ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ

|
Google Oneindia Kannada News

ಬೆಂಗಳೂರು, ಆಗಸ್ಟ್ 10: ಕರ್ನಾಟಕ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟಗೊಂಡಿದೆ. ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆಯು ಜುಲೈ 14 ರಂದು ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಿಸಿತ್ತು.

Recommended Video

SSLC Results : Chikkaballapura ರಾಜ್ಯಕ್ಕೆ ಫರ್ಸ್ಟ್ | Oneindia Kannada

ಸೆಪ್ಟೆಂಬರ್ 7 ರಿಂದ 18ರವರೆಗೆ ಪೂರಕ ಪರೀಕ್ಷೆ ನಡೆಯಲಿದೆ. ಮಾರ್ಚ್ 4 ರಿಂದ ಮಾರ್ಚ್ 21ರವರೆಗೆ ಪರೀಕ್ಷೆಗಳನ್ನು ನಡೆಸಲಾಗಿತ್ತು. ನಂತರ ಕೊರೊನಾ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಜೂನ್ 18ರಂದು ಇಂಗ್ಲಿಷ್ ಪರೀಕ್ಷೆಯನ್ನು ನಡೆಸಲಾಗಿತ್ತು. ಸುಮಾರು 6.75 ಲಕ್ಷ ವಿದ್ಯಾರ್ಥಿಗಳ ಫಲಿತಾಂಶ ಬಂದಿತ್ತು.

ಪಿಯು ಮರು ಮೌಲ್ಯಮಾಪನ: ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ ನಿಗದಿಪಿಯು ಮರು ಮೌಲ್ಯಮಾಪನ: ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ ನಿಗದಿ

Karnataka 2nd PUC Supplementary Exams Time Table 2020 Released

ಪರೀಕ್ಷಾ ದಿನಾಂಕ ವಿಷಯ ಸಮಯ
07-09-2020 ಉರ್ದು, ಸಂಸ್ಕೃತ, ಮಾಹಿತಿ ಮತ್ತು ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಹೆಲ್ತ್‌ಕೇರ್, ಬ್ಯೂಟಿ ಮತ್ತು ವೆಲ್‌ನೆಸ್ ಬೆಳಗ್ಗೆ 10.15ರಿಂದ 1.30, ಮಧ್ಯಾಹ್ನ 2.15 ರಿಂದ 5.30
08-09-2020 ಇತಿಹಾಸ, ಸಂಖ್ಯಾಶಾಸ್ತ್ರ. ಜೀವಶಾಸ್ತ್ರ 10.15-1.30
09-09-2020 ಹಿಂದಿ ತಮಿಳು ತೆಲುಗು ಮಲಯಾಳಂ ಮರಾಠಿ ಅರೇಬಿಕ್ ಫ್ರೆಂಚ್ ಬೆಳಗ್ಗೆ 10.15ರಿಂದ 1.30, ಮಧ್ಯಾಹ್ನ 2.15 ರಿಂದ 5.30, 10-09-2020 ಇಂಗ್ಲಿಷ್ ಬೆಳಗ್ಗೆ 10.15ರಿಂದ 1.30
11-09-2020 ಐಚ್ಛಿಕ ಕನ್ನಡ ಎಲೆಕ್ಟ್ರಾನಿಕ್ಸ್ ಗಣಕ ವಿಜ್ಞಾನ ಕರ್ನಾಟಕ ಸಂಗೀತ ಹಿಂದೂಸ್ತಾನಿ ಸಂಗೀತ ಭೂಗರ್ಭಶಾಸ್ತ್ರ ಬೆಳಗ್ಗೆ 10.15ರಿಂದ 1.30-ಮಧ್ಯಾಹ್ನ 2.15 ರಿಂದ 5.30
12-09-2020 ಅರ್ಥಶಾಸ್ತ್ರ ,ಭೌತಶಾಸ್ತ್ರ ಬೆಳಗ್ಗೆ 10.15ರಿಂದ 1.30
14-09-2020 ತರ್ಕಶಾಸ್ತ್ರ ವ್ಯವಹಾರ ಅಧ್ಯಯನ, ರಸಾಯನಶಾಸ್ತ್ರ, ಶಿಕ್ಷಣ ಬೆಳಗ್ಗೆ 10.15ರಿಂದ 1.30
15-09-2020 ಕನ್ನಡ ಬೆಳಗ್ಗೆ 10.15ರಿಂದ 1.30
16-05-2020 ರಾಜ್ಯಶಾಸ್ತ್ರ, ಬೇಸಿಕ್ ಮ್ಯಾಥ್ಸ್ ಬೆಳಗ್ಗೆ 10.15ರಿಂದ 1.30
17-09-2020 ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ, ಗಣಿತ ಬೆಳಗ್ಗೆ 10.15ರಿಂದ 1.30
18-09-2020 ಭೂಗೋಳಶಾಸ್ತ್ರ , ಮನಃಶಾಸ್ತ್ರ ಬೆಳಗ್ಗೆ 10.15ರಿಂದ 1.30, ಮಧ್ಯಾಹ್ನ 2.15 ರಿಂದ 5.30

English summary
Karnataka 2nd PUC Supplementary Exams Time Table 2020 Released, Exams To Be held from September 7 To 18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X