ತ್ವರಿತ ಅಲರ್ಟ್ ಗಳಿಗಾಗಿ
For Daily Alerts
43 ಪೊಲೀಸ್ ಇನ್ಸ್ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ಆದೇಶ
ಬೆಂಗಳೂರು, ಡಿಸೆಂಬರ್ 04: ರಾಜ್ಯದ 43 ಪೊಲೀಸ್ ಇನ್ಸ್ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ರಾಜ್ಯ ಪೊಲೀಶ್ ಮಹಾ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಸೂಚಿತ ಪೊಲೀಸ್ ಠಾಣೆಗಳಲ್ಲಿ ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ. ವರ್ಗಾವಣೆಯಾಗಿರುವ ಪೊಲೀಸ್ ಇನ್ಸ್ಪೆಕ್ಟರ್ ಗಳ ಹೆಸರು ಹಾಗೂ ಅವರು ವರ್ಗಾವಣೆಗೊಂಡಿರುವ ಸ್ಥಳದ ವಿವರ ಈ ಕೆಳಗಿನಂತಿದೆ.
Recommended Video
ಶಿವಮೊಗ್ಗದಲ್ಲಿ
IGP
Ravi
ಅವರಿಗೆ
ಚಾಕು
ತೋರಿಸಿದ
ಯುವಕ
|
Oneindia
Kannada
ಪೊಲೀಸ್ ಇನ್ಸ್ಪೆಕ್ಟರ್ ಹೆಸರು: | ವರ್ಗಾವಣೆ ಸ್ಥಳ |
ಜನಾರ್ಧನ್ ಪಿ.ಆರ್. | ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ |
ಮಾರುತಿ ಬಿ. | ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ |
ಸುನೀಲ್ ಎಚ್.ಬಿ. | ಬಗಲಗುಂಟೆ ಪೊಲೀಸ್ ಠಾಣೆ |
ಅನೀಲ್ ಕುಮಾರ್ ಹೆಚ್.ಡಿ | ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ |
ಎಂ. ಎಸ್. ಅನೀಲ್ ಕುಮಾರ್ | ಸದಾಶಿವನಗರ ಪೊಲೀಸ್ ಠಾಣೆ |
ಸಂತೋಷ್ ಕುಮಾರ್ ಆರ್. | ಕೆ.ಜಿ.ಹಳ್ಳಿ ಪೊಲೀಸ್ ಠಾಣೆ |
ಕೆ.ಕಾಂತರಾಜ್ | ವಿವೇಕನಗರ ಪೊಲೀಸ್ ಠಾಣೆ |
ಎಂ. ವಸಂತ್ ಕುಮಾರ್ | ಹೆಣ್ಣೂರು ಪೊಲೀಸ್ ಠಾಣೆ |
ಎಡ್ವಿನ್ ಪ್ರದೀಪ್ | ಪುಲಿಕೇಶಿನಗರ ಪೊಲೀಸ್ ಠಾಣೆ |
ನಂಜೇಗೌಡ ಎಸ್. | ಕೋಣನಕುಂಟೆ ಪೊಲೀಸ್ ಠಾಣೆ |
ರಫೀಕ್ ಕೆ.ಎಂ. | ಹೈಗ್ರೌಂಡ್ ಪೊಲೀಸ್ ಠಾಣೆ |
ಚಿದಾನಂದಪ್ಪ ಎಂ.ಗದಗ | ಹೆಬ್ಬಾಳ ಪೊಲೀಸ್ ಠಾಣೆ, |
ವಸಂತ್ ಸಿ. | ಕೆಂಗೇರಿ ಪೊಲೀಸ್ ಠಾಣೆ |
ಕೆ.ಎಂ. ಶಿವಕುಮಾರ್ | ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ |
ಕೆ.ಶಿವಶಂಕರ್ | ವಿ.ವಿ.ಪುರಂ ಪೊಲೀಸ್ ಠಾಣೆ |
ಶಂಕರಾಚಾರ್ ಬಿ. | ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ |
ರಾಜು ಎ. | ಸಿದ್ಧಾಪುರ ಪೊಲೀಸ್ ಠಾಣೆ |
ಶಿವಕುಮಾರ್ ಎಂ. | ಎಸ್.ಜೆ. ಪಾರ್ಕ್ ಪೊಲೀಸ್ ಠಾಣೆ |
ಗಣಪತಿ ಆರ್.ಎಸ್. | ಶಂಕರಪುರಂ ಪೊಲೀಸ್ ಠಾಣೆ |
ನಟರಾಜ್ ಡಿ.ಎನ್. | ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣೆ |
ಪ್ರವೀಣ್ ಕುಮಾರ್ ಟಿ.ಎಲ್. | ಎಪಿಟಿಎಸ್ ಯಲಹಂಕ |
ಸತೀಶ್ ಎಚ್.ಎಸ್. | ವಿ.ವಿ.ಪುರಂ. ಪೊಲೀಸ್ ಠಾಣೆ |
ಮುನಿರಾಜು ಎಂ. | ಸಿಸಿಬಿ, ಬೆಂಗಳೂರು |
ನಾಗಯ್ಯ ಸಿ. ಕಾಡದೇವರ್ | ಹುಬ್ಬಳ್ಳಿ ಪೂರ್ವ ಸಂಚಾರ |
ಮಲ್ಲಪ್ಪ ಶೇ. ಹೂಗಾರ | ಸಿಇಎಸ್ ಪೊಲೀಸ್ ಠಾಣೆ ಹುಬ್ಬಳ್ಳಿ, |
ಸುನೀಲ ಬಿ. ಪಾಟೀಲ | ಮಾಳಮಾರತಿ ಠಾಣೆ, ಬೆಳಗಾವಿ |
ಬಿ.ಆರ್. ಗಡ್ಡೇಕರ್ | ಸಿಇಎಸ್ ಪೊಲೀಸ್ ಠಾಣೆ, ಬೆಳಗಾವಿ |
ಶ್ರೀಶೈಲ ಗಾಬಿ | ಉತ್ತರ ಸಂಚಾರ ಠಾಣೆ, ಬೆಳಗಾವಿ |
ಪುಟ್ಟಸ್ವಾಮಿ ಎಚ್.ಪಿ. | ವಿವಿಐಪಿ ಭದ್ರತೆ, |
ವೆಂಕಟೇಗೌಡ ಎಸಿಬಿ, | ಬೆಂಗಳೂರು |
ಮಂಜುನಾಥ್ ಎಂ. | ಸಿಟಿ ಕಂಟ್ರೋಲ್ ರೂಂ. ಬೆಂಗಳೂರು |
ಅಜಯ್ ಸಾರಥಿ | ಸಿಐಡಿ |
ಸಿರಾಜುದ್ಧೀನ್ | ಸಿಐಡಿ |
ಧರ್ಮೇಂದ್ರ ಟಿ.ಎನ್. | ವಿವಿಐಪಿ ಭದ್ರತೆ |
ಅಶ್ವತ್ಥ್ ಗೌಡ ಸಿ.ಟಿ. | ಎಸ್.ಬಿ. ಬೆಂಗಳೂರು |
ನಾಗೇಶ್ ಜಿ.ಎನ್. | ವಿಧಾನಸೌಧ ಭದ್ರತೆ |
ತನ್ವೀರ್ ಎಸ್.ಆರ್. | ಸಿಟಿ ಎಸ್.ಬಿ ಬೆಂಗಳೂರು |
ರಮೇಶ್ ಎಲ್.ಕೆ | ಸಿಐಡಿ |
ಪ್ರಕಾಶ್ ಜಿ.ಕೆ | ಲೋಕಾಯಕ್ತ |
ನಂದೀಶ್ವರ್ ಕುಂಬಾರ್ | ಲೋಕಾಯುಕ್ತ |
ತನ್ವೀರ್ ಅಹಮದ್ ಎನ್. | ಸಿಐಡಿ |
ಸುರೇಶ್ ಕುಮಾರ್ ಪಿ. | ಎಸಿಬಿ |
Comments
English summary
The DG and IGP of Karnataka transferred 43 police inspectors across the state. Here is the complete list of Inspectors Transferred.