ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂವರು ಡಿವೈಎಸ್‌ಪಿ ಸೇರಿ 36 ಎಸ್‌ಐಗಳ ವರ್ಗಾವಣೆ, ಪೂರ್ಣ ಪಟ್ಟಿ ಇಲ್ಲಿದೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 05: ಕೆಲವು ದಿನಗಳ ಹಿಂದೆ ತಡೆ ಹಿಡಿಯಲಾಗಿದ್ದ ಪೊಲೀಸ್ ಅಧಿಕಾರಿಗಳ ವರ್ಗಾವಣೆಯನ್ನು ಸರ್ಕಾರ ಮುಂದುವರೆಸಿದೆ.

ರಾಜ್ಯದ ಮೂರು ಜನ ಡಿವೈಎಸ್‌ಪಿ ಸೇರಿದಂತೆ ವಿವಿಧ ಠಾಣೆಗಳ ಒಟ್ಟು 36 ಸಬ್ ಇನ್ಸ್ಪೆಕ್ಟರ್‌ಗಳನ್ನು ಪೊಲೀಸರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರಿನಲ್ಲೇ 5 ವರ್ಷಕ್ಕಿಂತ ಹೆಚ್ಚು ಕೆಲಸ ಮಾಡಿದ ಪೊಲೀಸರು ಸೇಫ್ಬೆಂಗಳೂರಿನಲ್ಲೇ 5 ವರ್ಷಕ್ಕಿಂತ ಹೆಚ್ಚು ಕೆಲಸ ಮಾಡಿದ ಪೊಲೀಸರು ಸೇಫ್

ಪೊಲೀಸರ ವರ್ಗಾವಣೆಯು ಮೈತ್ರಿ ಸರ್ಕಾರದಲ್ಲಿ ಅಸಮಾಧಾನ ಹುಟ್ಟು ಹಾಕಿತ್ತು. ಈ ಬಗ್ಗೆ ಸಮನ್ವಯ ಸಮಿತಿ ಸಭೆಯಲ್ಲೂ ಚರ್ಚಿಸಲಾಗಿತ್ತು. ಹಲವು ಶಾಸಕರು ಮಂತ್ರಿಗಳು ಅಸಮಾಧಾನ ವ್ಯಕ್ತಪಡಿಸಿದ ಕಾರಣ ಪೊಲೀಸರ ವರ್ಗಾವಣೆ ತಡೆಹಿಡಿಯಲಾಗಿತ್ತು. ಆದರೆ ಈಗ ವರ್ಗಾವಣೆ ಆದೇಶ ಹೊರಬಿದ್ದಿದೆ.

36 police sub inspectors and three DYSP transferred

ರಾಜ್ಯದಲ್ಲಿ 25 ಸಾವಿರ ಪೊಲೀಸರ ಹುದ್ದೆ ಖಾಲಿ ಇವೆ: ಡಿಸಿಎಂರಾಜ್ಯದಲ್ಲಿ 25 ಸಾವಿರ ಪೊಲೀಸರ ಹುದ್ದೆ ಖಾಲಿ ಇವೆ: ಡಿಸಿಎಂ

ವರ್ಗಾವಣೆ ಆದ ಪೊಲೀಸರ ಪಟ್ಟಿ ಇಲ್ಲಿದೆ...

ವರ್ಗಾವಣೆ ಆದ ಡಿವೈಎಸ್‌ಪಿಗಳ ಪಟ್ಟಿ

ವಲಿ ಬಾಷಾ- ವಿವಿ ಪುರಂ ಉಪ ವಲಯ
ಚಿಕ್ಕಸ್ವಾಮಿ- ನಂಜನಗೂಡು ಉಪ ವಲಯ
ಮಂಜುನಾಥ್ ವಿ.ನಾಗನೂರ್- ಸಂಚಾರಿ ಉಪವಲಯ, ಹುಬ್ಬಳ್ಳಿ-ಧಾರವಾಡ

ಕಾಂಗ್ರೆಸ್-ಬಿಜೆಪಿ ಸಂಘರ್ಷಕ್ಕೆ ವೇದಿಕೆಯಾಗುತ್ತಿರುವ ಉಡುಪಿ ಜಿಲ್ಲಾ ಎಸ್ಪಿ ವರ್ಗಾವಣೆಕಾಂಗ್ರೆಸ್-ಬಿಜೆಪಿ ಸಂಘರ್ಷಕ್ಕೆ ವೇದಿಕೆಯಾಗುತ್ತಿರುವ ಉಡುಪಿ ಜಿಲ್ಲಾ ಎಸ್ಪಿ ವರ್ಗಾವಣೆ

