ಅಬ್ಬಬ್ಬಾ ಸಚಿವರೇ..! ಮಹಿಳೆ ಜೊತೆ ರಮೇಶ್ ಜಾರಕಿಹೊಳಿ ಮಾತಿನ ವೈಖರಿ
ಬೆಂಗಳೂರು, ಮಾರ್ಚ್.02: ಕರ್ನಾಟಕದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.
Recommended Video
ರಾಜ್ಯ ರಾಜಕಾರಣದಲ್ಲಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಮಹಿಳೆ ನಡುವಿನ ರಾಸಲೀಲೆ ವಿಡಿಯೋ ಸಾಕಷ್ಟು ಸುದ್ದಿ ಮಾಡುತ್ತಿದೆ. ಸಚಿವರ ರಾಜೀನಾಮೆ ಕೂಗು ಮೇಲಿಂದ ಮೇಲೆ ಕೇಳಿ ಬರುತ್ತಿದೆ. ಇದರ ಮಧ್ಯೆ ವಿಡಿಯೋದ ಜೊತೆಗೆ ಸಚಿವರು ಮತ್ತು ಮಹಿಳೆ ನಡುವೆ ನಡೆದ ಸಂಭಾಷಣೆಗೆ ಸಂಬಂಧಿಸಿದ ಆಡಿಯೋ ಮತ್ತಷ್ಟು ಸದ್ದು ಮಾಡಿದೆ.
ರಾಜ್ಯ ರಾಜಕೀಯದಲ್ಲಿ ಸಿಡಿ ಸ್ಫೋಟ; ರಮೇಶ್ ಜಾರಕಿಹೊಳಿ ವಿರುದ್ಧ ದೂರು
ಕೆಪಿಟಿಸಿಎಲ್ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವತಿಯೊಂದಿಗೆ ರಾಸಲೀಲೆ ನಡೆಸಿದ ಸಚಿವರು ಇದಕ್ಕೂ ಮೊದಲು ಮಹಿಳೆಯೊಂದಿಗೆ ಅಸಭ್ಯ ರೀತಿಯಲ್ಲಿ ಮಾತನಾಡಿರುವುದು ಆಡಿಯೋದಲ್ಲಿ ಸೆರೆಯಾಗಿದೆ. ಆಡಿಯೋ ಸಂಭಾಷಣೆಯಲ್ಲಿ ಸಚಿವರು ಮತ್ತು ಯುವತಿಯ ನಡುವಿನ ಸಂಭಾಷಣೆ ಹೇಗಿತ್ತು ಎನ್ನುವುದರ ಕುರಿತು ಒಂದು ವರದಿ ಇಲ್ಲಿದೆ ನೋಡಿ.
ಬೆಳಗಾವಿ ಡ್ಯಾಂ ಕುರಿತು ಸಚಿವರ ಮಾತುಕತೆ
ಯುವತಿ: ಹಲೋ ಸಾರ್.
ಸಚಿವ ರಮೇಶ್ ಜಾರಕಿಹೊಳಿ: ಹಲೋ ಹೇಳಿ..
ಯುವತಿ:
ಹಲೋ
ಸಾರ್,
ನಾನು
ಇನ್ಸ್ಟಾಗ್ರಾಮ್
ವಿಡಿಯೋ
ಕಳ್ಸಿದ್ದಲ್ಲಾ
ಸಾರ್,
ನೀವು
ಅದನ್ನು
ನೋಡಿಲ್ಲ
ಅನ್ಸುತ್ತೆ.
ಸಚಿವ ರಮೇಶ್ ಜಾರಕಿಹೊಳಿ: ಹೌದು, ಓಪನ್ ಆಗ್ತಿಲ್ಲ ಅದು, ನಾನ್ ಟ್ರೈ ಮಾಡ್ದೆ.
ಯುವತಿ:
ಓಪನ್
ಆಗ್ಲಿಲ್ರಿ
ಸಚಿವ ರಮೇಶ್ ಜಾರಕಿಹೊಳಿ: ಹೌದು, ನಾನ್ ಟ್ರೈ ಮಾಡ್ದೆ.
ಯುವತಿ:
ಮೇ
ಬೀ
ನಿಮ್ದು
ಇನ್ಸ್ಟಾ
ಗ್ರಾಮ್
ಅಕೌಂಟ್
ಇಲ್ಲ
ಅನ್ಸುತ್ತೆ.
