ಯಡಿಯೂರಪ್ಪ ಸಂಪುಟ: ಸಚಿವ ಸ್ಥಾನ ವಂಚಿತ ಶಾಸಕರ ಪಟ್ಟಿ
ಬೆಂಗಳೂರು, ಆಗಸ್ಟ್ 20: ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟ ವಿಸ್ತರಣೆಯ ಮೊದಲ ಹಂತ ಸಂಪನ್ನವಾಗಿದೆ. ಮಂಗಳವಾರ ಬೆಳಗ್ಗೆ 17 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ರಾಜಭವನದ ಗಾಜಿನ ಮನೆಯಲ್ಲಿ ಬೆಳಗ್ಗೆ 10.30ಕ್ಕೆ ನಡೆದ ಸರಳ ಸಮಾರಂಭದಲ್ಲಿ ಬಹುತೇಕ ನಿರೀಕ್ಷಿತ ಶಾಸಕರು, ಸಚಿವ ಸ್ಥಾನ ಪಡೆದುಕೊಂಡಿದ್ದಾರೆ.
Live Updates : ಯಡಿಯೂರಪ್ಪ ಸಂಪುಟ ಸೇರಿದ 17 ಶಾಸಕರು
ಬಿಜೆಪಿ ಹೈಕಮಾಂಡ್ ಸಚಿವರಾಗುವ ಶಾಸಕರ ಪಟ್ಟಿಯನ್ನು ತಡವಾಗಿ ಕಳಿಸಿದ್ದು, ಕೊನೆ ಕ್ಷಣದ ತನಕ ಕುತೂಹಲ ಉಳಿಸಿಕೊಳ್ಳಲಾಗಿತ್ತು. ಹಿರಿಯ ಶಾಸಕರಿಗೆ ಸಚಿವ ಸ್ಥಾನಕ್ಕಿಂತ ಪಕ್ಷದ ಸಂಘಟನೆಯ ಹೊಣೆ ನೀಡುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿ ಬಂದಿತ್ತು. ರಾಜ್ಯಾಧ್ಯಕ್ಷ ಸ್ಥಾನದ ಸಂಭಾವ್ಯ ಅಭ್ಯರ್ಥಿಯಾಗಿದ್ದ ಸಿ. ಟಿ ರವಿ ಅವರಿಗೆ ಸಚಿವ ಸ್ಥಾನ ಸಿಕ್ಕಿದೆ. ಹೀಗಾಗಿ, ಅರವಿಂದ ಲಿಂಬಾವಳಿ ಅವರ ಹೆಸರು ಈಗ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮುಂಚೂಣಿಗೆ ಬರಲಿದೆ.
ಸಚಿವ ಸ್ಥಾನ ವಂಚಿತ ಮಿಕ್ಕ ನಾಯಕರಿಗೆ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನ ಸೇರಿದಂತೆ ಅನೇಕ ಹುದ್ದೆಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ. ಮಿಕ್ಕಂತೆ ನಿಗಮ ಮಂಡಳಿ ಸ್ಥಾನ ಭರವಸೆ ಸಿಕ್ಕಿದೆ. ಮೊದಲ ಹಂತದಲ್ಲಿ ಸಚಿವ ಸ್ಥಾನ ಸಿಗದಿರುವ ಶಾಸಕರಿಗೆ ಎರಡನೇ ಹಂತದಲ್ಲಿ ಸ್ಥಾನ ಸಿಗಬಹುದು. ಆದರೆ, ಜಾರಕಿಹೊಳಿ, ಉಮೇಶ್ ಕತ್ತಿಯಂಥ ಹಿರಿಯರಿಗೆ ಮೊದಲ ಪ್ರಾಶಸ್ತ್ರ್ಯ ಸಿಗುತ್ತಿಲ್ಲ ಎಂಬ ಕೂಗೆದ್ದಿದೆ. ಸಚಿವ ಸ್ಥಾನಕ್ಕೆ ಕೇಳಿ ಬಂದ ಅಚ್ಚರಿಯ ಹೆಸರುಗಳ ಪೈಕಿ ದತ್ತಾತ್ರೇಯ ರೇವೂರ,ಎಸ್.ಎ ರವೀಂದ್ರನಾಥ, ಕುಡಚಿ ರಾಜೀವ್, ಪೂರ್ಣಿಯಾ ಶ್ರೀನಿವಾಸ, ಆಯನೂರು ಮಂಜುನಾಥ್ ಹೆಸರುಗಳಿವೆ.
ಯಡಿಯೂರಪ್ಪ ಆಂಡ್ ಟೀಂ: ಸಂಪುಟ ವಿಸ್ತರಣೆ ಸಂತಸದ ಚಿತ್ರಗಳು
ಮೊದಲ ಹಂತದಲ್ಲಿ ಸಚಿವ ಸ್ಥಾನ ವಂಚಿತ ಪಟ್ಟಿ
ಉಮೇಶ್ ಕತ್ತಿ
ಬಾಲಚಂದ್ರ ಜಾರಕಿಹೊಳಿ
ಎಂ.ಪಿ ರೇಣುಕಾಚಾರ್ಯ
ಎಸ್ಎ ರಾಮದಾಸ್
ರಾಜೂ ಗೌಡ
ಗೂಳಿಹಟ್ಟಿ ಶೇಖರ್
ಎಂಪಿ ಕುಮಾರಸ್ವಾಮಿ
ಅರವಿಂದ ಲಿಂಬಾವಳಿ (ರಾಜ್ಯಾಧ್ಯಕ್ಷ)
ಕೆಜಿ ಬೋಪಯ್ಯ
ಅಪ್ಪಚ್ಚು ರಂಜನ್
ಎಸ್ ಆರ್ ವಿಶ್ವನಾಥ್
ಸುನಿಲ್ ಕುಮಾರ್
ರಘುಪತಿ ಭಟ್
ಹಾಲಾಡಿ ಶ್ರೀನಿವಾಸ ಶೆಟ್ಟಿ
ಅರಗ ಜ್ಞಾನೇಂದ್ರ
ಕೆಸಿ ತಿಪ್ಪಾರೆಡ್ಡಿ

