Coronavirus in Karnataka Live Updates : ಭಾರತದಲ್ಲಿಂದು 6,594 ಹೊಸ ಕೊರೊನ ಪ್ರಕರಣಗಳು ದಾಖಲು
ಬೆಂಗಳೂರು, ಜೂನ್ 14: ಇಡೀ ವಿಶ್ವಕ್ಕೆ ಮಾರಕವಾಗಿರುವ ಕೊರೊನಾವೈರಸ್ ಸೋಂಕು ಕರ್ನಾಟಕದಲ್ಲೂ ತನ್ನ ಪ್ರಭಾವವನ್ನು ಬೀರಿದೆ. ಕೋವಿಡ್ 19 ಅನ್ನು ತಡೆಗಟ್ಟಲು ಸರ್ಕಾರದೊಂದಿಗೆ ಕೈಜೋಡಿಸಿ ಕಾರ್ಯ ನಿರ್ವಹಿಸುವಂತೆ ಖಾಸಗಿ ಆಸ್ಪತ್ರೆಗಳು, ತಜ್ಞ ವೈದ್ಯರು ಹಾಗೂ ಪರಿಣತರು ಮುಂದಾಗಿದ್ದಾರೆ. ಸಂಪೂರ್ಣ ಲಾಕ್ ಡೌನ್, ನಿಷೇಧಾಜ್ಞೆ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಪ್ರತಿದಿನದ ಸರ್ಕಾರಿ ಆದೇಶ, ಆರೋಗ್ಯ ಇಲಾಖೆ ಮಾರ್ಗಸೂಚಿ, ಅಗತ್ಯ ಸಲಹೆಗಳ ಕುರಿತಂತೆ ಪ್ರತಿ ಕ್ಷಣದ ಲೈವ್ ಅಪ್ಡೇಟ್ ನಿಮಗಿಲ್ಲಿ ಸಿಗಲಿದೆ...
Live Updates: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿದರೆ ಡಬಲ್ ಸ್ಯಾಲರಿ
ಕೋವಿಡ್19 ಬಗ್ಗೆ ತೆಗೆದುಕೊಳ್ಳಬೇಕಾದ ತುರ್ತುಕ್ರಮಗಳ ಬಗ್ಗೆ ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯರೊಂದಿಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಭೆ ನಡೆಸಿದರು. ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಬಂದ ದೊಡ್ಡ ಸಂಖ್ಯೆಯ ಜನರನ್ನು ಕ್ವಾರಂಟೈನ್ ನಲ್ಲಿ ಇಡುವುದೇ ದೊಡ್ಡ ಸವಾಲಾಗಿದೆ.ಫೀವರ್ ಕ್ಲಿನಿಕ್ ಗಳನ್ನು ಸ್ಥಾಪಿಸಿ, ಪ್ರಾಥಮಿಕ ಪರೀಕ್ಷೆ ನಡೆಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಲಾಕ್ ಡೌನ್ ಸಂದರ್ಭದಲ್ಲಿ ಭಾರತದ ದೈನಂದಿನ ಬದುಕಿನ ಚಿತ್ರಗಳು
30 ಫೀವರ್ ಕ್ಲಿನಿಕ್ ಗಳನ್ನು ಸ್ಥಾಪಿಸಲಾಗುವುದು. ಖಾಸಗಿ ಆಸ್ಪತ್ರೆಯವರು ಶೇ. 50 ರಷ್ಟು ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯ ಸೇವೆಯನ್ನು ಒದಗಿಸುವ ಭರವಸೆ ನೀಡಿದ್ದಾರೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.
#AmritMahotsav#Unite2FightCorona#LargestVaccineDrive
— Ministry of Health (@MoHFW_INDIA) June 13, 2022
𝗖𝗢𝗩𝗜𝗗 𝗙𝗟𝗔𝗦𝗛https://t.co/lGb3RW7Gdh pic.twitter.com/m9sOgQaoWS
Covid numbers in Karnataka:
— Dr Sudhakar K (@mla_sudhakar) June 10, 2022
▪️New cases in State: 525
▪️New cases in B'lore: 494
▪️Positivity rate: 2.31%
▪️Discharges: 228 (B'lore-209)
▪️Deaths: 0
▪️Active cases in State: 3,177
▪️Active cases in B'lore: 3,061
▪️Tests: 22,673#COVID19
ಕೋವಿಡ್ 19 ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.#COVID19 #Karnataka pic.twitter.com/KKZ4efJi28
— Dr Sudhakar K (@mla_sudhakar) June 10, 2022
Covid numbers in Karnataka:
— Dr Sudhakar K (@mla_sudhakar) June 8, 2022
▪️New cases in State: 376
▪️New cases in B'lore: 358
▪️Positivity rate: 1.61%
▪️Discharges: 231 (B'lore-222)
▪️Deaths: 0
▪️Active cases in State: 2,623
▪️Active cases in B'lore: 2,526
▪️Tests: 23,246#COVID19
A rumour has been spread on TV channels & social media that my daughter Ameera Rao,who returned from London on 16th March has tested positive for #COVID.
