವೆ.
      11:22 AM, 13 Jun

      ಕಾಂಗ್ರೆಸ್ ನ ಸೌಮ್ಯ ರೆಡ್ಡಿಯವರ ಮುನ್ನಡೆ 15 ನೇ ಸುತ್ತಿನ ಅಂತ್ಯಕ್ಕೆ 4,849 ಮತಗಳಿಗೆ ಇಳಿಕೆಯಾಗಿದೆ. 14ನೇ ಸುತ್ತಿನಲ್ಲಿ ಅವರು 6,900 ಮತಗಳ ಮುನ್ನಡೆ ಹೊಂದಿದ್ದರು.
      11:21 AM, 13 Jun

      15ನೇ ಸುತ್ತಿನ ಮತ ಎಣಿಕೆ ಮುಗಿದಿದ್ದು ಕಾಂಗ್ರೆಸ್ ಮುನ್ನಡೆ ಮುಂದುವರಿದಿದೆ. 15ನೇ ಸುತ್ತಿನ ಮತ ಎಣಿಕೆಯ ಅಂತ್ಯಕ್ಕೆ ಸೌಮ್ಯ ರೆಡ್ಡಿ 53,151, ಬಿಜೆಪಿಯ ಬಿ.ಎನ್. ಪ್ರಹ್ಲಾದ್ 48,302 ಮತ್ತು ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ 1,591 ಮತಗಳನ್ನು ಪಡೆದುಕೊಂಡಿದ್ದಾರೆ.
      11:13 AM, 13 Jun

      ಕಾಂಗ್ರೆಸ್ ನ ಸೌಮ್ಯ ರೆಡ್ಡಿಯವರ ಮುನ್ನಡೆ 14 ನೇ ಸುತ್ತಿನ ಅಂತ್ಯಕ್ಕೆ 6,900 ಮತಗಳಿಗೆ ಇಳಿಕೆಯಾಗಿದೆ. 13ನೇ ಸುತ್ತಿನಲ್ಲಿ ಅವರು 8,614 ಮತಗಳ ಮುನ್ನಡೆ ಹೊಂದಿದ್ದರು.
      Advertisement
      11:13 AM, 13 Jun

      14ನೇ ಸುತ್ತಿನ ಮತ ಎಣಿಕೆ ಮುಗಿದಿದ್ದು ಕಾಂಗ್ರೆಸ್ ಮುನ್ನಡೆ ಮುಂದುವರಿದಿದೆ. 14ನೇ ಸುತ್ತಿನ ಮತ ಎಣಿಕೆಯ ಅಂತ್ಯಕ್ಕೆ ಸೌಮ್ಯ ರೆಡ್ಡಿ 51,192, ಬಿಜೆಪಿಯ ಬಿ.ಎನ್. ಪ್ರಹ್ಲಾದ್ 44,292 ಮತ್ತು ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ 1,591 ಮತಗಳನ್ನು ಪಡೆದುಕೊಂಡಿದ್ದಾರೆ.
      11:01 AM, 13 Jun

      ಕಾಂಗ್ರೆಸ್ ನ ಸೌಮ್ಯ ರೆಡ್ಡಿಯವರ ಮುನ್ನಡೆ 13 ನೇ ಸುತ್ತಿನ ಅಂತ್ಯಕ್ಕೆ 8,614 ಮತಗಳಿಗೆ ಇಳಿಕೆಯಾಗಿದೆ. 12ನೇ ಸುತ್ತಿನಲ್ಲಿ ಅವರು 10,177 ಮತಗಳ ಮುನ್ನಡೆ ಹೊಂದಿದ್ದರು.
      11:00 AM, 13 Jun

