ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಹೊಸದಾಗಿ 746 ಕೊರೊನಾ ಸೋಂಕಿತರು ಪತ್ತೆ

|
Google Oneindia Kannada News

ಬೆಂಗಳೂರು, ಜನವರಿ 13: ಕರ್ನಾಟಕದಲ್ಲಿ ಹೊಸದಾಗಿ 746 ಕೊರೊನಾ ಸೋಂಕಿತರ ಪತ್ತೆಯಾಗಿದ್ದಾರೆ. 765 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಇದುವರೆಗೆ 908494 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. 8887 ಸಕ್ರಿಯ ಪ್ರಕರಣಗಳಿವೆ. ಒಂದೇ ದಿನದಲ್ಲಿ 03 ಮಂದಿ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ 12152 ಮಂದಿ ಸಾವನ್ನಪ್ಪಿದ್ದಾರೆ.

ಒಟ್ಟು 929552 ಕೊರೊನಾ ಸೋಂಕಿತರಿದ್ದಾರೆ. 193 ಮಂದಿ ಐಸಿಯುನಲ್ಲಿದ್ದಾರೆ.

corona
ಬಾಗಲಕೋಟೆ 07, ಬಳ್ಳಾರಿ 17, ಬೆಳಗಾವಿ 18, ಬೆಂಗಳೂರು ಗ್ರಾಮಾಂತರ18, ಬೆಂಗಳೂರು ನಗರ 426, ಬೀದರ್ 0, ಚಾಮರಾಜನಗರ 5, ಚಿಕ್ಕಬಳ್ಳಾಪುರ 39, ಚಿಕ್ಕಮಗಳೂರು 10, ಚಿತ್ರದುರ್ಗ 24, ದಕ್ಷಿಣ ಕನ್ನಡ 20, ದಾವಣಗೆರೆ 24, ಧಾರವಾಡ 05, ಗದಗ 3, ಹಾಸನ 18, ಹಾವೇರಿ 0, ಕಲಬುರಗಿ 16, ಕೊಡಗು 4, ಕೋಲಾರ 9, ಕೊಪ್ಪಳ 0, ಮಂಡ್ಯ 02, ಮೈಸೂರು 31, ರಾಯಚೂರು 04, ರಾಮನಗರ 05, ಶಿವಮೊಗ್ಗ 15, ತುಮಕೂರು 12, ಉಡುಪಿ 04, ಉತ್ತರ ಕನ್ನಡ 05, ವಿಜಯಪುರ 03, ಯಾದಗಿರಿಯಲ್ಲಿ 1 ಪ್ರಕರಣಗಳು ಪತ್ತೆಯಾಗಿವೆ.
English summary
746 new Corona positive cases reported in Karnataka on January 13, 2021. 426new cases reported in Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X