ವರ್ಗಾವಣೆ ಆದ ಪೊಲೀಸ್ ಸಬ್ ಇನ್ಸ್ಪೆಕ್ಟರ್‌ಗಳ ಪಟ್ಟಿ

ಸುದರ್ಶನ್ ಹೆಚ್.ವಿ- ತುಮಕೂರಿನಿಂದ ಚಿಕ್ಕಬಳ್ಳಾಪುರಕ್ಕೆ
ಮಹೇಶ್ ಪ್ರಸಾದ್- ಉಡುಪಿಗೆ
ಅನೂಪ್ ಮಾದಪ್ಪ.ಪಿ - ರಾಜ್ಯ ಗುಪ್ತಚರ ಇಲಾಖೆಯಿಂದ ಕೊಡಗಿಗೆ
ಪ್ರಶಾಂತ್ ಎಸ್ ನಾಯ್ಕ್- ಧಾರವಾಡಕ್ಕೆ
ವಸಂತ್ ಎಸ್​.ಹೆಚ್​- ಹೋಳೆನರಸೀಪುರದಿಂದ ಸಕಲೇಶಪುರಕ್ಕೆ
ಲೋಕೇಶ್- ಹಾಸನಕ್ಕೆ
ಸಂದೀಪ್ ಸಿಂಗ್ ಪಿ.ಮುರಗೋಡ್​- ಚಿಕ್ಕೋಡಿಗೆ
ಜ್ಯೋತಿಬಾ ನಿಕ್ಕಮ್ಮ- ಹುಬ್ಬಳ್ಳಿ-ಧಾರವಾಡದಿಂದ ಕೊಪ್ಪಳ
ವೀರೇಂದ್ರ ಪ್ರಸಾದ್ ಎಸ್.ಆರ್​- ಬೆಂಗಳೂರು ನಗರ
ಕುಮಾರ್ ಬಿ.ಜಿ- ಮೈಸೂರು ನಗರ
ಪ್ರಸನ್ನ ಕುಮಾರ್ - ಮೈಸೂರು ನಗರ
ಮಧುಸೂದನ್ ಜಿ.ಕೆ- ಕೆಜಿಎಫ್​ನಿಂದ ತುಮಕೂರು ಗ್ರಾಮಾಂತರ
ನಂಜಪ್ಪ ಎನ್- ಕಡೂರಿನಿಂದ ಭದ್ರಾವತಿ, ಶಿವಮೊಗ್ಗ
ಯೋಗೇಶ್ ಕೆ.ಎಮ್- ಹಾಸನದಿಂದ ಭದ್ರಾವತಿ ಗ್ರಾಮಾಂತರ
ಧೀರಜ್ ಬಿ.ಶಿಂಧೆ- ಬೆಳಗಾವಿ ನಗರ
ಸಂಜೀವ್ ಎಸ್.ಬಳೆಗಾರ್- ಬೆಳಗಾವಿಯಿಂದ ಬಾಗಲಕೋಟೆ
ಗಿರೀಶ್ ಪಾಂಡು ರೋಡ್ಕರ್- ಕಲಬುರ್ಗಿ
ಜಯಾನಂದ ಕೆ- ದಕ್ಷಿಣ ಕನ್ನಡ
ಚಿದಾನಂದ- ಹಾವೇರಿ
ಮಲ್ಲಯ್ಯ ಜಿ.ಮಠಪತಿ- ವಿಜಯಪುರ
ರಾಮಕೃಷ್ಣಾರೆಡ್ಡಿ ಎಮ್ ಬಿ- ಬೆಂಗಳೂರು ನಗರ
ಶಿವಕುಮಾರ್ ಕೆ.ಆರ್- ಉತ್ತರ ಕನ್ನಡ
ಲೋಕಾಪುರ್ ಬಿ.ಎಸ್- ಹುಬ್ಬಳ್ಳಿ ಧಾರವಾಡದಿಂದ ಉತ್ತರ ಕನ್ನಡ
ರಮೇಶ್ ಎಸ್.ಹೂಗಾರ್ - ಉತ್ತರ ಕನ್ನಡ
ಜಯಕುಮಾರ್ ಎನ್- ಮೈಸೂರು
ಸುರೇಶ್ ಸಾಗರಿ- ಹಾವೇರಿ
ರಮೇಶ್ ಚಂದ್ರಪ್ಪ ಮೇಟಿ- ಕಲಬುರ್ಗಿ
ನೇಮಿರಾಜ್- ಮಂಡ್ಯ ಗ್ರಾಮಾಂತರ
ಧರ್ಮಪ್ಪ ಎನ್.ಜಿ- ಬೆಂಗಳೂರು ನಗರ
ಅನಿಲ್ ಕುಮಾರ್ ಹೆಚ್.ಆರ್- ಸಿಐಡಿಯಿಂದ ಬೆಂಗಳೂರು ಗ್ರಾಮಾತರ
ಸಿರಾಜುದ್ದೀನ್ ಇ.ಐ- ಬೆಂಗಳೂರು ನಗರ
ರಾಘವೇಂದ್ರ- ಕಲಬುರ್ಗಿ ಗ್ರಾಮಾಂತರ
ಮಹಾಂತೇಶ್ ಬಿ.ಪಾಟೀಲ್- ಕಲಬುರ್ಗಿ
ಮೃತ್ಯುಂಜಯ ಎನ್- ಚಿತ್ರದುರ್ಗ
ಅಡಿವೆಪ್ಪ ಎಸ್.ಗುಡಿಗೊಪ್ಪ- ಬೆಳಗಾವಿ ನಗರ
ಮಹಾದೇವಯ್ಯ- ಚಾಮರಾಜನಗರಕ್ಕೆ ವರ್ಗಾವಣೆ

English summary
State government transfers 3 DYSP's and 36 police sub inspectors to different police stations of the state. This order was put on stay some days back but with some changes order is passed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X