ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್19 ವಿರುದ್ಧ ಹೋರಾಡಲು ದೇಣಿಗೆ ನೀಡಿ: ಸಿಎಂ ಬಿಎಸ್ವೈ

|
Google Oneindia Kannada News

ಬೆಂಗಳೂರು, ಮಾರ್ಚ್ 25: ಕೊರೊನಾ ವೈರಸ್ ವಿರುದ್ಧ ಹೋರಾಡಲು ಸರ್ಕಾರದೊಂದಿಗೆ ಕೈಜೋಡಿಸಲು ಇಚ್ಛಿಸುವ ದಾನಿಗಳು ಧನ ಸಹಾಯ ಮಾಡಬಹುದು ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.

Recommended Video

ಕೊರೊನ ನಿಯಮಗಳನ್ನು ಮೀರದೆ ಇದರ ಉಪಯೋಗ ಪಡೆದುಕೊಳ್ಳಬೇಕು - R Ashok | Oneindia Kannada

ಈ ಕುರಿತಂತೆ ಪ್ರಕಟಣೆ ಹಾಗೂ ಟ್ವೀಟ್ ಮಾಡಿರುವ ಮುಖ್ಯಮಂತ್ರಿಗಳ ಸಚಿವಾಲಯ,
ಸಹೃದಯ ನಾಗರಿಕರೆ,

ದಿನದ 24 ಗಂಟೆ ದಿನಸಿ, ಸೂಪರ್ ಮಾರ್ಕೆಟ್ ಅಂಗಡಿ ಓಪನ್ ದಿನದ 24 ಗಂಟೆ ದಿನಸಿ, ಸೂಪರ್ ಮಾರ್ಕೆಟ್ ಅಂಗಡಿ ಓಪನ್

ಕೊರೊನಾ ಸೋಂಕಿನ ವಿರುದ್ಧದ ನಿರ್ಣಾಯಕ ಹೋರಾಟದಲ್ಲಿ ಸಹೃದಯಿ ನಾಗರಿಕರು 'ಮುಖ್ಯಮಂತ್ರಿಗಳ ಪರಿಹಾರ ನಿಧಿ' ಗೆ ಉದಾರವಾಗಿ ದೇಣಿಗೆ ನೀಡುವ ಮೂಲಕ ಭಾಗಿಗಳಾಗಲು ವಿನಂತಿಸುತ್ತೇನೆ ಎಂದು ಮನವಿಯಲ್ಲಿ ಹೇಳಿದ್ದಾರೆ.

ರಾಜ್ಯದಲ್ಲಿ, ಬೆಳಗ್ಗೆ 11.00 ಗಂಟೆವರೆಗೆ 10 ಹೊಸ ಕೊರೊನಾ ಸೋಂಕು ಪ್ರಕರಣಗಳು ದೃಢಪಡುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 51ಕ್ಕೇರಿದೆ. ಈ ಪೈಕಿ ಒಬ್ಬ ಸೋಂಕಿತ ಮೃತ ಪಟ್ಟಿದ್ದು, ಎಲ್ಲ ಸೋಂಕಿತರ ಚಿಕಿತ್ಸೆ ಹಾಗೂ ಸೋಂಕಿತರ ಸಂಪರ್ಕದಲ್ಲಿದ್ದವರ ಪತ್ತೆ, ಪ್ರತ್ಯೇಕಿಸುವಿಕೆ ಮುಂದುವರೆದಿದೆ.

Fight against Covid19: CM BS Yediyurappa seeks donation from one and all

ತಾಂತ್ರಿಕ ಕಾರಣದಿಂದ 'ಮುಖ್ಯಮಂತ್ರಿ ಪರಿಹಾರ ನಿಧಿ'ಗೆ ಹಣ ಕಳಿಸುವ ವಿಧಾನವನ್ನು ಬದಲಿಸಲಾಗಿದೆ. ಹಣ ಕಳಿಸಲು ಈ ಕೆಳಗಿನ ಹೊಸ ವಿಧಾನವನ್ನು ಬಳಸಲು ವಿನಂತಿ. ಈ ಹಿಂದಿನ ವಿಧಾನದಲ್ಲಿ ತಾವು 'ಮುಖ್ಯಮಂತ್ರಿ ಪರಿಹಾರ ನಿಧಿ'ಗೆ ಕಳಿಸಿರುವ ಹಣ ತಲುಪಿದೆ. ಧನ್ಯವಾದಗಳು ಎಂದು ಸಿಎಂ ಟ್ವೀಟ್ ಮಾಡಿದ್ದಾರೆ

Coronavirus in Karnataka: CM Yediyurappa Appeals for Public Donation to Fight Coronavirus in State

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಚೆಕ್, ಡಿಡಿ ಅಥವಾ NEFTಮೂಲಕ ದೇಣಿಗೆ ಸಲ್ಲಿಸಬಹುದು

ಖಾತೆಯ ವಿವರ ಹೀಗಿದೆ: ಖಾತೆ ಹೆಸರು: CHIEF MINISTER RELIEF FUND COVID-19, STATE BANK OF INDIA, VUDHANASOUDHA BRANCH, A/c No. 39234923151, IFSC CODE: SBIN 0040277, MICR 560002419

Fight against Covid19: CM BS Yediyurappa seeks donation from one and all

ಡಿಡಿ ಅಥವಾ ಚೆಕ್ ಕಳುಹಿಸಲು: ನಂ. 235-ಎ, 2ನೇ ಮಹಡಿ, ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆ, ವಿಧಾನಸೌಧ, ಬೆಂಗಳೂರು-560001 ಇಲ್ಲಿಗೆ ಕಳಿಹುಸಬಹುದು.

English summary
CM BS Yediyurappa has appealed donation from one and all to fight against Covid19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X