ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

100ಕ್ಕಿಂತಲೂ ಕಮ್ಮಿ ಸಕ್ರಿಯ ಪ್ರಕರಣವಿರುವ ರಾಜ್ಯದ 6 ಜಿಲ್ಲೆಗಳು

|
Google Oneindia Kannada News

ಕೊರೊನಾ ಎರಡನೇ ಅಲೆ ಇನ್ನೂ ನಮ್ಮಿಂದ ದೂರವಾಗಿಲ್ಲ, ರಾಜ್ಯದ ಜನರು ಎಚ್ಚರ ತಪ್ಪಬಾರದು ಎನ್ನುವ ಸರಕಾರದ ಎಚ್ಚರಿಕೆಗೆ ಜನರು ಕ್ಯಾರೇ ಅನ್ನುತ್ತಿಲ್ಲ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಜನರು ಮರೆಯುತ್ತಿದ್ದಾರೆ.

ಇನ್ನು, ಪ್ರವಾಸೀ ತಾಣಗಳು, ದೇವಾಲಯಗಳಲ್ಲಿ ಜನಸಂದಣಿ ಕಾಣುತ್ತಿದೆ. ಕೇಂದ್ರ ಸರಕಾರವು ಸತತವಾಗಿ ಮೈಮರೆಯಬೇಡಿ ಎನ್ನುವ ಎಚ್ಚರಿಕೆಯನ್ನು ರಾಜ್ಯ ಸರಕಾರದ ಮೂಲಕ ಜನರಿಗೆ ನೀಡುತ್ತಿವೆ.

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 1977 ಮಂದಿಗೆ ಕೊರೊನಾ ಸೋಂಕುರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 1977 ಮಂದಿಗೆ ಕೊರೊನಾ ಸೋಂಕು

ಹೊಸ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಸಾವಿನ ಸಂಖ್ಯೆಯೂ ಇಳಿಮುಖವಾಗುತ್ತಿದ್ದು, ಡಿಸ್ಚಾರ್ಜ್ ಆಗುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ, ಸಕ್ರಿಯ ಪ್ರಕರಣಗಳ ಸಂಖ್ಯೆ ಹತೋಟಿಯಲ್ಲಿದೆ.

 ಕೊರೊನಾಗಿಂತ ಝಿಕಾ ವೈರಸ್ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿದೆ ಎಂದ ತಜ್ಞರು ಕೊರೊನಾಗಿಂತ ಝಿಕಾ ವೈರಸ್ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿದೆ ಎಂದ ತಜ್ಞರು

ರಾಜ್ಯದಲ್ಲಿ, ಜುಲೈ ಹದಿನೈದಕ್ಕೆ ಆಧರಿಸಿ 32, 383 ಸಕ್ರಿಯ ಪ್ರಕರಣಗಳಿದ್ದು, ಒಟ್ಟಾರೆಯಾಗಿ ಮೃತ ಪಟ್ಟವರ ಸಂಖ್ಯೆ 36,037. ರಾಜ್ಯದ ಒಟ್ಟು ಆರು ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣ ಮೂರಂಕಿಗಿಂತ ಕಮ್ಮಿಯಿರುವುದು ನೆಮ್ಮದಿಯ ವಿಚಾರ. ಆ ಆರು ಜಿಲ್ಲೆಗಳ ಮಾಹಿತಿಯನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ:

 100ಕ್ಕಿಂತಲೂ ಕಮ್ಮಿ ಸಕ್ರಿಯ ಪ್ರಕರಣವಿರುವ ರಾಜ್ಯದ 6 ಜಿಲ್ಲೆಗಳು - 1

100ಕ್ಕಿಂತಲೂ ಕಮ್ಮಿ ಸಕ್ರಿಯ ಪ್ರಕರಣವಿರುವ ರಾಜ್ಯದ 6 ಜಿಲ್ಲೆಗಳು - 1

ಜಿಲ್ಲೆ: ಬಾಗಲಕೋಟೆ
ಒಟ್ಟು ಸೋಂಕಿತರು: 35,046
ಒಟ್ಟು ಬಿಡುಗಡೆಯಾದವರ ಸಂಖ್ಯೆ: 34,686
ಒಟ್ಟು ಕೋವಿಡ್ ಮರಣಗಳು: 323
ಸಕ್ರಿಯ ಪ್ರಕರಣ: 37

