• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಲೆಕ್ಟ್ರಿಕ್ ಮೊಬಿಲಿಟಿ ಹಾಗೂ ಕರ್ನಾಟಕ ಬಜೆಟ್ 2021 ಬಗ್ಗೆ ರಾಜೀವ್ ಗೌಡ ಚರ್ಚೆ

|

ಬೆಂಗಳೂರು,ಮಾರ್ಚ್ 1:ಮಾಜಿ ಸಂಸದ ಎಂವಿ ರಾಜೀವ್ ಗೌಡ ಎಲೆಕ್ಟ್ರಿಕ್ ಮೊಬಿಲಿಟಿ ಹಾಗೂ ಕರ್ನಾಟಕ ಬಜೆಟ್ 2021 ಕುರಿತು ಇಂದು ಚರ್ಚೆ ನಡೆಸಲಿದ್ದಾರೆ.

ರಿಸರ್ಜೆಂಟ್ ಇಂಡಿಯಾ ಈ ವೆಬಿನಾರ್ ಆಯೋಜಿಸಿದೆ, ಇಂದು ಸಂಜೆ 6.30ರಿಂದ 7.30ರವರೆಗೆ ಚರ್ಚೆ ನಡೆಯಲಿದೆ. ಕರ್ನಾಟಕ ಸರ್ಕಾರದ ಇಂಧನ ಮತ್ತು ಮೂಲಭೂತ ಸೌಕರ್ಯಗಳ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್ ಐಎಎಸ್, ಗುಂಜನ್ ಕೃಷ್ಣಾ ಐಎಎಸ್, ಎಲೆಕ್ಟ್ರಿಕ್ ಮೊಬಿಲಿಟಿ ವರ್ಲ್ಡ್‌ನ ನಿರ್ದೇಶಕ ಪವನ್ ಮುಳುಕುರ್ಲಾ, ಟಾಟಾ ಪವರ್‌ನ ಸಿಇಒ ಡಾ.ಪ್ರವೀರ್ ಸಿನ್ಹಾ,ಬೌನ್ಸರ್ ಸಿಇಒವಿವೇಕಾನಂದ ಹಳ್ಳಕೆರೆ,ನಾಗೇಶ್ ಬಸವನಹಳ್ಳಿ, ಓಲಾ ಎಲೆಕ್ಟ್ರಿಕ್ ಉಪಾಧ್ಯಕ್ಷ ಬಿಸಿ ದತ್ತಾ ಪಾಲ್ಗೊಳ್ಳಲಿದ್ದಾರೆ.

   ಕೈ ಕೊಟ್ಟ ಕೊರೊನಾ ವ್ಯಾಕ್ಸಿನ್‌ ಪೋರ್ಟಲ್‌..! ಸರ್ಕಾರದ ಅವ್ಯವಸ್ಥೆಗೆ ಹಿರಿಯನಾಗರಿಕರ ಬೇಸರ | Oneindia Kannada

   ಇದೇ ತಿಂಗಳಲ್ಲಿ ಬಜೆಟ್ ಮಂಡನೆಯಾಗಲಿದ್ದು, ಸಿದ್ಧತೆ ಭರದಿಂದ ಸಾಗಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೂಡ ಈ ಬಾರಿ ಉತ್ತಮ ಬಜೆಟ್ ಮಂಡನೆ ಮಾಡುವುದಾಗಿ ಹೇಳಿದ್ದಾರೆ.

   English summary
   Former MP MV Rajeev Gowda will be debating today about Electricity Mobility and Karnataka Budget 2021.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X