ನಕಲಿ ಖಾತೆಯಿಂದ ಕೆಟ್ಟ ಸಂದೇಶ, ಜಗ್ಗೇಶ್ ನೀಡಿದ ಸ್ಪಷ್ಟನೆ
ಬೆಂಗಳೂರು, ಫೆಬ್ರವರಿ 24: ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನ ವಿರೋಧಿ ಹೇಳಿಕೆ, ಟ್ವೀಟ್, ಫೇಸ್ ಬುಕ್ ಪೋಸ್ಟ್ ಗಳು ಅಧಿಕವಾಗಿದ್ದು, ಅದರಲ್ಲೂ ಸೆಲೆಬ್ರಿಟಿಗಳು ನೀಡುವ ಪ್ರತಿ ಹೇಳಿಕೆ ಬಗ್ಗೆ ಸಾರ್ವಜನಿಕರ ಗಮನ ಇದ್ದೇ ಇರುತ್ತವೆ. ಈ ನಡುವೆ ನಕಲಿ ಖಾತೆ ಬಳಸಿ ಅವಹೇಳನಕಾರಿ ಪೋಸ್ಟ್, ಟ್ರಾಲ್ ಮಾಡುವವರ ಸಂಖ್ಯೆಯು ಅಧಿಕವಾಗುತ್ತಿದೆ.
ಡಬ್ಬಿಂಗ್ ವಿರೋಧಿ ಹೋರಾಟದಿಂದ ಹೊರಬಂದ ಜಗ್ಗೇಶ್, ಕಾರಣ ಏನು?
ಆತ್ಮೀಯರಿಗೆ ನನ್ನ ಬಿನ್ನಹ!
— ನವರಸನಾಯಕ ಜಗ್ಗೇಶ್ (@Jaggesh2) February 24, 2019
ಚುನಾವಣೆ ಹತ್ತಿರ ಸಮಿಪಿಸಿದಂತೆ
ಯಾರೋ fakeಕಿಡಿಗೇಡಿಗಳು ನನ್ನa/c
Photoshopಮಾಡಿ ಕೆಟ್ಟಸಂದೇಶ ಹಾಕಿ ನನ್ನಹೆಸರು ಕೆಡಿಸುವ ಹುನ್ನಾರ ಮಾಡುತ್ತಿದ್ದಾರೆ!ನನ್ನಗುಣನಡತೆ ನಿಮಗೆ
ಅರಿವಿದೆ ಎಂದು ಭಾವಿಸುವೆ!ಪ್ರತಿಮಾತು
ಜವಾಬ್ದಾರಿಯಿಂದ ನಾನು ಇಲ್ಲಿ ಲಗತ್ತಿಸುವೆ!
Fakeಗಳು ಎಂದು fakeಗಳೆ!policeಗು
ಮಾತಾಡಿರುವೆ
ನಟ ಕಮ್ ರಾಜಕಾರಣಿ ಜಗ್ಗೇಶ್ ಅವರಿಗೂ ಈ ನಕಲಿ ಪೋಸ್ಟ್ ಬಿಸಿ ತಟ್ಟಿದೆ. ಜಗ್ಗೇಶ್ ಅವರ ಹೆಸರಿನಲ್ಲಿ ಟ್ವೀಟ್ ಮಾಡಲಾಗಿತ್ತು. ಇದೆಲ್ಲವೂ ಸುಳ್ಳು ನಾನು ಎಂದಿಗೂ ಈ ರೀತಿ ಪದ ಬಳಸಿದವನಲ್ಲ, ಎಂದು ಸ್ಪಷ್ಟನೆ ನೀಡಿದ್ದಾರೆ.