 100ಕ್ಕಿಂತಲೂ ಕಮ್ಮಿ ಸಕ್ರಿಯ ಪ್ರಕರಣವಿರುವ ರಾಜ್ಯದ 6 ಜಿಲ್ಲೆಗಳು - 2

100ಕ್ಕಿಂತಲೂ ಕಮ್ಮಿ ಸಕ್ರಿಯ ಪ್ರಕರಣವಿರುವ ರಾಜ್ಯದ 6 ಜಿಲ್ಲೆಗಳು - 2

ಜಿಲ್ಲೆ: ಬೀದರ್
ಒಟ್ಟು ಸೋಂಕಿತರು: 24,237
ಒಟ್ಟು ಬಿಡುಗಡೆಯಾದವರ ಸಂಖ್ಯೆ: 23,819
ಒಟ್ಟು ಕೋವಿಡ್ ಮರಣಗಳು: 395
ಸಕ್ರಿಯ ಪ್ರಕರಣ: 19

 100ಕ್ಕಿಂತಲೂ ಕಮ್ಮಿ ಸಕ್ರಿಯ ಪ್ರಕರಣವಿರುವ ರಾಜ್ಯದ 6 ಜಿಲ್ಲೆಗಳು - 3

100ಕ್ಕಿಂತಲೂ ಕಮ್ಮಿ ಸಕ್ರಿಯ ಪ್ರಕರಣವಿರುವ ರಾಜ್ಯದ 6 ಜಿಲ್ಲೆಗಳು - 3

ಜಿಲ್ಲೆ: ಗದಗ
ಒಟ್ಟು ಸೋಂಕಿತರು: 25,921
ಒಟ್ಟು ಬಿಡುಗಡೆಯಾದವರ ಸಂಖ್ಯೆ: 25,538
ಒಟ್ಟು ಕೋವಿಡ್ ಮರಣಗಳು: 313
ಸಕ್ರಿಯ ಪ್ರಕರಣ: 70

 100ಕ್ಕಿಂತಲೂ ಕಮ್ಮಿ ಸಕ್ರಿಯ ಪ್ರಕರಣವಿರುವ ರಾಜ್ಯದ 6 ಜಿಲ್ಲೆಗಳು - 4

100ಕ್ಕಿಂತಲೂ ಕಮ್ಮಿ ಸಕ್ರಿಯ ಪ್ರಕರಣವಿರುವ ರಾಜ್ಯದ 6 ಜಿಲ್ಲೆಗಳು - 4

ಜಿಲ್ಲೆ: ಹಾವೇರಿ
ಒಟ್ಟು ಸೋಂಕಿತರು: 21,788
ಒಟ್ಟು ಬಿಡುಗಡೆಯಾದವರ ಸಂಖ್ಯೆ: 21,085
ಒಟ್ಟು ಕೋವಿಡ್ ಮರಣಗಳು: 616
ಸಕ್ರಿಯ ಪ್ರಕರಣ: 87

 100ಕ್ಕಿಂತಲೂ ಕಮ್ಮಿ ಸಕ್ರಿಯ ಪ್ರಕರಣವಿರುವ ರಾಜ್ಯದ 6 ಜಿಲ್ಲೆಗಳು - 5

100ಕ್ಕಿಂತಲೂ ಕಮ್ಮಿ ಸಕ್ರಿಯ ಪ್ರಕರಣವಿರುವ ರಾಜ್ಯದ 6 ಜಿಲ್ಲೆಗಳು - 5

ಜಿಲ್ಲೆ: ರಾಯಚೂರು
ಒಟ್ಟು ಸೋಂಕಿತರು: 39,837
ಒಟ್ಟು ಬಿಡುಗಡೆಯಾದವರ ಸಂಖ್ಯೆ: 39,467
ಒಟ್ಟು ಕೋವಿಡ್ ಮರಣಗಳು: 327
ಸಕ್ರಿಯ ಪ್ರಕರಣ: 43

Recommended Video

ಮುಸ್ಲಿಂ ಬಾಂಧವರ ಜೊತೆ ಸಮಯ ಕಳೆದ ಡಿಕೆ ಶಿವಕುಮಾರ್ | Oneindia Kannada
 100ಕ್ಕಿಂತಲೂ ಕಮ್ಮಿ ಸಕ್ರಿಯ ಪ್ರಕರಣವಿರುವ ರಾಜ್ಯದ 6 ಜಿಲ್ಲೆಗಳು - 6

100ಕ್ಕಿಂತಲೂ ಕಮ್ಮಿ ಸಕ್ರಿಯ ಪ್ರಕರಣವಿರುವ ರಾಜ್ಯದ 6 ಜಿಲ್ಲೆಗಳು - 6

ಜಿಲ್ಲೆ: ಯಾದಗಿರಿ
ಒಟ್ಟು ಸೋಂಕಿತರು: 27,471
ಒಟ್ಟು ಬಿಡುಗಡೆಯಾದವರ ಸಂಖ್ಯೆ: 27,215
ಒಟ್ಟು ಕೋವಿಡ್ ಮರಣಗಳು: 206
ಸಕ್ರಿಯ ಪ್ರಕರಣ: 50

English summary
Corona Active Cases Less Than Three Digit In Six Districts Of Karnataka. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X