ಅದಕ್ಕೆ
ಅದು
ಓಪನ್
ಆಗ್ತಿಲ್ಲ
ಅನ್ಸುತ್ತೆ.
ಸಚಿವ ರಮೇಶ್ ಜಾರಕಿಹೊಳಿ: ನಾನ್ ನಿಮಗೆ.. ವಾಟ್ಸಾಪ್ ವಿಡಿಯೋ ಕಳ್ಸಿರೀ.
ಯುವತಿ:
ವಾಟ್ಸಾಪ್ನಾಗ್
ವಿಡಿಯೋ
ಕಳಸ್ಲಿ
ರೀ.
ಸಚಿವ ರಮೇಶ್ ಜಾರಕಿಹೊಳಿ: ಕಳ್ಸ ಕಳ್ಸ ರೀ.
ಯುವತಿ:
ಅದು
ಕಳ್ಸತ್ತೀನಿ
ಆಯ್ತು
ಸರ್,
ಅದು
ಸ್ವಲ್ಪ
ಕೆಲ್ಸ
ಮಾಡಿಕೊಟ್ರ
ಚೋಲೋ
ಇತ್ತು
ಸರ್
ಅಂದ್ರಾ.
ಸಚಿವ ರಮೇಶ್ ಜಾರಕಿಹೊಳಿ: ನೋಡ್ತೇನ್ ನೋಡ್ತೇನ್, ನಾನ್ ಮಾತಾಡ್ತೇನಿ.
ಯುವತಿ:
ಹಾ..ಹಾ..
ಸರ್
ಅಂದ್ರ
ಅದು
ನಮ್
ಕಡೆಯಿಂದ
ಮಾಡ್ಬೇಕಿತ್ತು.
ಸ್ವಲ್ಪ
ಡ್ಯಾಂ
ಅದೆಲ್ಲ.
ಸಚಿವ ರಮೇಶ್ ಜಾರಕಿಹೊಳಿ: ನೋಡಿ ಮಾತಾಡ್ತೇನಿ ಹಾ..ಹಾ..
ಯುವತಿ:
ಹಾ
ಸರ್
ಅದು
ಸ್ವಲ್ಪ
ಮಾಡ್ಕೊಟ್ರೆ
ಚೋಲೋ
ಇತ್ತು.
ಸಚಿವ ರಮೇಶ್ ಜಾರಕಿಹೊಳಿ: ಓಕೆ.
ಹವ್ಯಾಸದ ಬಗ್ಗೆ ಯುವತಿಗೆ ಮಾತನಾಡಿಸಿದ ಸಚಿವರು
ಸಚಿವ ರಮೇಶ್ ಜಾರಕಿಹೊಳಿ: ಏನ್ ಏನ್ ಹ್ಯಾಬಿಟ್ಟು ಅದಾವ್.
ಯುವತಿ: ಹ್ಯಾಬಿಟ್ಟು ಏನಿಲ್ಲ ಸಾರ್.. ಅದೇ ಬುಕ್ ಓದೋದು, ಮೂವೀ ನೋಡೋದು ಅಷ್ಟೇ.
ಸಚಿವ
ರಮೇಶ್
ಜಾರಕಿಹೊಳಿ:
ಮತ್ತೆ
ಯುವತಿ: ಅಷ್ಟೇ ಸಾರ್. ನಿಮ್ದು.
ಸಚಿವ
ರಮೇಶ್
ಜಾರಕಿಹೊಳಿ:
ಏನಿಲ್ಲ
ನಾವ್,
ನಮ್ದು
ಊಟ
ಮಾತ್ರ.
ಯುವತಿ: ನಿಮ್ದು ಊಟ ಅಷ್ಟೇನೋ..
ಸಚಿವ
ರಮೇಶ್
ಜಾರಕಿಹೊಳಿ:
ನೀವು
ಡ್ರಿಂಕ್ಸ್
ಮಾಡಲ್ಲ..
ಬೀರೂ..
ಹೂಂ
ಬೀರು
ಕುಡಿದಿದ್ದೀರಾ.
