ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿಶೇಷ ರೈಲು ಸೇವೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 08: ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರ ಆರನೇ ವೇತನ ಆಯೋಗದ ಶಿಫಾರಸಿನಂತೆ ವೇತನ ನೀಡುವ ವರೆಗೂ ಹೋರಾಟ ಕ ಬಿಡಲ್ಲ ಎಂದು ಸಾರಿಗೆ ನೌಕರರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಯುಗಾದಿ ಸಮೀಪಿಸಿರುವ ಕಾರಣ ದೂರದ ಊರುಗಳಿಗೆ ಹೋಗಲಾರದೇ ಪ್ರಯಾಣಿಕರು ಕಂಗೆಟ್ಟಿದ್ದಾರೆ. ಸಂಕಷ್ಟದಲ್ಲಿರುವ ಪ್ರಯಾಣಿಕರಿಗೆ ಅನುಕೂಲವಾಗಲು ನೈರುತ್ಯ ರೈಲ್ವೇ ಏಪ್ರಿಲ್ 08 ರಿಂದ ಏಪ್ರಿಲ್ 11 ರ ವರೆಗೆ ರಾಜ್ಯದಲ್ಲಿ ವಿಶೇಷ ರೈಲು ಸೇವೆ ಆರಂಭಿಸಿದೆ.

Bus Strike in Karnataka: Special Train Services Arranged By Railway In Karnataka

ಸಾರಿಗೆ ನೌಕರರ ಮುಷ್ಕರ; ಖಾಸಗಿ ಬಸ್‌ಗಳಿಗೆ ದರ ನಿಗದಿ ಮಾಡಿದ ಸರ್ಕಾರ ಸಾರಿಗೆ ನೌಕರರ ಮುಷ್ಕರ; ಖಾಸಗಿ ಬಸ್‌ಗಳಿಗೆ ದರ ನಿಗದಿ ಮಾಡಿದ ಸರ್ಕಾರ

ವಿಶೇಷ ದರದೊಂದಿಗೆ ರೈಲು ಪ್ರಯಾಣಕಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಪತ್ರದ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ಈ ವಿಶೇಷ ರೈಲು ಸೇವೆ ಇಂದಿನಿಂದಲೇ ಆರಂಭಿಸಿದೆ.

Recommended Video

ಸರ್ಕಾರಿ ಬಸ್‌ ಇಲ್ಲ...ಖಾಸಗಿ ಬಸ್‌ ಪ್ರಯಾಣಕ್ಕೆ ದುಪ್ಪಟ್ಟು ದರ! | Oneindia Kannada
ದಿನಾಂಕ ಟ್ರೈನ್ ನಂಬರ್ ಎಲ್ಲಿಂದ ಎಲ್ಲಿಗೆ
ಏ. 08 06545 ಯಶವಂಪುರ ದಿಂದ ಹುಬ್ಬಳ್ಳಿ
ಏ. 09 0646 ಯಶವಂತಪುರ - ಬಿಜಾಪುರ
0646 ಯಶವಂತಪುರ - ಬೆಳಗಾವಿ
6215 ಮೈಸೂರು - ಬೀದರ್
06555 ಮೈಸೂರು - ಯಶವಂತಪುರ
06556 ಯಶವಂತಪುರ - ಮೈಸೂರು
06511 ಯಶವಂತಪುರ - ಶಿವಮೊಗ್ಗ ಟೌನ್
06513 ಯಶವಂತಪುರ - ಕಾರವಾರ
ಏ.10 06557 ಯಶವಂತಪುರ- ಬೆಳಗಾವಿ
06216 ಬೀದರ್ - ಮೈಸೂರು
06551 ಯಶವಂತಪುರ ಬೀದರ್
06553 ಮೈಸೂರು- ಸಿಟಿ ರೈಲ್ವೇ ನಿಲ್ದಾಣ
06554 ಸಿಟಿ ರೈಲ್ವೇ ನಿಲ್ದಾಣ- ಮೈಸೂರು
06556 ಯಶವಂತಪುರ- ಮೈಸೂರು
06512 ಶಿವಮೊಗ್ಗ ಟೌನ್ - ಸಿಟಿ ರೈಲ್ವೇ ನಿಲ್ದಾಣ
06514 ಕಾರವಾರ - ಯಶವಂತಪುರ
ಏ. 11 06552 ಬೀದರ್ - ಯಶವಂತಪುರ
06558 ಬೆಳಗಾವಿ- ಯಶವಂತಪುರ
ಏ. 14 06548 ಬೆಳಗಾವಿ- ಯಶವಂತಪುರ
06554 ಸಿಟಿ ರೈಲ್ವೇ ನಿಲ್ದಾಣ- ಮೈಸೂರು
06553 ಮೈಸೂರು -ಸಿಟಿ ರೈಲ್ವೇ ನಿಲ್ದಾಣ
06555 ಮೈಸೂರು - ಯಶವಂತಪರ
06556 ಯಶವಂತಪುರ- ಮೈಸೂರು

English summary
Bus Strike in Karnataka: Here are the list of Special Train Services Arranged By south western Railway In Karnataka. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X