      13 ನೇ ಸುತ್ತಿನ ಮತ ಎಣಿಕೆ ಮುಗಿದಿದ್ದು ಕಾಂಗ್ರೆಸ್ ಮುನ್ನಡೆ ಮುಂದುವರಿದಿದೆ. 13 ನೇ ಸುತ್ತಿನ ಮತ ಎಣಿಕೆಯ ಅಂತ್ಯಕ್ಕೆ ಸೌಮ್ಯ ರೆಡ್ಡಿ 48,584, ಬಿಜೆಪಿಯ ಬಿ.ಎನ್. ಪ್ರಹ್ಲಾದ್ 39,970 ಮತ್ತು ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ 1,451 ಮತಗಳನ್ನು ಪಡೆದುಕೊಂಡಿದ್ದಾರೆ.
      10:51 AM, 13 Jun

      ಕಾಂಗ್ರೆಸ್ ನ ಸೌಮ್ಯ ರೆಡ್ಡಿಯವರ ಮುನ್ನಡೆ 12 ನೇ ಸುತ್ತಿನ ಅಂತ್ಯಕ್ಕೆ 10,177 ಮತಗಳಿಗೆ ಇಳಿಕೆಯಾಗಿದೆ. 11ನೇ ಸುತ್ತಿನಲ್ಲಿ ಅವರು 12,728 ಮತಗಳ ಮುನ್ನಡೆ ಹೊಂದಿದ್ದರು.
      10:51 AM, 13 Jun

      12ನೇ ಸುತ್ತಿನ ಮತ ಎಣಿಕೆ ಮುಗಿದಿದ್ದು ಕಾಂಗ್ರೆಸ್ ಮುನ್ನಡೆ ಮುಂದುವರಿದಿದೆ. 12ನೇ ಸುತ್ತಿನ ಮತ ಎಣಿಕೆಯ ಅಂತ್ಯಕ್ಕೆ ಸೌಮ್ಯ ರೆಡ್ಡಿ 45,975, ಬಿಜೆಪಿಯ ಬಿ.ಎನ್. ಪ್ರಹ್ಲಾದ್ 35,798 ಮತ್ತು ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ 1,287 ಮತಗಳನ್ನು ಪಡೆದುಕೊಂಡಿದ್ದಾರೆ.
      Advertisement
      10:41 AM, 13 Jun

      ಕಾಂಗ್ರೆಸ್ ನ ಸೌಮ್ಯ ರೆಡ್ಡಿಯವರ ಮುನ್ನಡೆ 11 ನೇ ಸುತ್ತಿನ ಅಂತ್ಯಕ್ಕೆ 12,728 ಮತಗಳಿಗೆ ಇಳಿಕೆಯಾಗಿದೆ. 10ನೇ ಸುತ್ತಿನಲ್ಲಿ ಅವರು 14,888 ಮತಗಳ ಮುನ್ನಡೆ ಹೊಂದಿದ್ದರು.
      10:41 AM, 13 Jun

      11ನೇ ಸುತ್ತಿನ ಮತ ಎಣಿಕೆ ಮುಗಿದಿದ್ದು ಕಾಂಗ್ರೆಸ್ ಮುನ್ನಡೆ ಮುಂದುವರಿದಿದೆ. 11ನೇ ಸುತ್ತಿನ ಮತ ಎಣಿಕೆಯ ಅಂತ್ಯಕ್ಕೆ ಸೌಮ್ಯ ರೆಡ್ಡಿ 43,476, ಬಿಜೆಪಿಯ ಬಿ.ಎನ್. ಪ್ರಹ್ಲಾದ್ 30,748 ಮತ್ತು ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ 1,132 ಮತಗಳನ್ನು ಪಡೆದುಕೊಂಡಿದ್ದಾರೆ.
      10:38 AM, 13 Jun

      ಈಗಾಗಲೇ ಸುಮಾರು 70 ಸಾವಿರ ಮತಗಳ ಎಣಿಕೆ ಮುಗಿದಿದ್ದು ಇನ್ನು ಕೇವಲ 40 ಸಾವಿರ ಮತಗಳ ಎಣಿಕೆ ಬಾಕಿ ಇದೆ. 10ನೇ ಸುತ್ತಿನ ಅಂತ್ಯದಲ್ಲಿ 14,888 ಮತಗಳ ಮುನ್ನಡೆಯಲ್ಲಿರುವ ಸೌಮ್ಯ ರೆಡ್ಡಿ ಗೆಲುವಿನತ್ತ ಮುಖಮಾಡಿದ್ದಾರೆ.
      10:32 AM, 13 Jun