ಯುವತಿ: ನಾನು ಯಾವಾಗಂದ್ರ ಟ್ರೈ ಮಾಡಿಲ್ಲ ಸಾರ್. ಯಾವತ್ತೋ ಒಂದು ಸರ್ತಿ.. ಟ್ರೈ ಮಾಡಿದ್ದೆ. ನಮ್ಮ ಮನಿಯೊಳಗ್ ಸ್ವಲ್ಪ ಸ್ಟ್ರಿಕ್ಟ್ ಅದಾರಲ್ಲ ಅದಕ್ಕೆ ಹಂಗೆಲ್ಲ ಮಾಡಲ್ಲ.
ಯುವತಿ:
ಮತ್ತೆ
ಸಾರ್,
ನೀವು
ಹೇಳಬೇಕು,
ಮತ್ತೇನಿಲ್ಲ
ಸಾರ್
ಅದು
ಡ್ರೋನ್
ಪ್ಲೇನ್
ಆಗಲ್ಲ
ಸಾರ್.
ಸಚಿವ ರಮೇಶ್ ಜಾರಕಿಹೊಳಿ: ಅದು ನೋಡ್ಬೇಕು.
ಯುವತಿ:
ಅಂದ್ರ
ನಮಗೆ
ಏನ್
ಗೊತ್ತಾ
ಸಾರ್,
ನಮಗೆ
ಇದು
ಬೇಡ
ಸಾರ್,
ನಾವು
ದೂರದಿಂದಾನೇ
ಮಾಡ್ತೀವಿ.
ಒಳಗೇ
ಹೋಗೇನ್
ಬೇಡ.
ಅದು
ಸ್ವಲ್ಪ
ಸೈಡೋಳಗ
ಅದೊಂದು
ಮಾಡ್ತಿದ್ದವಲ್ಲ
ಅದನೊಂದು
ಮಾಡೋಣ
ಅಂತಾ.
ಸಚಿವ ರಮೇಶ್ ಜಾರಕಿಹೊಳಿ: ಯಾರು ಒಬ್ರ ಮಾಡ್ತೀರಾ, ಇಡೀ ಟೀಮ್ ಐತಾ.
ಯುವತಿ:
ಇಲ್ಲ.
ಇಲ್ಲ
ರೀ
ಒಂದು
ಟೀಮ್
ಐತ್ರಿ
ಒಂದು
ಮೂರು
ಜನ
ಅದೀವಿ.
ಸಚಿವ ರಮೇಶ್ ಜಾರಕಿಹೊಳಿ: ಅದರಿಂದ ಬೆನಿಫಿಟ್ ನಿಮಗೆ ಏನು?
ಯುವತಿ:
ಏನ್
ಬೆನಿಫಿಟ್
ಏನಿಲ್ರಿ
ಅಂದ್ರ
ನಮ್ದೇನು
ಅಂದ್ರ,
ನಾವು
ತೋರಿಸ್ಬೇಕು
ಜನಗಳಿಗೆ
ನಮ್
ಕಡೆ
ಎಲ್ಲಾ
ಡ್ಯಾಮ್
ಅದಾವು
ಅಂತಾ
ಸೋಷಿಯಲ್
ಮೀಡಿಯಾ
ಒಳಗೆಲ್ಲಾ
ಹಾಕಿ,
ಅಪ್
ಲೋಡ್
ಮಾಡೋನು
ಅಂತಾ.
ಇದೆಲ್ಲ
ನಮ್
ಫ್ಯಾಷನ್
ನಲ್ಲಿತ್ತು.
ಸಚಿವ ರಮೇಶ್ ಜಾರಕಿಹೊಳಿ: ಅಲ್ಲೇ ಇದ್ದುಬಿಡಿ ಮತ್ತೆ.. ವಿಸಿಟ್ ಇರುತ್ತಂತೆ ಆರ್ ಟಿ ನಗರ್
ಯುವತಿ ವಿಳಾಸ ತಿಳಿದುಕೊಂಡ ಜಲಸಂಪನ್ಮೂಲ ಸಚಿವರು
ಯುವತಿ: ಇದು ಸಿಬಿಐ ಬರ್ತಾ ಹೋಗ್ತಾ.. ಸಿಬಿಐ ಅಲ್ಲ. ಹೆಬ್ಬಾಳ ರೋಡ್, ಏರ್ ಪೋರ್ಟ್ ರೋಡ್, ಮೇಕ್ರಿ ಸರ್ಕಲ್ ಆಗಿ ನೆಕ್ಸ್ಟ್ ಸ್ಟಾಪ್.
