ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲಮನ್ನಾ ವಿಚಾರದಲ್ಲಿ ಗೋಲ್‌ಮಾಲ್ ಮಾಡಿದರೆ ಕಠಿಣ ಕ್ರಮ

By Manjunatha
|
Google Oneindia Kannada News

ಬೆಂಗಳೂರು, ಜೂನ್ 02: ಹೊಸ ಸರ್ಕಾರದ ಮಹತ್ವಪೂರ್ಣ ಹೆಜ್ಜೆ 'ರೈತರ ಸಾಲಮನ್ನಾ'ಕ್ಕೆ ಸಮಯ ಹತ್ತಿರವಿದ್ದು, ಸಾಲಮನ್ನಾ ಯೋಜನೆಯ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ತುರ್ತು ಗಮನ ಹರಿಸಲಾಗುತ್ತಿದೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 'ಸಾಲ ಮನ್ನಾ ಯೋಜನೆಯು ಪರಿಣಾಮಕಾರಿಯಾಗಿ ರೈತರಿಗೆ ತಲುಪಲೇ ಬೇಕು' ಎಂದು ಒತ್ತಿ ಹೇಳಿದ್ದಾರೆ.

ಸಮ್ಮಿಶ್ರ ಸರ್ಕಾರದ ಮೊದಲ ಅಧಿವೇಶನ : ರಾಜ್ಯಪಾಲರ ಭಾಷಣದ ಮುಖ್ಯಾಂಶಗಳುಸಮ್ಮಿಶ್ರ ಸರ್ಕಾರದ ಮೊದಲ ಅಧಿವೇಶನ : ರಾಜ್ಯಪಾಲರ ಭಾಷಣದ ಮುಖ್ಯಾಂಶಗಳು

ಸಾಲಮನ್ನಾ ವಿಷಯದಲ್ಲಿ ರೈತರಿಗೆ ವಂಚನೆ ಮಾಡುವುದಾಗಲಿ, ದಿಕ್ಕು ತಪ್ಪಿಸುವ ಕಾರ್ಯಗಳೇನಾದರೂ ಅಧಿಕಾರಿಗಳಿಂದ ಅಥವಾ ಬ್ಯಾಂಕ್‌ಗಳಿಂದ ಆದದ್ದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಠಿಣಾತಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Do not miss lead farmers about loan waive off scheme: Bandeppa Kashampur

ಜನರ ತೆರಿಗೆ ಹಣ ಸೂಕ್ತ ರೀತಿಯಲ್ಲಿ ಖರ್ಚಾಗಬೇಕು ಅದರಿಂದ ರಾಜ್ಯದ ಕಲ್ಯಾಣವಾಗಬೇಕು ಹಾಗಾಗಿಯೇ ಈ ಸಾಲಮನ್ನದ ನಿರ್ಣಯ ಕೈಗೊಳ್ಳಲಾಗಿದೆ. ಸಾಲಮನ್ನಾ ಯೋಜನೆ ಅನುಷ್ಠಾನದಲ್ಲಿ ಅಧಿಕಾರಿಗಳದ್ದು ಮಹತ್ವದ ಪಾತ್ರ ಎಂದು ಅವರು ಹೇಳಿದರು.

English summary
If any bank or government officers miss lead farmers about farmer loan waive off government will take seviour action against him says Co-operation minister Bandeppa Kashampur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X