      ಕಾಂಗ್ರೆಸ್ ನ ಸೌಮ್ಯ ರೆಡ್ಡಿಯವರ ಮುನ್ನಡೆ 10ನೇ ಸುತ್ತಿನ ಅಂತ್ಯಕ್ಕೆ 14,888 ಮತಗಳಿಗೆ ಇಳಿಕೆಯಾಗಿದೆ. 9 ನೇ ಸುತ್ತಿನಲ್ಲಿ ಅವರು 15,345 ಮತಗಳ ಮುನ್ನಡೆ ಹೊಂದಿದ್ದರು.
      10:32 AM, 13 Jun

      10ನೇ ಸುತ್ತಿನ ಮತ ಎಣಿಕೆ ಮುಗಿದಿದ್ದು ಕಾಂಗ್ರೆಸ್ ಮುನ್ನಡೆ ಮುಂದುವರಿದಿದೆ. 10ನೇ ಸುತ್ತಿನ ಮತ ಎಣಿಕೆಯ ಅಂತ್ಯಕ್ಕೆ ಸೌಮ್ಯ ರೆಡ್ಡಿ 40,677 ಬಿಜೆಪಿಯ ಬಿ.ಎನ್. ಪ್ರಹ್ಲಾದ್ 25,779 ಮತ್ತು ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ 950 ಮತಗಳನ್ನು ಪಡೆದುಕೊಂಡಿದ್ದಾರೆ.
      10:23 AM, 13 Jun

      ಕಾಂಗ್ರೆಸ್ ನ ಸೌಮ್ಯ ರೆಡ್ಡಿಯವರ ಮುನ್ನಡೆ 9ನೇ ಸುತ್ತಿನ ಅಂತ್ಯಕ್ಕೆ ಬರೋಬ್ಬರಿ 15,345 ಮತಗಳಿಗೆ ಏರಿಕೆಯಾಗಿದೆ. 8ನೇ ಸುತ್ತಿನಲ್ಲಿ ಅವರು 10,205 ಮತಗಳ ಮುನ್ನಡೆ ಹೊಂದಿದ್ದರು.
      10:22 AM, 13 Jun

      9ನೇ ಸುತ್ತಿನ ಮತ ಎಣಿಕೆ ಮುಗಿದಿದ್ದು ಕಾಂಗ್ರೆಸ್ ಮುನ್ನಡೆ ಮುಂದುವರಿದಿದೆ. 9ನೇ ಸುತ್ತಿನ ಮತ ಎಣಿಕೆಯ ಅಂತ್ಯಕ್ಕೆ ಸೌಮ್ಯ ರೆಡ್ಡಿ 37,288 ಬಿಜೆಪಿಯ ಬಿ.ಎನ್. ಪ್ರಹ್ಲಾದ್ 21,943 ಮತ್ತು ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ 843 ಮತಗಳನ್ನು ಪಡೆದುಕೊಂಡಿದ್ದಾರೆ.
      10:15 AM, 13 Jun

      ಕಾಂಗ್ರೆಸ್ ನ ಸೌಮ್ಯ ರೆಡ್ಡಿಯವರ ಮುನ್ನಡೆ ಎಂಟನೇ ಸುತ್ತಿನ ಅಂತ್ಯಕ್ಕೆ 10,205 ಮತಗಳಿಗೆ ಏರಿಕೆಯಾಗಿದೆ. 7ನೇ ಸುತ್ತಿನಲ್ಲಿ ಅವರು 7,322 ಮತಗಳ ಮುನ್ನಡೆ ಹೊಂದಿದ್ದರು.
      10:15 AM, 13 Jun

