• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಾವ ವಾಹನ, ಯಾವ RTOಗೆ ಸೇರಿದ್ದು: ಇಲ್ಲಿದೆ ಫಿಂಗರ್ ಟಿಪ್ಸ್ ಮಾಹಿತಿ

|

ರಸ್ತೆ ಸಾರಿಗೆ ನಿಯಮಗಳನ್ನು ಗಾಳಿಗೆ ತೂರಿ, ಅಡ್ಡಾದಿಡ್ಡಿಯಾಗಿ ಸಾಗುವ ವಾಹನಗಳು, ಯಾವ RTOಗೆ ಸೇರಿದ್ದು, ಯಾವ ಊರಿನದ್ದು ಎನ್ನುವ ಗೊಂದಲ ಸಾಮಾನ್ಯವಾಗಿ ಎಲ್ಲರಿಗೂ ಇದ್ದೇ ಇರುತ್ತದೆ.

ಕಳೆದ ಐದು ವರ್ಷಗಳಲ್ಲಿ ಸರಕಾರ, ಹಲವು ಪ್ರಾದೇಶಿಕ ಸಾರಿಗೆ ಕಚೇರಿಯನ್ನು ತೆರೆದಿದೆ. ಕರ್ನಾಟಕ ಸಾರಿಗೆ ಇಲಾಖೆಯ ವ್ಯಾಪ್ತಿಯಲ್ಲಿ ಒಟ್ಟು 67 ಆರ್ಟಿಓ ಕಚೇರಿಗಳಿವೆ.

ಆರ್ ಟಿ ಓ ಕಚೇರಿಯಲ್ಲಿ ಭ್ರಷ್ಟಾಚಾರ, ಸಮಯಕ್ಕೆ ಸರಿಯಾಗಿ ಕೆಲಸ ಮಾಡಿಕೊಡದಿರುವುದು, ಅಧಿಕಾರಿಗಳ ಬೇಜವಾಬ್ದಾರಿ ಮುಂತಾದ ದೂರು-ಸಲಹೆಗಳ ಸ್ವೀಕಾರಕ್ಕಾಗಿ ಸಾರಿಗೆ ಇಲಾಖೆ ಸಹಾಯವಾಣಿಯನ್ನು ಫೆಬ್ರವರಿ ತಿಂಗಳಲ್ಲಿ ತೆರೆದಿರುವುದನ್ನು ಇಲ್ಲಿ ಜ್ಞಾಪಿಸುತ್ತಿದ್ದೇವೆ. ಸಹಾಯವಾಣಿ ಸಂಖ್ಯೆ- 080 25136500 ವಾಟ್ಸ್ ಆ್ಯಪ್ ನಂಬರ್-9449863459.

ರಾಜ್ಯದ ಒಟ್ಟು 67 ಆರ್ಟಿಓ ಕಚೇರಿ, ಸ್ಥಳ ಮತ್ತು ದೂರವಾಣಿ ಸಂಖ್ಯೆಯ ವಿವರ ಇಂತಿದೆ: (ಕರ್ನಾಟಕ ಪ್ರಾದೇಶಿಕ ಸಾರಿಗೆ ಕಚೇರಿಯ ವೆಬ್ಸೈಟ್ ಮಾಹಿತಿಯಂತೆ)