ಜಗ್ಗೇಶ್ ಸೇರಿ ಡಬ್ಬಿಂಗ್ ವಿರೋಧಿಸಿದ ಹಲವರಿಗೆ ಲಕ್ಷಾಂತರ ರೂಪಾಯಿ ದಂಡ
ನನ್ನ ನನ್ನಪಕ್ಷದ!ನಾಯಕರ!ಸಿದ್ಧಾಂತ
— ನವರಸನಾಯಕ ಜಗ್ಗೇಶ್ (@Jaggesh2) February 24, 2019
ಹಾಕದಂತೆ ನಿರ್ಬಂಧಿಸಲು ಇಂಥ ಕೆಟ್ಟಸಂದೇಶ ಹಾಕಿ humiliation ಮಾಡುವ ಯತ್ನವಷ್ಟೆfakeಗಳ ಪ್ರಯತ್ನ!38ವರ್ಷ ಸಾರ್ವಜನಿಕ ಜೀವನ ಕಂಡಿರುವೆ!ಇಂಥವರ ಹೇಗೆ ನಿಯಂತ್ರಿಸಬೇಕು ನನಗೆ ಅರಿವಿದೆ!ಇಂಥfakeಗಳ ಖಾತೆ police ಗಮನ ಹರಿಸುತ್ತೆ!ಬಹುತೇಕರು ಬೇರೆ ಪಕ್ಷದ fake a/cಗಳು ಎಂದು ತಿಳಿದಿದೆ!modiಮತ್ತೊಮ್ಮೆ💪
ಆತ್ಮೀಯರಿಗೆ
ನನ್ನ
ಬಿನ್ನಹ,
ಚುನಾವಣೆ
ಹತ್ತಿರ
ಸಮಿಪಿಸಿದಂತೆ
ಯಾರೋ
fake
ಕಿಡಿಗೇಡಿಗಳು
ನನ್ನ
Photoshopಮಾಡಿ
ಕೆಟ್ಟಸಂದೇಶ
ಹಾಕಿ
ನನ್ನಹೆಸರು
ಕೆಡಿಸುವ
ಹುನ್ನಾರ
ಮಾಡುತ್ತಿದ್ದಾರೆ!ನನ್ನಗುಣನಡತೆ
ನಿಮಗೆ
ಅರಿವಿದೆ
ಎಂದು
ಭಾವಿಸುವೆ!
ಪ್ರತಿಮಾತು
ಜವಾಬ್ದಾರಿಯಿಂದ
ನಾನು
ಇಲ್ಲಿ
ಲಗತ್ತಿಸುವೆ!
Fakeಗಳು
ಎಂದು
fakeಗಳೆ!policeಗು
ಮಾತಾಡಿರುವೆ
ಎಂದು
ಟ್ವೀಟ್
ಮಾಡಿದ್ದಾರೆ.
ಈ ನನ್ನ ಖಾತೆಯಿಂದ ನಾನು ಮರು ಉತ್ತರಿಸುವುದು ನನ್ನ ಪ್ರೀತಿಸುವ ಆತ್ಮಗಳಿಗೆ!
— ನವರಸನಾಯಕ ಜಗ್ಗೇಶ್ (@Jaggesh2) February 24, 2019
ಹಾಗು ಜವಾಬ್ದಾರಿಯುತ ಅನಿಸಿಕೆಗಳಿಗೆ
ಮಾತ್ರ!fakeಗಳಿಗೆ ನನ್ನ ಉತ್ತರ blockಮಾತ್ರ!ಒಬ್ಬcelebrityಜೊತೆ ಚರ್ಚಿಸಲು ಸಿಕ್ಕಇಂಥ ಅವಿಷ್ಕಾರ ಬಳಸಲು ಬರದವರು!ಜನ್ಮದಲ್ಲಿ ಜೀವನದ ಒಂದು ಸಣ್ಣಭಾಗವು ಗೆಲ್ಲಲಾಗದು!ಜೀವನಪೂರ್ತಿ fakeಗಳಾಗೆ
ಉಳಿದು ಅಂತ್ಯವಾಗುತ್ತಾರೆ!
ಯಾರು ಜೀವನದಲ್ಲಿ #failuers #negitive #badfamily backdrop
— ನವರಸನಾಯಕ ಜಗ್ಗೇಶ್ (@Jaggesh2) February 24, 2019
ಅಪ್ಪಅಮ್ಮನ ಕೈಕೆಳಗೆ ಸರಿಯಾಗಿ ಬೆಳೆಯದವರು!ವಿಧ್ಯಾವಂಚಿತರು! ಸಮಾಜದ್ರೋಹಿಗಳು!ಸಹವಾಸದೋಷದಿಂದ ಜೀವನ ಹಾಳುಮಾಡಿಕೊಂಡವರು!ದುಡಿಯಲಾಗದ ಮೈಗಳ್ಳರು!ಬಿಡಿಕಾಸು ಕೊಟ್ಟರೆ ಏನುಬೇಕಾದರು ಮಾಡುತ್ತಾರೆ!
ಅಂಥವರೆ fakeಗಳು!
ಜವಾಬ್ದಾರಿ ಇರುವವರು ತಾವು ತಮ್ಮ ಸಂತೋಷಬದುಕಿಗೆ ಸೀಮಿತ! https://t.co/qX49w3oUYE