      ಎಂಟನೇ ಸುತ್ತಿನ ಮತ ಎಣಿಕೆ ಮುಗಿದಿದ್ದು ಕಾಂಗ್ರೆಸ್ ಮುನ್ನಡೆ ಮುಂದುವರಿದಿದೆ. ಎಂಟನೇ ಸುತ್ತಿನ ಮತ ಎಣಿಕೆಯ ಅಂತ್ಯಕ್ಕೆ ಸೌಮ್ಯ ರೆಡ್ಡಿ 31,642, ಬಿಜೆಪಿಯ ಬಿ.ಎನ್. ಪ್ರಹ್ಲಾದ್ 21,437 ಮತ್ತು ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ 809 ಮತಗಳನ್ನು ಪಡೆದುಕೊಂಡಿದ್ದಾರೆ.
      10:01 AM, 13 Jun

      ಕಾಂಗ್ರೆಸ್ ನ ಸೌಮ್ಯ ರೆಡ್ಡಿಯವರ ಮುನ್ನಡೆ ಏಳನೇ ಸುತ್ತಿನ ಅಂತ್ಯಕ್ಕೆ 7,322ಮತಗಳಿಗೆ ಏರಿಕೆಯಾಗಿದೆ. ಆರನೇ ಸುತ್ತಿನಲ್ಲಿ ಅವರು 3,543 ಮತಗಳ ಮುನ್ನಡೆ ಹೊಂದಿದ್ದರು. ಇನ್ನು 16ರಲ್ಲಿ ಎಣಿಕೆಗೆ 9 ಸುತ್ತುಗಳು ಬಾಕಿ ಇವೆ.
      10:01 AM, 13 Jun

      ಏಳನೇ ಸುತ್ತಿನ ಮತ ಎಣಿಕೆ ಮುಗಿದಿದ್ದು ಕಾಂಗ್ರೆಸ್ ಮುನ್ನಡೆ ಮುಂದುವರಿದಿದೆ. ಏಳನೇ ಸುತ್ತಿನ ಮತ ಎಣಿಕೆಯ ಅಂತ್ಯಕ್ಕೆ ಸೌಮ್ಯ ರೆಡ್ಡಿ 27,195 ಬಿಜೆಪಿಯ ಬಿ.ಎನ್. ಪ್ರಹ್ಲಾದ್ 19,873 ಮತ್ತು ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ 776 ಮತಗಳನ್ನು ಪಡೆದುಕೊಂಡಿದ್ದಾರೆ. 7ನೇ ಸುತ್ತಿನ ಅಂತ್ಯಕ್ಕೆ 341 ನೋಟಾ ಮತಗಳೂ ಚಲಾವಣೆಯಾಗಿವೆ.
      9:53 AM, 13 Jun

      ಕಾಂಗ್ರೆಸ್ ನ ಸೌಮ್ಯ ರೆಡ್ಡಿಯವರ ಮುನ್ನಡೆ ಆರನೇ ಸುತ್ತಿನ ಅಂತ್ಯಕ್ಕೆ 3,543 ಮತಗಳಿಗೆ ಏರಿಕೆಯಾಗಿದೆ. ಐದನೇ ಸುತ್ತಿನಲ್ಲಿ ಅವರು 1,592 ಮತಗಳ ಮುನ್ನಡೆ ಹೊಂದಿದ್ದರು.
      9:53 AM, 13 Jun

      ಆರನೇ ಸುತ್ತಿನ ಮತ ಎಣಿಕೆ ಮುಗಿದಿದ್ದು ಕಾಂಗ್ರೆಸ್ ಮುನ್ನಡೆ ಮುಂದುವರಿದಿದೆ. ಆರನೇ ಸುತ್ತಿನ ಮತ ಎಣಿಕೆಯ ಅಂತ್ಯಕ್ಕೆ ಸೌಮ್ಯ ರೆಡ್ಡಿ 22,356 ಬಿಜೆಪಿಯ ಬಿ.ಎನ್. ಪ್ರಹ್ಲಾದ್ 18,813 ಮತ್ತು ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ 735 ಮತಗಳನ್ನು ಪಡೆದುಕೊಂಡಿದ್ದಾರೆ.
      9:41 AM, 13 Jun

