ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ನೇ ತರಗತಿ ಮಕ್ಕಳ ಪಠ್ಯ ಕಡಿತ: ಸಿಲಬಸ್ ಕಾಪಿ ಇಲ್ಲಿದೆ

|
Google Oneindia Kannada News

ಬೆಂಗಳೂರು, ಜನವರಿ 15: ಕೋವಿಡ್ ಕಾರಣದಿಂದ ತಿಂಗಳು ಘಟ್ಟಲೇ ಶಾಲೆಯಿಂದ ದೂರ ಉಳಿದಿದ್ದ ಎಸ್‌ಎಸ್ಎಲ್ ಸಿ ಮಕ್ಕಳ ಪರೀಕ್ಷಾ ಭಾರವನ್ನು ಶಿಕ್ಷಣ ಇಲಾಖೆ ಕಡಿಮೆ ಮಾಡಿದೆ. ಎಸ್‌ಎಸ್ ಎಲ್ ಸಿ ಮಕ್ಕಳ ಪಠ್ಯಕ್ರಮ ಕಡಿಮೆ ಮಾಡುವ ಬಗ್ಗೆ ಈ ವರೆಗೂ ಮೂಡಿದ್ದ ಗೊಂದಲಕ್ಕೆ ಶಿಕ್ಷಣ ಇಲಾಖೆ ತೆರೆ ಎಳೆದಿದೆ.

ಸಾಮಾನ್ಯವಾಗಿ ಪ್ರತಿ ವರ್ಷ ಏಪ್ರಿಲ್ ನಲ್ಲಿ ಎಸ್‌ಎಸ್ಎಲ್ ಸಿ ಪರೀಕ್ಷೆ ನಡೆಯುತ್ತಿತ್ತು. ಕೋವಿಡ್ ಕಾರಣದಿಂದ ಈ ಬಾರಿಯ ಪರೀಕ್ಷೆಯನ್ನು ಜೂನ್ ನಲ್ಲಿ ಮಾಡುವುದಾಗಿ ಶಿಕ್ಷಣ ಇಲಾಖೆ ಈಗಾಗಲೇ ಪ್ರಕಟಿಸಿದೆ. ಇರುವ ಕಡಿಮೆ ಕಾಲಾವಕಾಶದಲ್ಲಿ ಮಕ್ಕಳ ಪಠ್ಯ ಕ್ರಮವನ್ನು ಸಹ ಕಡಿಮೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. 2020-21 ನೇ ಸಾಲಿನ ರಾಜ್ಯ ಪಠ್ಯ ಕ್ರಮ ಶಾಲೆಗಳ ಹತ್ತನೇ ತರಗತಿ ವಿದ್ಯಾರ್ಥಿಗಳ ಬೋಧನೆ- ಕಲಿಕೆ ಹಾಗೂ ಮೌಲ್ಯ ಮಾಪನಕ್ಕೆ ವಿಷಯವಾರು ಕೆಲವು ಅಧ್ಯಾಯಗಳನ್ನು ಕಡಿತಗೊಳಿಸಲಾಗಿದೆ. ವಿಷಯವಾರು ಕಡಿತಗೊಂಡಿರುವ ಪಠ್ಯದ ವಿವರ ಎಲ್ಲಾ ಶಾಲೆಗಳಿಗೆ ತಿಳಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕರು ( ಪ್ರೌಢ ಶಿಕ್ಷಣ) ಸುತ್ತೋಲೆ ಹೊರಡಿಸಿದ್ದಾರೆ.

10 ನೇ ತರಗತಿ ಮಕ್ಕಳ ಪಠ್ಯ ಕಡಿತ: ಸಿಲಬಸ್ ಕಾಪಿ ಇಲ್ಲಿದೆ

10 ನೇ ತರಗತಿ ಮಕ್ಕಳ ಪಠ್ಯ ಕಡಿತ: ಸಿಲಬಸ್ ಕಾಪಿ ಇಲ್ಲಿದೆ

ಈ ಶೈಕ್ಷಣಿಕ ವರ್ಷಕ್ಕೆ ಮಾತ್ರ ಅನ್ವಯವಾಗುವಂತೆ ಪ್ರತಿ ವಿಷಯದ ಕೆಲವು ಪಠ್ಯಗಳನ್ನು ರದ್ದು ಪಡಿಸಲಾಗಿದೆ. ರದ್ದಾಗಿರುವ ಅಧ್ಯಾಯಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಈ ಮೂಲಕ ಕಳೆದ ಜುಲೈನಿಂದ ಮೂಡಿದ್ದ ಪಠ್ಯ ಕ್ರಮ ಕಡಿತದ ಗೊಂದಲಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಇತಿಶ್ರೀ ಹಾಡಿದೆ.

