• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಂಗೈಯಲ್ಲೇ ಸುದ್ದಿ ಕಣಜ : 'ಒನ್ಇಂಡಿಯಾ' ಓದುವುದು ಹೇಗಯ್ಯ?

By ಒನ್ಇಂಡಿಯಾ ಕನ್ನಡ ಸಿಬ್ಬಂದಿ
|
Google Oneindia Kannada News

ಇಂಟರ್ನೆಟ್ ನಲ್ಲಿ ಕನ್ನಡ ಉಳಿಸಿ, ಬೆಳೆಸಿಕೊಂಡು ಬಂದಿರುವ ಒನ್ ಇಂಡಿಯಾ ವೆಬ್ ಪೋರ್ಟಲ್ ಈಗ ಕಾಲಕ್ಕೆ ತಕ್ಕಂತೆ ಮೊಬೈಲ್ ಜಗತ್ತಿನಲ್ಲಿ ವಿಹರಿಸುವ ಓದುಗರ ತಕ್ಕಂತೆ ವೆಬ್ ತಾಣವನ್ನು ರೂಪಿಸಿದೆ.

ನಿಮ್ಮ ಡೆಸ್ಕ್ ಟಾಪ್ ಪರದೆ ಮೂಡುವ ಪ್ರತಿ ಲಿಂಕ್ ಗಳು ಇನ್ಮುಂದೆ ಮೊಬೈಲ್ ಫೋನ್ ನಲ್ಲಿ ಕಾಣಬಹುದು ಹಾಗೂ ಸುಲಭವಾಗಿ ಓದಬಹುದು. ಮೊಬೈಲಿನಲ್ಲಿ ಒನ್ ಇಂಡಿಯಾ ಕನ್ನಡ ವೆಬ್ ಸೈಟ್ ಓದಲು ಮಾರ್ಗದರ್ಶಿ ಇಲ್ಲಿದೆ.

ಡೆಸ್ಕ್ ಟಾಪಿನಿಂದ ಸ್ಮಾರ್ಟ್ ಫೋನಿಗೆ ಬಹುತೇಕ ಎಲ್ಲರೂ ಶಿಫ್ಟ್ ಆಗಿರುವ ಈ ಕಾಲದಲ್ಲಿ, ಕೈಲಿ ಕಿಂಡಲ್, ಐಪಾಡ್ ಹಿಡಿದು ಕಥೆ, ಕಾದಂಬರಿ ಓದುವ ಮಂದಿಗೆ ಮೊಬೈಲಿನಲ್ಲಿ ಓದುವುದು ತಿಳಿದಿರುತ್ತದೆ. ಆದರೆ, ಮೊದಲ ಬಾರಿಗೆ ಸ್ಮಾರ್ಟ್ ಫೋನ್ ಬಳಸುವ ಕನ್ನಡ ಪ್ರೇಮಿ ಓದುಗನಿಗೂ ಒನ್ ಇಂಡಿಯಾ ಕನ್ನಡ ವೆಬ್ ಸೈಟ್ ತಲುಪಿಸುವ ಗುರಿ ನಮ್ಮದಾಗಿದೆ.

ಮೊಬೈಲ್ ಫೋನಿನಲ್ಲಿ ಒನ್ ಇಂಡಿಯಾ ಕನ್ನಡ ವೆಬ್ ತಾಣದಲ್ಲಿ ವಿಹರಿಸುವುದು ಹೇಗೆ ಎಂಬುದರ ಪ್ರಾತ್ಯಕ್ಷಿಕೆ ವಿಡಿಯೋ ಇಲ್ಲಿದೆ ನೋಡಿ

ನಮ್ಮ ವೆಬ್ ಸೈಟ್ ಈಗ ವೆಬ್ ಬ್ರೌಸರ್, ಮೊಬೈಲ್ ಫೋನ್ ಅಪ್ಲಿಕೇಷನ್ ಹಾಗೂ ಮೊಬೈಲ್ ಬ್ರೌಸಿಂಗ್ ನಲ್ಲಿ ಲಭ್ಯವಿದೆ. ಸದ್ಯ ಇಲ್ಲಿಅ ಮೊಬೈಲ್ ಬ್ರೌಸರ್ ನಲ್ಲಿ ಓದುವ ಬಗೆ ಹೇಗೆ? ತಿಳಿದುಕೊಳ್ಳಿ.

ಯಾವುದೇ ಬ್ರೌಸರ್ ಆದರೂ ವೆಬ್ ಸೈಟ್ ಓಪನ್

ಯಾವುದೇ ಬ್ರೌಸರ್ ಆದರೂ ವೆಬ್ ಸೈಟ್ ಓಪನ್

* ಯಾವುದೇ ಬ್ರೌಸರ್ (ಒಪೇರಾ, ಫೈರ್ ಫಾಕ್ಸ್, ಮ್ಯಾಕ್ಸಾಥಾನ್) ಓಪನ್ ಮಾಡಿ, ಗೂಗಲ್ ಸರ್ಚ್ ನಲ್ಲಿ (/) ಟೈಪಿಸಿ
* ವೆಬ್ ಸೈಟ್ ಓಪನ್ ಆದ ಬಳಿಕ 'ಸುದ್ದಿಜಾಲ' ದ ಮೇಲಿರು ಮೂರು ಗೆರೆಗಳಂತ ಚಿನ್ಹೆ ಕ್ಲಿಕ್ ಮಾಡಿ
* ವೆಬ್ ಸೈಟ್ ನ ಸಕಲ ಲಿಂಕ್ ಗಳ ಪಟ್ಟಿ ಕಾಣುತ್ತದೆ. ಅದರಲ್ಲಿ ಸುದ್ದಿಜಾಲದ ಬಲಬದಿಯಲ್ಲಿರುವ ಮಾರ್ಕ್ ಕ್ಲಿಕ್ ಮಾಡಿ