      ಕಾಂಗ್ರೆಸ್ ನ ಸೌಮ್ಯ ರೆಡ್ಡಿಯವರ ಮುನ್ನಡೆ ಐದನೇ ಸುತ್ತಿನ ಅಂತ್ಯಕ್ಕೆ 1,592 ಮತಗಳಿಗೆ ಇಳಿಕೆಯಾಗಿದೆ. ನಾಲ್ಕನೇ ಸುತ್ತಿನಲ್ಲಿ ಅವರು 5,348 ಮತಗಳ ಮುನ್ನಡೆ ಹೊಂದಿದ್ದರು.
      9:41 AM, 13 Jun

      ಐದನೇ ಸುತ್ತಿನ ಮತ ಎಣಿಕೆ ಮುಗಿದಿದ್ದು ಕಾಂಗ್ರೆಸ್ ಮುನ್ನಡೆ ಮುಂದುವರಿದಿದೆ. ಐದನೇ ಸುತ್ತಿನ ಮತ ಎಣಿಕೆಯ ಅಂತ್ಯಕ್ಕೆ ಸೌಮ್ಯ ರೆಡ್ಡಿ 17,923 ಬಿಜೆಪಿಯ ಬಿ.ಎನ್. ಪ್ರಹ್ಲಾದ್ 16,331 ಮತ್ತು ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ 645 ಮತಗಳನ್ನು ಪಡೆದುಕೊಂಡಿದ್ದಾರೆ. ನೋಟಾಗೆ 269 ಮತಗಳು ಬಿದ್ದಿವೆ.
      9:28 AM, 13 Jun

      ಕಾಂಗ್ರೆಸ್ ನ ಸೌಮ್ಯ ರೆಡ್ಡಿಯವರ ಮುನ್ನಡೆ ನಾಲ್ಕನೇ ಸುತ್ತಿನ ಅಂತ್ಯಕ್ಕೆ 5,348 ಮತಗಳಿಗೆ ಏರಿಕೆಯಾಗಿದೆ. ಮೂರನೇ ಸುತ್ತಿನಲ್ಲಿ ಅವರು 2,928 ಮತಗಳ ಮುನ್ನಡೆ ಹೊಂದಿದ್ದರು.
      9:26 AM, 13 Jun

      ನಾಲ್ಕನೇ ಸುತ್ತಿನ ಮತ ಎಣಿಕೆ ಮುಗಿದಿದ್ದು ಕಾಂಗ್ರೆಸ್ ಮುನ್ನಡೆ ಮುಂದುವರಿದಿದೆ. ನಾಲ್ಕನೇ ಸುತ್ತಿನ ಮತ ಎಣಿಕೆಯ ಅಂತ್ಯಕ್ಕೆ ಸೌಮ್ಯ ರೆಡ್ಡಿಗೆ 16,438, ಬಿಜೆಪಿಯ ಬಿ.ಎನ್. ಪ್ರಹ್ಲಾದ್ ಅವರಿಗೆ 11,090 ಮತ್ತು ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ 490 ಮತಗಳನ್ನು ಪಡೆದುಕೊಂಡಿದ್ದಾರೆ.
      9:24 AM, 13 Jun

      ಕಾಂಗ್ರೆಸ್ ನ ಸೌಮ್ಯ ರೆಡ್ಡಿಯವರ ಮುನ್ನಡೆ ಮೂರನೇ ಸುತ್ತಿನ ಅಂತ್ಯಕ್ಕೆ 2,928 ಮತಗಳಿಗೆ ಏರಿಕೆಯಾಗಿದೆ. ಎರಡನೇ ಸುತ್ತಿನಲ್ಲಿ ಅವರು ಕೇವಲ 266 ಮತಗಳ ಮುನ್ನಡೆ ಹೊಂದಿದ್ದರು.
      READ MORE

      English summary
      Jayanagar Election Results 2018 Live Updates in Kannada: Get latest trends, developments, candidate wise vote updates. Voting of Jayanagar constituency was postponed to June 11 due to the death of BJP candidate BN Vijayakumar.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X