ಸಚಿವ ರಮೇಶ್ ಜಾರಕಿಹೊಳಿ: ಸಿಬಿಐ ಆಫೀಸ್ ಬ್ಯಾಕ್ ಸೈಡ್.. ಅಲ್ಲೇ ಇದ್ದು ಬಿಡಿ ಬೆಸ್ಟ್. ಆರ್ ಟಿ ನಗರ್ ಆ ಕಡೆ ಸುಲ್ತಾನ್ ಪಾಳ್ಯ ಸಿಕ್ಕಾಪಟ್ಟೆ ಮುಸ್ಲಿಂ ಎಲ್ಲಾ ಇದ್ದಾರೆ.
ಯುವತಿ:
ಹಾ..
ಈ
ಕಡೆ
ಐತಿ
ರೀ
ಪಿಜಿ..
ಅಲ್ಲಿ
ಒಳಗಡೆ
ಇಲ್ಲ
ಸ್ವಲ್ಪ
ಮೇನ್
ರೋಡ್ಗೆ
ಐತೆ,
ಸಚಿವ ರಮೇಶ್ ಜಾರಕಿಹೊಳಿ: ಅಲ್ಲಿ ಸೇಫ್ ಐತಿ. ಅಲ್ಲೇ ಇದ್ಬಿಡಿ.
ಯುವತಿ: ಹಾ.. ಅಲ್ಲೇ ಸ್ವಲ್ಪ ಸೇಫ್ ಐತಿ ಅಂತಾ ಹೇಳಿ ಇಲ್ಲೇ ಇತ್ತೇನಿ. ಇಲ್ಲೇನೂ ಇವರು ಊಟ ಕೊಡಲ್ಲ ರೀ. ನಾವ್ ಹೊರಗಡೆನೇ ಮಾಡಬೇಕು. ಆದ್ರೆ ಸೇಫ್ಟಿ ನೋಡ್ಕೊಂಡು ಇಲ್ಲೇ ಇರ್ತೇನಿ.
ಯುವತಿ ಜೊತೆಗೆ ಫೋನಿನಲ್ಲಿ ಅಸಭ್ಯ ಸಂಭಾಷಣೆ
ಒಂದು ಹಂತದವರೆಗೂ ಸಂಭಾಷಣೆಯನ್ನು ಬರೆಯುವುದಕ್ಕೆ ಸಾಧ್ಯ. ಕೆಲವು ಕಡೆಗಳಲ್ಲಿ ಸಚಿವರೇ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ತೀರಾ ಅಶ್ಲೀಲ ಪದಗಳ ಬಳಕೆ ಮಾಡಲಾಗಿದೆ. ಅದರ ಸಾರಾಂಶದಲ್ಲಿ ಏನಿತ್ತು ಎನ್ನುವುದನ್ನು ಇಲ್ಲಿ ಹೇಳಲಾಗಿದೆ. "ಎಲ್ಲಿದ್ದೀರಾ ನೀವು.. ನಾನ್ ದೆಹಲಿಯಲ್ಲಿದ್ದೇನೆ ದೆಹಲಿ ದೆಹಲಿ.. ಕರೆದಿದ್ದರೆ ನಾನೂ ಬರುತ್ತಿದ್ದೆನಲ್ಲ ಎಂಬ ಯುವತಿ ಪ್ರಶ್ನೆಗೆ ಇಲ್ಲಿ ಎಲ್ಲ ಹೋಟೆಲ್ಗಳು ಬಂದ್ ಆಗಿವೆ ಎಂದು ಸಚಿವರು ಉತ್ತರಿಸುತ್ತಾರೆ. ಈಗ್ಯಾಕೆ ದೆಲ್ಲಿಗೆ ಹೋಗೀದಿ. ಸಿಎಂ ಆಗ್ತೀಯಾ ಹೆಂಗೆ ಅಂತಾ ಮತ್ತೆ ಯುವತಿ ಪ್ರಶ್ನಿಸುತ್ತಾಳೆ. ಆಗ ಸಚಿವರು ಇಲ್ಲ ಮೀಟಿಂಗ್ ಇತ್ತು ಎಂದು ಸಚಿವರು ಹೇಳುತ್ತಾರೆ"