ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ: ಕರ್ನಾಟಕದಲ್ಲಿರುವ ರೆಡ್, ಆರೆಂಜ್, ಗ್ರೀನ್ ಝೋನ್ ಗಳ ಪಟ್ಟಿ

|
Google Oneindia Kannada News

ಕರ್ನಾಟಕ, ಮೇ 2: ಡೆಡ್ಲಿ ಕೊರೊನಾ ವೈರಸ್ ಅನ್ನು ತಡೆಗಟ್ಟಲು ಸಾಮಾಜಿಕ ಅಂತರ ಬಹುದೊಡ್ಡ ಉಪಾಯವಾಗಿದ್ದು, ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಮಂತ್ರವನ್ನು ಜಪಿಸುತ್ತಿವೆ. ಭಾರತದಲ್ಲೂ ಮೇ 17 ರವರೆಗೂ ಲಾಕ್ ಡೌನ್ ಮುಂದುವರೆಸಲಾಗಿದ್ದು, ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿ ಹೊರಡಿಸಿದೆ.

ಹೊಸ ಮಾರ್ಗಸೂಚಿ ಅನ್ವಯ ಜಿಲ್ಲೆಗಳನ್ನು ರೆಡ್ ಝೋನ್, ಗ್ರೀನ್ ಝೋನ್ ಮತ್ತು ಆರೆಂಜ್ ಝೋನ್ ಎಂದು ವಿಂಗಡಿಸಲಾಗಿದೆ. ಕೆಲವು ವಿನಾಯಿತಿಗಳು ಗ್ರೀನ್ ಝೋನ್ ಮತ್ತು ಆರೆಂಜ್ ಝೋನ್ ಗೆ ಮಾತ್ರ ಸೀಮಿತವಾಗಿದೆ.

ಕೋವಿಡ್-19: ರೆಡ್ ಝೋನ್ ನಲ್ಲಿರುವ ಬೆಂಗಳೂರಿನ 13 ವಾರ್ಡ್ ಗಳು ಯಾವುವು?ಕೋವಿಡ್-19: ರೆಡ್ ಝೋನ್ ನಲ್ಲಿರುವ ಬೆಂಗಳೂರಿನ 13 ವಾರ್ಡ್ ಗಳು ಯಾವುವು?

ಹಾಗಾದರೆ, ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ಗುರುತಿಸಿರುವ ರೆಡ್ ಝೋನ್, ಆರೆಂಜ್ ಝೋನ್ ಮತ್ತು ಗ್ರೀನ್ ಝೋನ್ ಯಾವುವು.? ಇಲ್ಲಿದೆ ನೋಡಿ ಪಟ್ಟಿ.

ರೆಡ್ ಝೋನ್ ನಲ್ಲಿರುವ ಜಿಲ್ಲೆಗಳು

ರೆಡ್ ಝೋನ್ ನಲ್ಲಿರುವ ಜಿಲ್ಲೆಗಳು

* ಬೆಂಗಳೂರು ನಗರ

* ಬೆಂಗಳೂರು ಗ್ರಾಮಾಂತರ

* ಮೈಸೂರು

ಆರೆಂಜ್ ಝೋನ್ ನಲ್ಲಿರುವ ಜಿಲ್ಲೆಗಳು

ಆರೆಂಜ್ ಝೋನ್ ನಲ್ಲಿರುವ ಜಿಲ್ಲೆಗಳು

* ಬೆಳಗಾವಿ

* ವಿಜಯಪುರ

* ಕಲಬುರ್ಗಿ

* ಬಾಗಲಕೋಟೆ

* ಮಂಡ್ಯ

* ಬಳ್ಳಾರಿ

* ಧಾರವಾಡ

* ದಕ್ಷಿಣ ಕನ್ನಡ

* ಬೀದರ್

* ಚಿಕ್ಕಬಳ್ಳಾಪುರ

* ಗದಗ

* ಉತ್ತರ ಕನ್ನಡ

* ತುಮಕೂರು

ಲಾಕ್ ಡೌನ್ 3.0: ಯಾವುದಕ್ಕೆ, ಎಲ್ಲೆಲ್ಲಿ ವಿನಾಯಿತಿ? ಗೊಂದಲವಿಲ್ಲದ ಮಾಹಿತಿ ಇಲ್ಲಿದೆಲಾಕ್ ಡೌನ್ 3.0: ಯಾವುದಕ್ಕೆ, ಎಲ್ಲೆಲ್ಲಿ ವಿನಾಯಿತಿ? ಗೊಂದಲವಿಲ್ಲದ ಮಾಹಿತಿ ಇಲ್ಲಿದೆ

ಗ್ರೀನ್ ಝೋನ್ ನಲ್ಲಿರುವ ಜಿಲ್ಲೆಗಳು

ಗ್ರೀನ್ ಝೋನ್ ನಲ್ಲಿರುವ ಜಿಲ್ಲೆಗಳು

* ದಾವಣಗೆರೆ

* ಉಡುಪಿ

* ಚಾಮರಾಜನಗರ

* ಚಿಕ್ಕಮಗಳೂರು

* ಚಿತ್ರದುರ್ಗ

* ಹಾಸನ

* ಹಾವೇರಿ

* ಕೊಡಗು

* ಕೋಲಾರ

* ಕೊಪ್ಪಳ

* ರಾಯಚೂರು

* ಶಿವಮೊಗ್ಗ

* ರಾಮನಗರ

* ಯಾದಗಿರಿ

ಕರ್ನಾಟಕದಲ್ಲಿ ಕೊರೊನಾ ಅಂಕಿ-ಅಂಶ

ಕರ್ನಾಟಕದಲ್ಲಿ ಕೊರೊನಾ ಅಂಕಿ-ಅಂಶ

ಕರ್ನಾಟಕದಲ್ಲಿ ಈವರೆಗೂ ಒಟ್ಟು 598 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. 25 ಜನ ಮೃತಪಟ್ಟಿದ್ದು, 255 ಮಂದಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

English summary
Coronavirus Lockdown: Here is the list of Red, Orange, Green Zones in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X