ಸುದ್ದಿಜಾಲಕ್ಕೆ ಇದೆ ಪ್ರತ್ಯೇಕ ಇಂಡೆಕ್ಸ್ ಪೇಜ್

ಸುದ್ದಿಜಾಲಕ್ಕೆ ಇದೆ ಪ್ರತ್ಯೇಕ ಇಂಡೆಕ್ಸ್ ಪೇಜ್

* ನಗರ, ಬೆಂಗಳೂರು, ಕರ್ನಾಟಕ, ಕ್ರೀಡಾಲೋಕ, ವಾಣಿಜ್ಯ ಹೀಗೆ ಎಲ್ಲಾ ಲಿಂಕ್ ಗಳು ಕಾಣಿಸುತ್ತದೆ.
* ಇದರ ಜೊತೆಗೆ ಚಲನಚಿತ್ರ, ಅಂಕಣ, ವಿಡಿಯೋ ಇನ್ನಿತರ ಲಿಂಕ್ ಗಳನ್ನು ಕಾಣಬಹುದು.

ಎಲ್ಲಾ ಸುದ್ದಿಗಳ ಆಗರವಾಗಿರುವ 'ಸುದ್ದಿಜಾಲ' ಕ್ಲಿಕ್ ಮಾಡಿದರೆ ಲೇಟೆಸ್ಟ್ ಸುದ್ದಿಗಳು ನಿಮಗೆ ಸಿಗುತ್ತದೆ. ಇದೇ ರೀತಿ ಲಿಂಕ್ ಗಳು (ಉದಾ: ನಗರ, ಕರ್ನಾಟಕ. ಇತ್ಯಾದಿ) ಕ್ಲಿಕ್ ಮಾಡಿದ ಕಲೆಕ್ಷನ್ ಪೇಜ್ ಗೆ ಹೋಗುತ್ತದೆ.

ಟ್ರೆಂಡಿಂಗ್ ಟ್ಯಾಗ್ ಗಳಿರುತ್ತದೆ

ಟ್ರೆಂಡಿಂಗ್ ಟ್ಯಾಗ್ ಗಳಿರುತ್ತದೆ

ಸುದ್ದಿಜಾಲ ಲಿಂಕ್ ಗಳ ಕೆಳಗೆ ಇತ್ತೀಚಿನ ಟ್ರೆಂಡಿಂಗ್ ಟ್ಯಾಗ್ ಗಳಿರುತ್ತದೆ. ನಂತರ ಚಲನಚಿತ್ರ, ಯೂಟ್ಯೂಬ್ ಚಾನೆಲ್ ನ ವಿಡಿಯೋಗಳು, ಜ್ಯೋತಿಷ್ಯ, ಜೋಕ್ ಗಳನ್ನು ಕಾಣಬಹುದು. ಹಿಂದಿನ ವಾರ ಅತಿ ಹೆಚ್ಚು ಓದಲ್ಪಟ್ಟ ಸುದ್ದಿಗಳ ಲಿಂಕ್, ಮಿಸ್ ಮಾಡದೆ ಓದಲೇಬೇಕಾದ ಲಿಂಕ್ ಗಳು ನಿಮಗಾಗಿ ಸಿಗಲಿದೆ.

ಸೋದರ ತಾಣಗಳ ಲಿಂಕ್ ನಿಂದ ವೈವಿಧ್ಯತೆ

ಸೋದರ ತಾಣಗಳ ಲಿಂಕ್ ನಿಂದ ವೈವಿಧ್ಯತೆ

ಇವೆಲ್ಲದರ ಜೊತೆಗೆ ಸೋದರ ತಾಣಗಳಾದ ಗಿಜ್ ಬಾಟ್, ಡ್ರೈವ್ಸ್ ಸ್ಪಾರ್ಕ್, ನೇಟಿವ್ ಪ್ಲಾನೆಟ್, ಗುಡ್ ರಿಟರ್ನ್ಸ್.ಇನ್ ಲೇಖನಗಳನ್ನು ಓದಬಹುದು. ಜೊತೆಗೆ ಒನ್ ಇಂಡಿಯಾದ ಅಪ್ಲಿಕೇಷನ್, ಸೈಟ್ ಮ್ಯಾಪ್, ಗ್ಯಾಲರಿ ಲಿಂಕ್ ಗಳು ಸಿಗುತ್ತವೆ. ತಪ್ಪದೇ ಒನ್ ಇಂಡಿಯಾ ನ್ಯೂಸ್ ಲೆಟರ್ -ಸುದ್ದಿ ಸಾರಂಗಿಗೂ ಚಂದಾದಾರರಾಗಿ, ಹ್ಯಾಪಿ ಬ್ರೌಸಿಂಗ್.

English summary
How to browse Oneindia Kannada(http://kannada.oneindia.com) portal on Mobile Phone. Here is a video demonstration which will let you know the path to read, share and discuss about the articles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X