ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ 19; ರೆಮ್ಡೆಸಿವಿರ್ ಲಸಿಕೆ ಬಳಕೆಗೆ ಮಾರ್ಗಸೂಚಿ ಪ್ರಕಟ

|
Google Oneindia Kannada News

ಬೆಂಗಳೂರು, ಮೇ 05; ಕೋವಿಡ್ ರೋಗಿಗಳ ಚಿಕಿತ್ಸೆಗೆ ಬಳಕೆ ಮಾಡುವ ರೆಮ್ಡೆಸಿವಿರ್ ಲಸಿಕೆಗೆ ಬೇಡಿಕೆ ಹೆಚ್ಚಿದೆ. ನಕಲಿ ಔಷಧಿ, ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಪ್ರಕರಣಗಳು ವರದಿಯಾಗುತ್ತಿವೆ.

ಕೋವಿಡ್ ರೋಗಿಗಳಲ್ಲಿ ರೆಮ್ಡೆಸಿವಿರ್ ಇಂಜೆಕ್ಷನ್ ಬಳಕೆಗಾಗಿ‌ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ. ತುರ್ತು ಬಳಕೆ ಅಧಿಕಾರ (ಇಯುಎ)ಯುಎ/ ಆಫ್ ಲೇಬಲ್ ಬಳಕೆ (ಸೀಮಿತ ಲಭ್ಯವಿರುವ ಪುರಾವೆಗಳ ಆಧಾರದ ಮೇಲೆ ಮತ್ತು ನಿರ್ಧಿಷ್ಟ ಸಂದರ್ಭಗಳಲ್ಲಿ ಮಾತ್ರ) ರೆಮ್ಡೆಸಿವಿರ್ (ಇಯುಎ)ಅನ್ನು ಮಾತ್ರ ಪರಿಗಣಿಸಬಹುದಾಗಿದೆ.

ಹುಬ್ಬಳ್ಳಿ; ಕೋವಿಡ್ ರೋಗಿಗಳ ಸಾವಿಗೆ ಆಕ್ಸಿಜನ್ ಕೊರತೆ ಕಾರಣವಲ್ಲಹುಬ್ಬಳ್ಳಿ; ಕೋವಿಡ್ ರೋಗಿಗಳ ಸಾವಿಗೆ ಆಕ್ಸಿಜನ್ ಕೊರತೆ ಕಾರಣವಲ್ಲ

ರೆಮ್ಡೆಸಿವಿರ್ ಇಂಜೆಕ್ಷನ್ ಅನ್ನು ಮಧ್ಯಮದಿಂದ ತೀವ್ರವಾದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು (ಪೂರಕ ಆಕ್ಸಿಜನ್ ಅಗತ್ಯವಿರುವ) ಮತ್ತು ಮೂತ್ರಪಿಂಡ ಅಥವಾ ಯಕೃತ್ತಿನ ಸಾಮಾನ್ಯ ಕ್ರಿಯೆ ಇಲ್ಲದವರು ಹಾಗೂ ಹತ್ತು ದಿನದೊಳಗಿನ ರೋಗ ಲಕ್ಷಣಗಳಿರುವ ವ್ಯಕ್ತಿಗಳಿಗೆ 4 ದಿನಗಳವರೆಗೆ ದಿನಕ್ಕೆ 200 ಮಿಗ್ರಾಂ IV ಎಫ್/ ಬಿ 100 ಮಿಗ್ರಾಂ ಐವಿ ಒಡಿ ಡೋಸ್ ಅನ್ನು ಶಿಫಾರಸು ಮಾಡಿದೆ.

ಕೊರೊನಾಗೆ ಚುಚ್ಚಿದ ಮದ್ದು; ಭಾರತದಲ್ಲಿ ಲಸಿಕೆ ಹಾಕಿಸಿಕೊಂಡವರ ಲೆಕ್ಕ!?ಕೊರೊನಾಗೆ ಚುಚ್ಚಿದ ಮದ್ದು; ಭಾರತದಲ್ಲಿ ಲಸಿಕೆ ಹಾಕಿಸಿಕೊಂಡವರ ಲೆಕ್ಕ!?

 Guidelines Issued For The Use Of Remdesivir For COVID Treatment

ಆಮ್ಲಜನಕದ ಬೆಂಬಲವಿಲ್ಲದ ಅಥವಾ ಕೋವಿಡ್ ಸೋಂಕು ಕಾಣಿಸಿಕೊಂಡು ಮನೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳು ರೆಮ್ಡೆಸಿವಿರ್ ಇಂಜೆಕ್ಷನ್‌ ಬಳಸಬಾರದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ರೆಮ್ಡೆಸಿವಿರ್ ಇಂಜೆಕ್ಷನ್‌ ಅನ್ನು ಗೊತ್ತುಪಡಿಸಿರುವ ಕೋವಿಡ್-19 ಆರೋಗ್ಯ ಕೇಂದ್ರ (DCHC) ಮತ್ತು ಕೋವಿಡ್-19 ಆಸ್ಪತ್ರೆಯ ವಾರ್ಡ್‌ಗಳಲ್ಲಿ ಬಳಸಲಾಗುತ್ತದೆ.

ಕೋವಿಶೀಲ್ಡ್ ಲಸಿಕೆ ಪೂರೈಕೆಗೆ ಕೇಂದ್ರದಿಂದ 1732 ಕೋಟಿ ರೂ ಬಿಡುಗಡೆಕೋವಿಶೀಲ್ಡ್ ಲಸಿಕೆ ಪೂರೈಕೆಗೆ ಕೇಂದ್ರದಿಂದ 1732 ಕೋಟಿ ರೂ ಬಿಡುಗಡೆ

ಮಂಗಳವಾರ ತುರ್ತು ಸಚಿವ ಸಂಪುಟ ಸಭೆ ನಡೆಸಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಉಪ ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವಾದ ಡಾ. ಸಿ. ಎನ್. ಅಶ್ವಥ್ ನಾರಾಯಣ್ ಅವರಿಗೆ ರೆಮ್ಡೆಸಿವಿರ್ ಹಾಗೂ ಇತರೆ ಕೋವಿಡ್ ಸಂಬಂಧಿ ಪ್ರಮುಖ ಔಷಧಿಗಳ ನಿರ್ವಹಣೆ ಹಾಗೂ ಅಗತ್ಯ ಮಾನವ ಸಂಪನ್ಮೂಲ ನಿರ್ವಹಣೆ ಮೇಲ್ವಿಚಾರಣೆಯ ಜವಾಬ್ದಾರಿ ನೀಡಿದ್ದಾರೆ.

English summary
Remdesivir drug is used for the treatment of COVID-19 patients. Guidelines issued for the use of drug.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X