1o ನೇ ತರಗತಿ ಮಕ್ಕಳಿಗೆ ಮಾತ್ರ ಪಠ್ಯ ಕಡಿತ: ಪಠ್ಯದ ವಿವರ ಇಲ್ಲಿ ಲಭ್ಯ

ಕೋವಿಡ್ ಕಾರಣದಿಂದ ಮಾರ್ಚ್ ನಲ್ಲಿ ಮುಚ್ಚಿದ್ದ ಶಾಲೆಗಳನ್ನು ಸುಮಾರು ಹತ್ತು ತಿಂಗಳು ತೆರೆದಿರಲಿಲ್ಲ. ಕರೋನಾ ಸೋಂಕು ಕಡಿಮೆಯಾದ ಹಿನ್ನೆಲೆಯಲ್ಲಿ ಜನವರಿ 1 ರಿಂದ ರಾಜ್ಯದಲ್ಲಿ ಪ್ರೌಢಶಾಲೆಗಳನ್ನು ತೆರೆಯಲು ಸರ್ಕಾರ ಅವಕಾಶ ಕಲ್ಪಿಸಿತ್ತು. ಆದರೆ, ಪಠ್ಯ ಕ್ರಮ ಕಡಿತದ ಬಗ್ಗೆ ಗೊಂದಲ ಏರ್ಪಟ್ಟಿತ್ತು. ಇದೀಗ ವಿಷಯವಾರು ಕೆಲವು ಅಧ್ಯಾಯಗಳನ್ನು ಕಡಿತಗೊಳಿಸಲಾಗಿದೆ. ಪಠ್ಯ ಕ್ರಮ ಕಡಿಮೆ ಮಾಡಿ ಸರ್ಕಾರ ನೀಡಿರುವ ಪರಿಷ್ಕೃತ ಪಠ್ಯದ ವಿವರ ಈ ಕೆಳಗಿನಂತಿದೆ.

10 ನೇ ತರಗತಿ ಮಕ್ಕಳಿಗೆ ಮಾತ್ರ ಪಠ್ಯ ಕಡಿತ: ಪಠ್ಯದ ವಿವರ ಇಲ್ಲಿ ಲಭ್ಯ

ಎಸ್‌ಎಸ್‌ ಎಲ್‌ ಸಿ ಮಕ್ಕಳಿಗೆ ಪರೀಕ್ಷಾ ಹೊರೆ ಕಡಿಮೆ ಮಾಡಿದ ಸರ್ಕಾರ

ಪರೀಕ್ಷಾ ಹೊರೆ ಕಡಿಮೆ ಮಾಡಿದ ಸರ್ಕಾರ

ಮಕ್ಕಳಿಗೆ ಪರೀಕ್ಷಾ ಹೊರೆ ಕಡಿಮೆ ಮಾಡಿದ ಸರ್ಕಾರ

ಪಠ್ಯದ ವಿವರ ಇಲ್ಲಿ ಲಭ್ಯ

10 ನೇ ತರಗತಿ ಮಕ್ಕಳಿಗೆ ಮಾತ್ರ ಪಠ್ಯ ಕಡಿತ

Recommended Video

BJP ಸರ್ಕಾರದ ಬಗ್ಗೆ Munirathna ಗೆ ನಂಬಿಕೆ ಇಲ್ವಾ ?? | Oneindia Kannada
10 ನೇ ತರಗತಿ ಮಕ್ಕಳಿಗೆ ಮಾತ್ರ ಪಠ್ಯ ಕಡಿತ: ಪಠ್ಯದ ವಿವರ ಇಲ್ಲಿ ಲಭ್ಯ

10 ನೇ ತರಗತಿ ಮಕ್ಕಳಿಗೆ ಮಾತ್ರ ಪಠ್ಯ ಕಡಿತ: ಪಠ್ಯದ ವಿವರ ಇಲ್ಲಿ ಲಭ್ಯ

10 ನೇ ತರಗತಿ ಮಕ್ಕಳ ಪಠ್ಯ ಕಡಿತ: ಸಿಲಬಸ್ ಕಾಪಿ ಇಲ್ಲಿದೆ

English summary
Karnataka government decided to reduce syllabus for class 10. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X