— ದಿನೇಶ್ ಗುಂಡೂರಾವ್/ Dinesh Gundu Rao (@dineshgrao) March 26, 2020
This is false & even if it was true there was no shame in admitting it.
Media should be responsible & not misinform.
ಪ್ರಧಾನಿ ಶ್ರೀ @narendramodi ಅವರ ಕರೆಯಂತೆ ಸಂಪೂರ್ಣ ದೇಶ ೨೧ ದಿವಸದ ಲಾಕ್ ಡೌನ ನಲ್ಲಿ ಇದ್ದು ಜನ ಇದ್ದಕ್ಕೆ ಸ್ಪಂದಿಸುತ್ತಿರುವದು ಅಭಿನಾಂದನರ್ಹವಾಗಿದ್ದು, ಈ ಸಂದರ್ಭದಲ್ಲಿ ನನ್ನ ಕ್ಷೇತ್ರದ ಜನತೆಗೆ ಒಂದು ವಿನಂತಿ.#SocialDistancing#Lockdown21 #CoronavirusLockdown pic.twitter.com/fWWU7HpvQu
— Pralhad Joshi (@JoshiPralhad) March 26, 2020
ಪಾಲಿಕೆ ಕಚೇರಿಯಲ್ಲಿ ತರಕಾರಿ, ಹಣ್ಣು ಮತ್ತು ಅಕ್ಕಿ ವ್ಯಾಪಾರಿಗಳ ಸಂಘದ ಸಭೆ ನಡೆಸಲಾಯಿತು. ಲಾಕ್ ಡೌನ್ ಇರುವ ಸಂದರ್ಭ ಸಾರ್ವತ್ರಿಕವಾಗಿ ವಹಿಸ ಬೇಕಾದ ಎಚ್ಚರಿಕೆ ಕ್ರಮಗಳ ಕುರಿತು ಚರ್ಚಿಸಲಾಯಿತು.
— B.H.Anil Kumar,IAS (@BBMPCOMM) March 26, 2020
ಸಭೆಯಲ್ಲಿ ಹಿರಿಯ ಐಎಎಸ್ ಅಧಿಕಾರಿಗಳಾದ ವಂದಿತಾ ಶರ್ಮ, ರಾಜೇಂದ್ರ ಕಟಾರಿಯಾ, ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಹಾಜರಿದ್ದರು. pic.twitter.com/HerlJcThBs
P-36 travelled in S3 coach, Lower Berth in Mangalore express from Mumbai which departed on 17.03.2020 and arrived in Batkal on 18.03.2020. Any passengers who travelled in the same coach may please contact the helpline numbers 104, 080-46848600 or 080-66692000.@CMofKarnataka pic.twitter.com/kvQkhMQ0Cg
— Pankaj Pandey (@PankajPande_IAS) March 26, 2020
PG owners are directed not to force students to vacate. Instead they should support the students from every part of India in this time of difficulty. Let’s all face it together. We shall overcome!!@CPBlr https://t.co/GPyH2GKCka
— DGP KARNATAKA (@DgpKarnataka) March 26, 2020
ರಾಜ್ಯದಲ್ಲಿ ಇದುವರೆಗೆ 55 ಜನ #ಕೊರೊನ ಸೋಂಕು ಪ್ರಕರಣಗಳು ದಾಖಲಾಗಿವೆ. ಇವುಗಳ ಪೈಕಿ ಇಬ್ಬರು ಮೃತಪಟ್ಟಿದ್ದು, ಮೂವರನ್ನು ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ.
— CM of Karnataka (@CMofKarnataka) March 26, 2020
ಹೊಸ 4 ಪ್ರಕರಣಗಳ ಮಾಹಿತಿ, ಜಿಲ್ಲಾವಾರು ಸೋಂಕಿತರ ಪಟ್ಟಿ, ಟೆಲಿ ಮೆಡಿಸಿನ್ ಮಾಹಿತಿ, ವೈದ್ಯಕೀಯ ಸಿಬ್ಬಂದಿಗಳನ್ನು ಮನೆ/ಪಿಜಿ/ಹಾಸ್ಟೆಲ್ ಗಳಿಂದ ತೆರವುಗೊಳಿಸದಂತೆ ಆದೇಶ. 1/2 pic.twitter.com/8xxQAWndXC
#WATCH Police thrash people for violating #Coronaviruslockdown in Belgaum. The incident happened outside a Mosque when people were leaving after offering prayers. #Karnataka pic.twitter.com/tF9Vx4iqV5
— ANI (@ANI) March 26, 2020