ಸಚಿವ ಸ್ಥಾನ ವಂಚಿತ ಶಾಸಕರ ಪಟ್ಟಿ
ಸಚಿವ ಸ್ಥಾನ ವಂಚಿತ ಮಿಕ್ಕ ನಾಯಕರಿಗೆ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನ ಸೇರಿದಂತೆ ಅನೇಕ ಹುದ್ದೆಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ. ಮಿಕ್ಕಂತೆ ನಿಗಮ ಮಂಡಳಿ ಸ್ಥಾನ ಭರವಸೆ ಸಿಕ್ಕಿದೆ. ಮೊದಲ ಹಂತದಲ್ಲಿ ಸಚಿವ ಸ್ಥಾನ ಸಿಗದಿರುವ ಶಾಸಕರಿಗೆ ಎರಡನೇ ಹಂತದಲ್ಲಿ ಸ್ಥಾನ ಸಿಗಬಹುದು.
ಯಡಿಯೂರಪ್ಪ ಸಂಪುಟ : ಬೆಂಗಳೂರು ನಗರಕ್ಕೆ 4 ಸಚಿವ ಸ್ಥಾನ

ಪ್ರಾಶಸ್ತ್ರ್ಯ ಸಿಗುತ್ತಿಲ್ಲ ಎಂಬ ಕೂಗೆದ್ದಿದೆ
ಆದರೆ, ಜಾರಕಿಹೊಳಿ, ಉಮೇಶ್ ಕತ್ತಿಯಂಥ ಹಿರಿಯರಿಗೆ ಮೊದಲ ಪ್ರಾಶಸ್ತ್ರ್ಯ ಸಿಗುತ್ತಿಲ್ಲ ಎಂಬ ಕೂಗೆದ್ದಿದೆ. ಸಚಿವ ಸ್ಥಾನಕ್ಕೆ ಕೇಳಿ ಬಂದ ಅಚ್ಚರಿಯ ಹೆಸರುಗಳ ಪೈಕಿ ದತ್ತಾತ್ರೇಯ ರೇವೂರ,ಎಸ್.ಎ ರವೀಂದ್ರನಾಥ, ಕುಡಚಿ ರಾಜೀವ್, ಪೂರ್ಣಿಯಾ ಶ್ರೀನಿವಾಸ, ಆಯನೂರು ಮಂಜುನಾಥ್ ಹೆಸರುಗಳಿವೆ.

ಮೊದಲ ಹಂತದಲ್ಲಿ ಸಚಿವ ಸ್ಥಾನ ವಂಚಿತ ಪಟ್ಟಿ
ಉಮೇಶ್ ಕತ್ತಿ
ಬಾಲಚಂದ್ರ ಜಾರಕಿಹೊಳಿ
ಎಂ.ಪಿ ರೇಣುಕಾಚಾರ್ಯ
ಎಸ್ಎ ರಾಮದಾಸ್
ರಾಜೂ ಗೌಡ
ಗೂಳಿಹಟ್ಟಿ ಶೇಖರ್
ಎಂಪಿ ಕುಮಾರಸ್ವಾಮಿ

ಸಚಿವ ಸ್ಥಾನ ವಂಚಿತ ಶಾಸಕರ ಪಟ್ಟಿ
ಅರವಿಂದ ಲಿಂಬಾವಳಿ (ರಾಜ್ಯಾಧ್ಯಕ್ಷ)
ಕೆಜಿ ಬೋಪಯ್ಯ
ಅಪ್ಪಚ್ಚು ರಂಜನ್
ಎಸ್ ಆರ್ ವಿಶ್ವನಾಥ್
ಸುನಿಲ್ ಕುಮಾರ್
ರಘುಪತಿ ಭಟ್
ಹಾಲಾಡಿ ಶ್ರೀನಿವಾಸ ಶೆಟ್ಟಿ
ಅರಗ ಜ್ಞಾನೇಂದ್ರ
ಕೆಸಿ ತಿಪ್ಪಾರೆಡ್ಡಿ