RTO ಸಂಖ್ಯೆ ಸ್ಥಳ ದೂರವಾಣಿ ಸಂಖ್ಯೆ
KA-01 ಬೆಂಗಳೂರು ಸೆಂಟ್ರಲ್, ಕೋರಮಂಗಲ 080 - 25533525
KA-02 ಬೆಂಗಳೂರು ಪಶ್ಚಿಮ, ರಾಜಾಜಿನಗರ 080 - 23324388
KA-03 ಬೆಂಗಳೂರು ಪೂರ್ವ, ಇಂದಿರಾನಗರ 080 - 25253726
KA-04 ಬೆಂಗಳೂರು ಉತ್ತರ, ಯಶವಂತಪುರ 080 - 23376039
KA-05 ಬೆಂಗಳೂರು ದಕ್ಷಿಣ, ಜಯನಗರ 080 - 26630989
KA-06 ತುಮಕೂರು 0816 - 2278473
KA-07 ಕೋಲಾರ 08152 - 222039
KA-08 ಕೆಜಿಎಫ್ (ಕೋಲಾರ ಜಿಲ್ಲೆ) 08153 - 260214
KA-09 ಮೈಸೂರು 0821 - 2330364
KA-10 ಚಾಮರಾಜನಗರ 08226 -722444
KA-11 ಮಂಡ್ಯ 08232 - 220031
KA-12 ಮಡಿಕೇರಿ (ಕೊಡಗು ಜಿಲ್ಲೆ) 08272 - 225785
KA-13 ಹಾಸನ 08172 - 240660
KA-14 ಶಿವಮೊಗ್ಗ 08182 - 222209
KA-15 ಸಾಗರ (ಶಿವಮೊಗ್ಗ ಜಿಲ್ಲೆ) 08183 - 226276
KA-16 ಚಿತ್ರದುರ್ಗ 08194 - 230457
KA-17 ದಾವಣಗೆರೆ 08912 - 259848
KA-18 ಚಿಕ್ಕಮಗಳೂರು 08262 - 235426
KA-19 ಮಂಗಳೂರು 0824 - 2423476
KA-20 ಉಡುಪಿ 0820 - 2521437
KA-21 ಪುತ್ತೂರು (ದಕ್ಷಿಣಕನ್ನಡ ಜಿಲ್ಲೆ) 08251 - 230729
KA-23 ಚಿಕ್ಕೋಡಿ 08338 - 272241
KA-24 ಬೈಲಹೊಂಗಲ (ಬೆಳಗಾವಿ ಜಿಲ್ಲೆ) 08288 - 233288
KA-25 ಹುಬ್ಬಳ್ಳಿ - ಧಾರವಾಡ 0836 - 2322220
KA-26 ಗದಗ 08372 - 237078
KA-27 ಹಾವೇರಿ 08375 - 232299
KA-28 ಬಿಜಾಪುರ 08352 - 276218
KA-29 ಬಾಗಲಕೋಟೆ 08354 - 235912
KA-30 ಕಾರವಾರ 08382 - 226364
KA-31 ಶಿರಸಿ (ಉತ್ತರಕನ್ನಡ ಜಿಲ್ಲೆ) 08384 - 226711
KA-32 ಕಲಬುರಗಿ 08472 - 248805
KA-33 ಯಾದಗಿರಿ 08473 - 252580
KA-34 ಬಳ್ಳಾರಿ 08392 - 240048
KA-35 ಹೊಸಪೇಟೆ (ಬಳ್ಳಾರಿ ಜಿಲ್ಲೆ) 08394 - 230766
KA-36 ರಾಯಚೂರು 08532 - 223329
KA-37 ಕೊಪ್ಪಳ 08539 - 220829
KA-38 ಬೀದರ್ 08484 - 226361
KA-39 ಭಾಲ್ಕಿ (ಬೀದರ್ ಜಿಲ್ಲೆ) 08484 - 262582
KA-40 ಚಿಕ್ಕಬಳ್ಳಾಪುರ 08156 - 263053
KA-41 ಜ್ಞಾನಭಾರತಿ (ಬೆಂಗಳೂರು) 080 - 22718765
KA-42 ರಾಮನಗರ 080 - 7201062
KA-43 ದೇವನಹಳ್ಳಿ (ಬೆಂಗಳೂರು) 080 - 27681999
KA-44 ತಿಪಟೂರು (ತುಮಕೂರು ಜಿಲ್ಲೆ) 08134 - 254799
KA-45 ಹುಣಸೂರು (ಮೈಸೂರು ಜಿಲ್ಲೆ) 0822 - 2252699
KA-46 ಸಕಲೇಶಪುರ (ಹಾಸನ ಜಿಲ್ಲೆ) 08173 - 230746
KA-47 ಹೊನ್ನಾವರ (ಉತ್ತರಕನ್ನಡ ಜಿಲ್ಲೆ) 08387 - 236536
KA-48 ಜಮಖಂಡಿ (ಬಾಗಲಕೋಟೆ ಜಿಲ್ಲೆ) 08353 - 221094
KA-49 ಗೋಕಾಕ (ಬೆಳಗಾವಿ ಜಿಲ್ಲೆ) 08332 - 224727
KA-50 ಯಲಹಂಕ (ಬೆಂಗಳೂರು) 080 - 28561366
KA-51 ಇಲೆಕ್ಟ್ರಾನಿಕ್ ಸಿಟಿ (ಬೆಂಗಳೂರು) 080 - 25735533
KA-52 ನೆಲಮಂಗಲ (ಬೆಂಗಳೂರು) 080 - 27726886
KA-53 ಕೆ ಆರ್ ಪುರಂ (ಬೆಂಗಳೂರು) 080 - 25617959
KA-54 ನಾಗಮಂಗಲ (ಮಂಡ್ಯ ಜಿಲ್ಲೆ) 08234-285598
KA-55 ಮೈಸೂರು ಪೂರ್ವ 0821 - 2330364
KA-56 ಬಸವಕಲ್ಯಾಣ (ಬೀದರ್ ಜಿಲ್ಲೆ) 8481-256996
KA-57 ಶಾಂತಿನಗರ (ಬೆಂಗಳೂರು) 072045 47665
KA-58 -
KA-59 ಚಂದಾಪುರ (ಬೆಂಗಳೂರು) 080-27827265
KA-60
-
KA-61 ಮಾರತಹಳ್ಳಿ (ಬೆಂಗಳೂರು) (ಇನ್ನೂ ಆರಂಭವಾಗಬೇಕಿದೆ) 079966 36363
KA-62 ಸುರತ್ಕಲ್ (ದಕ್ಷಿಣಕನ್ನಡ ಜಿಲ್ಲೆ) (ಇನ್ನೂ ಆರಂಭವಾಗಬೇಕಿದೆ) -
KA-63 ಉಣಕಲ್ (ಹುಬ್ಬಳ್ಳಿ - ಧಾರವಾಡ) -
KA-64 ಮಧುಗಿರಿ (ತುಮಕೂರು ಜಿಲ್ಲೆ) 81372-84222
KA-65 ದಾಂಡೇಲಿ (ಉತ್ತರಕನ್ನಡ ಜಿಲ್ಲೆ) 08284-230916
KA-66 ತರೀಕೆರೆ (ಚಿಕ್ಕಮಗಳೂರು ಜಿಲ್ಲೆ) -
KA-70 ಬಂಟ್ವಾಳ (ದಕ್ಷಿಣಕನ್ನಡ ಜಿಲ್ಲೆ) -

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Complete list of Regional Transport Offices in Karnataka. There are total 70 RTOs in state, out of that Surathkal (DK dist), Banashankari and RT Nagar (Bengaluru) is yet to start operational.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more