ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ ಹತ್ತು ದಿನಗಳಲ್ಲಿ ಆರು ದಿನ ರಜೆ: ಎಂಜಾಯ್!

|
Google Oneindia Kannada News

ಶ್ರಾವಣ ಮಾಸ ಆರಂಭ ಎಂದರೆ, ಅದು ಹಬ್ಬಗಳ ಸರಣಿ ಆರಂಭ ಎಂದೇ ಅರ್ಥ. ಅದರಲ್ಲೂ ಹಬ್ಬಗಳು, ವಾರಾಂತ್ಯಕ್ಕೆ ಹೊಂದಿಕೊಂಡು ಬಂತು ಎಂದರೆ, ಅದರ ಖುಷಿಯೇ ಬೇರೆ.

ಶ್ರಾವಣ, ಭಾದ್ರಪದ, ಕಾರ್ತಿಕ ಮಾಸಗಳ ಹಬ್ಬಹರಿದಿನಗಳ ಪಟ್ಟಿ 2019ಶ್ರಾವಣ, ಭಾದ್ರಪದ, ಕಾರ್ತಿಕ ಮಾಸಗಳ ಹಬ್ಬಹರಿದಿನಗಳ ಪಟ್ಟಿ 2019

ಇದರ ಜೊತೆಗೆ, ಸರಕಾರೀ ಮತ್ತು ಖಾಸಗಿ ಸಾರಿಗೆ ಸಂಸ್ಥೆಗಳಿಗೂ ಸೀಸನ್ ಆರಂಭ. ಗೊತ್ತುಗುರಿಯಿಲ್ಲದೇ ಏರುವ ಪ್ರಯಾಣ ದರದ ಬಿಸಿಯೂ ಹಬ್ಬದ ಜೊತೆಗೆ ಪ್ರಯಾಣಿಕರಿಗೆ ಶುರುವಾಗಲಿದೆ.

From August 9th To August 18th, There Are Six Holidays In Karnataka

ಮುಂದಿನ ಹತ್ತು ದಿನಗಳಲ್ಲಿ ಅಂದರೆ ಆಗಸ್ಟ್ ಒಂಬತ್ತರಿಂದ ಹದಿನೆಂಟರ ವರೆಗೆ ಒಟ್ಟು ಆರು ದಿನ ಸರಕಾರೀ/ಬ್ಯಾಂಕ್ ರಜೆಯಿರಲಿದೆ. ಅದರೆ ಪಟ್ಟಿ ಹೀಗಿದೆ:

1. ಆಗಸ್ಟ್ 9 - ಶುಕ್ರವಾರ - ವರಮಹಾಲಕ್ಷ್ಮೀ ವ್ರತ - ನಿರ್ಬಂಧಿತ ರಜೆ
2. ಆಗಸ್ಟ್ 10 - ಶನಿವಾರ - ಸೆಕೆಂಡ್ ಸಾಟರ್ಡೇ
3. ಆಗಸ್ಟ್ 11 - ಭಾನುವಾರ
4. ಆಗಸ್ಟ್ 12 - ಸೋಮವಾರ - ಬಕ್ರೀದ್ - ಸರಕಾರೀ ರಜೆ
5. ಆಗಸ್ಟ್ 15 - ಗುರುವಾರ - ಸ್ವಾತಂತ್ರ್ಯ ದಿನಾಚರಣೆ - ಸಾರ್ವತ್ರಿಕ ರಜೆ
6. ಆಗಸ್ಟ್ 18 - ಭಾನುವಾರ

English summary
From August 9th To August 18th, There Are Six Holidays In Karnataka for Independence Day, Bakrid etc.,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X