• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕದಲ್ಲಿ 41,664 ಕೊರೊನಾ ಸೋಂಕಿತರು ಪತ್ತೆ, 349 ಮಂದಿ ಸಾವು

|

ಬೆಂಗಳೂರು, ಮೇ 15: ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 41,664 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಂದೇ ದಿನದಲ್ಲಿ 349 ಮಂದಿ ಮೃತಪಟ್ಟಿದ್ದಾರೆ.

ಕಳೆದ ಒಂದು ದಿನದಲ್ಲಿ 34425 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೆ 15449882 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ತೆರಳಿದ್ದಾರೆ.605494 ಸಕ್ರಿಯ ಪ್ರಕರಣಗಳಿವೆ, ಒಟ್ಟು 2171931 ಕೊರೊನಾ ಸೋಂಕಿತರಿದ್ದಾರೆ, ಇದುವರೆಗೆ 21434 ಮಂದಿ ಮೃತಪಟ್ಟಿದ್ದರು.

ಕರ್ನಾಟಕ; ಬೆಂಗಳೂರಲ್ಲಿ 14,316 ಹೊಸ ಪ್ರಕರಣ ದಾಖಲು ಕರ್ನಾಟಕ; ಬೆಂಗಳೂರಲ್ಲಿ 14,316 ಹೊಸ ಪ್ರಕರಣ ದಾಖಲು

      ತೌಕ್ತೆ ಚಂಡಮಾರುತದ ಅಬ್ಬರದಿಂದ ಕರಾವಳಿಯಲ್ಲಿ ಭಾರಿ ಮಳೆ | Oneindia Kannada

      ಬಾಗಲಕೋಟೆಯಲ್ಲಿ 584, ಬಳ್ಳಾರಿ 1622, ಬೆಳಗಾವಿ 1502, ಬೆಂಗಳೂರು ಗ್ರಾಮಾಂತರ 1265, ಬೆಂಗಳೂರು ನಗರ 13402, ಬೀದರ್ 185, ಚಾಮರಾಜನಗರ 535, ಚಿಕ್ಕಬಳ್ಳಾಪುರ 595, ಚಿಕ್ಕಮಗಳೂರು 1093, ಚಿತ್ರದುರ್ಗ 454, ದಕ್ಷಿಣ ಕನ್ನಡ 1787, ದಾವಣಗೆರೆ 292, ಧಾರವಾಡ 901, ಗದಗ 459, ಹಾಸನ 2443, ಹಾವೇರಿ 257, ಕಲಬುರಗಿ 837, ಕೊಡಗು 483, ಕೋಲಾರ 778, ಕೊಪ್ಪಳ 630, ಮಂಡ್ಯ 1188, ಮೈಸೂರು 2489, ರಾಯಚೂರು 467, ರಾಮನಗರ 524, ಶಿವಮೊಗ್ಗ 1081, ತುಮಕೂರು 2302, ಉಡುಪಿ 1146, ಉತ್ತರ ಕನ್ನಡ 1226, ವಿಜಯಪುರ 789, ಯಾದಗಿರಿ 343 ಪ್ರಕರಣಗಳು ಪತ್ತೆಯಾಗಿವೆ.

      English summary
      349 deaths, 41,7664 new Covid cases in 24 hours in Karnataka. Slight drop in new cases in Bengaluru city.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X