ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಟಾದಲ್ಲಿ ವಿಜಯಾ ಬ್ಯಾಂಕ್‌ ಎಟಿಎಂ ದರೋಡೆ ಯತ್ನ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಉತ್ತರ ಕನ್ನಡ, ಜೂನ್ 03 : ಕುಮಟಾ ತಾಲೂಕಿನ ಗುಡೇ ಅಂಗಡಿಯಲ್ಲಿ ಎಟಿಎಂ ದರೋಡೆ ಮಾಡಲು ವಿಫಲ ಯತ್ನ ನಡೆದಿದೆ. ಎಟಿಯಂ ಯಂತ್ರವನ್ನು ದರೋಡೆಕೋರರು ಜಖಂಗೊಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗುಡೇ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ವಿಜಯಾ ಬ್ಯಾಂಕಿಗೆ ಸೇರಿದ ಎಟಿಎಂನಲ್ಲಿ ಈ ಘಟನೆ ನಡೆದಿದೆ. ಮಿಷನ್ ಪೂರ್ತಿ ಒಡೆದಿರುವ ದರೋಡೆಕೋರರು ಹಣ ತೆಗೆದುಕೊಂಡು ಹೋಗಲು ವಿಫಲರಾಗಿದ್ದಾರೆ.

ATM theft attempt in Kumta Uttara Kannada

ಕರ್ನಾಟಕದಲ್ಲಿ 1 ಲಕ್ಷ ಜನರಿಗೆ 29 ಎಟಿಎಂಕರ್ನಾಟಕದಲ್ಲಿ 1 ಲಕ್ಷ ಜನರಿಗೆ 29 ಎಟಿಎಂ

ಹಣದ ಇದ್ದ ಚೆಂಬರ್ ಒಡೆಯಲು ಪ್ರಯತ್ನ ಮಾಡುವಾಗ ವಾಹನದ ಶಬ್ದ ಕೇಳಿ ಪರಾರಿಯಾಗಿರುವ ಸಾಧ್ಯತೆ ಇದೆ. ಕುಮಟಾ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ATM theft attempt in Kumta Uttara Kannada

ಎಟಿಎಂಗಳಲ್ಲಿ ದುಡ್ಡಿಲ್ಲ, 85ರಷ್ಟು ಸಮಸ್ಯೆಯಿಲ್ಲ ಎನ್ನುವ ಸರಕಾರಎಟಿಎಂಗಳಲ್ಲಿ ದುಡ್ಡಿಲ್ಲ, 85ರಷ್ಟು ಸಮಸ್ಯೆಯಿಲ್ಲ ಎನ್ನುವ ಸರಕಾರ

English summary
Kumta police investigating the attempted theft of an Vijaya Bank ATM. Three men attempting to cut the machine on Sunday, June 3, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X