ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕಲಿ ಖಾತೆಯಿಂದ ಕೆಟ್ಟ ಸಂದೇಶ, ಜಗ್ಗೇಶ್ ನೀಡಿದ ಸ್ಪಷ್ಟನೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 24: ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನ ವಿರೋಧಿ ಹೇಳಿಕೆ, ಟ್ವೀಟ್, ಫೇಸ್ ಬುಕ್ ಪೋಸ್ಟ್ ಗಳು ಅಧಿಕವಾಗಿದ್ದು, ಅದರಲ್ಲೂ ಸೆಲೆಬ್ರಿಟಿಗಳು ನೀಡುವ ಪ್ರತಿ ಹೇಳಿಕೆ ಬಗ್ಗೆ ಸಾರ್ವಜನಿಕರ ಗಮನ ಇದ್ದೇ ಇರುತ್ತವೆ. ಈ ನಡುವೆ ನಕಲಿ ಖಾತೆ ಬಳಸಿ ಅವಹೇಳನಕಾರಿ ಪೋಸ್ಟ್, ಟ್ರಾಲ್ ಮಾಡುವವರ ಸಂಖ್ಯೆಯು ಅಧಿಕವಾಗುತ್ತಿದೆ.

ಡಬ್ಬಿಂಗ್ ವಿರೋಧಿ ಹೋರಾಟದಿಂದ ಹೊರಬಂದ ಜಗ್ಗೇಶ್‌, ಕಾರಣ ಏನು?ಡಬ್ಬಿಂಗ್ ವಿರೋಧಿ ಹೋರಾಟದಿಂದ ಹೊರಬಂದ ಜಗ್ಗೇಶ್‌, ಕಾರಣ ಏನು?

ನಟ ಕಮ್ ರಾಜಕಾರಣಿ ಜಗ್ಗೇಶ್ ಅವರಿಗೂ ಈ ನಕಲಿ ಪೋಸ್ಟ್ ಬಿಸಿ ತಟ್ಟಿದೆ. ಜಗ್ಗೇಶ್ ಅವರ ಹೆಸರಿನಲ್ಲಿ ಟ್ವೀಟ್ ಮಾಡಲಾಗಿತ್ತು. ಇದೆಲ್ಲವೂ ಸುಳ್ಳು ನಾನು ಎಂದಿಗೂ ಈ ರೀತಿ ಪದ ಬಳಸಿದವನಲ್ಲ, ಎಂದು ಸ್ಪಷ್ಟನೆ ನೀಡಿದ್ದಾರೆ.

ಜಗ್ಗೇಶ್‌ ಸೇರಿ ಡಬ್ಬಿಂಗ್ ವಿರೋಧಿಸಿದ ಹಲವರಿಗೆ ಲಕ್ಷಾಂತರ ರೂಪಾಯಿ ದಂಡ ಜಗ್ಗೇಶ್‌ ಸೇರಿ ಡಬ್ಬಿಂಗ್ ವಿರೋಧಿಸಿದ ಹಲವರಿಗೆ ಲಕ್ಷಾಂತರ ರೂಪಾಯಿ ದಂಡ

Actor- Politician Jaggesh clarification on Fake Facebook Twitter post

ಆತ್ಮೀಯರಿಗೆ ನನ್ನ ಬಿನ್ನಹ,
ಚುನಾವಣೆ ಹತ್ತಿರ ಸಮಿಪಿಸಿದಂತೆ ಯಾರೋ fake ಕಿಡಿಗೇಡಿಗಳು ನನ್ನ Photoshopಮಾಡಿ ಕೆಟ್ಟಸಂದೇಶ ಹಾಕಿ ನನ್ನಹೆಸರು ಕೆಡಿಸುವ ಹುನ್ನಾರ ಮಾಡುತ್ತಿದ್ದಾರೆ!ನನ್ನಗುಣನಡತೆ ನಿಮಗೆ ಅರಿವಿದೆ ಎಂದು ಭಾವಿಸುವೆ! ಪ್ರತಿಮಾತು ಜವಾಬ್ದಾರಿಯಿಂದ ನಾನು ಇಲ್ಲಿ ಲಗತ್ತಿಸುವೆ! Fakeಗಳು ಎಂದು fakeಗಳೆ!policeಗು ಮಾತಾಡಿರುವೆ ಎಂದು ಟ್ವೀಟ್ ಮಾಡಿದ್ದಾರೆ.

English summary
Actor- Politician Jaggesh clarified that some miscreants have created a fake account and posted indecent post using Modi' name.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X