ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್ ತಿಂಗಳಲ್ಲಿ ಒಟ್ಟು ಹನ್ನೊಂದು ದಿನ ಬ್ಯಾಂಕ್ ರಜಾ

|
Google Oneindia Kannada News

ಮಾರ್ಚ್ 31ಕ್ಕೆ 2018-19ರ ಆರ್ಥಿಕ ವರ್ಷ ಕೊನೆಯಾಗಿದ್ದು, ಏಪ್ರಿಲ್ 1 ರಿಂದ ಹೊಸ ಹಣಕಾಸು ವರ್ಷ ಆರಂಭವಾಗಿದೆ. ಸಾರ್ವತ್ರಿಕ ಚುನಾವಣೆಯ ವರ್ಷವಾಗಿರುವುದರಿಂದ, ಎರಡು ಹಂತದಲ್ಲಿ ಚುನಾವಣೆ ರಾಜ್ಯದಲ್ಲಿ ನಡೆಯಲಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಹಲವು ಹಬ್ಬಗಳು ಏಪ್ರಿಲ್ ತಿಂಗಳಲ್ಲಿ ಬರಲಿದ್ದು, ಭಾನುವಾರ ಮತ್ತು ಎರಡನೇ, ನಾಲ್ಕನೇ ಶನಿವಾರಗಳನ್ನು ಸೇರಿಸಿ, ಒಟ್ಟು ಹನ್ನೊಂದು ದಿನ ಬ್ಯಾಂಕುಗಳಿಗೆ ಈ ತಿಂಗಳಲ್ಲಿ ರಜೆಯಿರಲಿದೆ. ಅದರ ಪಟ್ಟಿ ಇಂತಿದೆ:

Eleven days bank holidays in April 2019 month

ಚುನಾವಣೆ ಸಮಯ ಸಾಲುಸಾಲು ರಜಾ : ಮತ ಹಾಕದೆ ಮಾಡಬೇಡಿ ಮಜಾಚುನಾವಣೆ ಸಮಯ ಸಾಲುಸಾಲು ರಜಾ : ಮತ ಹಾಕದೆ ಮಾಡಬೇಡಿ ಮಜಾ

1. ಏಪ್ರಿಲ್ 1 - ಸೋಮವಾರ - ಹೊಸ ಹಣಕಾಸು ವರ್ಷ ಆರಂಭ
2. ಏಪ್ರಿಲ್ 6 - ಶನಿವಾರ - ಚಾಂದ್ರಮಾನ ಯುಗಾದಿ
3. ಏಪ್ರಿಲ್ 7 - ಭಾನುವಾರ
4. ಏಪ್ರಿಲ್ 13 - ರಾಮನವಮಿ, ಎರಡನೇ ಶನಿವಾರ
5. ಏಪ್ರಿಲ್ 14 - ಭಾನುವಾರ, ಡಾ. ಅಂಬೇಡ್ಕರ್ ಜಯಂತಿ, ಸೌರಮಾನ ಯುಗಾದಿ
6. ಏಪ್ರಿಲ್ 17 - ಬುಧವಾರ - ಮಹಾವೀರ ಜಯಂತಿ
7. ಏಪ್ರಿಲ್ 18 / 23 - ಗುರುವಾರ/ಮಂಗಳವಾರ - ಸಾರ್ವತ್ರಿಕ ಚುನಾವಣೆ
8. ಏಪ್ರಿಲ್ 19 - ಗುಡ್ ಫ್ರೈಡೇ
9. ಏಪ್ರಿಲ್ 21 - ಭಾನುವಾರ - ಷಬ್-ಎ-ಬರಾತ್, ಈಸ್ಟರ್
10. ಏಪ್ರಿಲ್ 27 - ನಾಲ್ಕನೇ ಶನಿವಾರ
11. ಏಪ್ರಿಲ್ 28 - ಭಾನುವಾರ

English summary
Eleven days bank holidays in April 2019 month, this is including Ugadi, Election day, Good Friday etc.,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X