ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ
ಬೆಂಗಳೂರು, ಆಗಸ್ಟ್ 10: ಕರ್ನಾಟಕ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟಗೊಂಡಿದೆ. ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆಯು ಜುಲೈ 14 ರಂದು ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಿಸಿತ್ತು.
Recommended Video
SSLC
Results
:
Chikkaballapura
ರಾಜ್ಯಕ್ಕೆ
ಫರ್ಸ್ಟ್
|
Oneindia
Kannada
ಸೆಪ್ಟೆಂಬರ್ 7 ರಿಂದ 18ರವರೆಗೆ ಪೂರಕ ಪರೀಕ್ಷೆ ನಡೆಯಲಿದೆ. ಮಾರ್ಚ್ 4 ರಿಂದ ಮಾರ್ಚ್ 21ರವರೆಗೆ ಪರೀಕ್ಷೆಗಳನ್ನು ನಡೆಸಲಾಗಿತ್ತು. ನಂತರ ಕೊರೊನಾ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಜೂನ್ 18ರಂದು ಇಂಗ್ಲಿಷ್ ಪರೀಕ್ಷೆಯನ್ನು ನಡೆಸಲಾಗಿತ್ತು. ಸುಮಾರು 6.75 ಲಕ್ಷ ವಿದ್ಯಾರ್ಥಿಗಳ ಫಲಿತಾಂಶ ಬಂದಿತ್ತು.
ಪಿಯು ಮರು ಮೌಲ್ಯಮಾಪನ: ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ ನಿಗದಿ
ಪರೀಕ್ಷಾ ದಿನಾಂಕ | ವಿಷಯ | ಸಮಯ |
07-09-2020 | ಉರ್ದು, ಸಂಸ್ಕೃತ, ಮಾಹಿತಿ ಮತ್ತು ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಹೆಲ್ತ್ಕೇರ್, ಬ್ಯೂಟಿ ಮತ್ತು ವೆಲ್ನೆಸ್ | ಬೆಳಗ್ಗೆ 10.15ರಿಂದ 1.30, ಮಧ್ಯಾಹ್ನ 2.15 ರಿಂದ 5.30 |
08-09-2020 | ಇತಿಹಾಸ, ಸಂಖ್ಯಾಶಾಸ್ತ್ರ. ಜೀವಶಾಸ್ತ್ರ | 10.15-1.30 |
09-09-2020 | ಹಿಂದಿ ತಮಿಳು ತೆಲುಗು ಮಲಯಾಳಂ ಮರಾಠಿ ಅರೇಬಿಕ್ ಫ್ರೆಂಚ್ | ಬೆಳಗ್ಗೆ 10.15ರಿಂದ 1.30, ಮಧ್ಯಾಹ್ನ 2.15 ರಿಂದ 5.30, 10-09-2020 ಇಂಗ್ಲಿಷ್ ಬೆಳಗ್ಗೆ 10.15ರಿಂದ 1.30 |
11-09-2020 | ಐಚ್ಛಿಕ ಕನ್ನಡ ಎಲೆಕ್ಟ್ರಾನಿಕ್ಸ್ ಗಣಕ ವಿಜ್ಞಾನ ಕರ್ನಾಟಕ ಸಂಗೀತ ಹಿಂದೂಸ್ತಾನಿ ಸಂಗೀತ ಭೂಗರ್ಭಶಾಸ್ತ್ರ | ಬೆಳಗ್ಗೆ 10.15ರಿಂದ 1.30-ಮಧ್ಯಾಹ್ನ 2.15 ರಿಂದ 5.30 |
12-09-2020 | ಅರ್ಥಶಾಸ್ತ್ರ ,ಭೌತಶಾಸ್ತ್ರ | ಬೆಳಗ್ಗೆ 10.15ರಿಂದ 1.30 |
14-09-2020 | ತರ್ಕಶಾಸ್ತ್ರ ವ್ಯವಹಾರ ಅಧ್ಯಯನ, ರಸಾಯನಶಾಸ್ತ್ರ, ಶಿಕ್ಷಣ | ಬೆಳಗ್ಗೆ 10.15ರಿಂದ 1.30 |
15-09-2020 | ಕನ್ನಡ | ಬೆಳಗ್ಗೆ 10.15ರಿಂದ 1.30 |
16-05-2020 | ರಾಜ್ಯಶಾಸ್ತ್ರ, ಬೇಸಿಕ್ ಮ್ಯಾಥ್ಸ್ | ಬೆಳಗ್ಗೆ 10.15ರಿಂದ 1.30 |
17-09-2020 | ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ, ಗಣಿತ | ಬೆಳಗ್ಗೆ 10.15ರಿಂದ 1.30 |
18-09-2020 | ಭೂಗೋಳಶಾಸ್ತ್ರ , ಮನಃಶಾಸ್ತ್ರ | ಬೆಳಗ್ಗೆ 10.15ರಿಂದ 1.30, ಮಧ್ಯಾಹ್ನ 2.15 ರಿಂದ 5.30 |
Comments
karnataka 2nd puc exam puc time table students ಕರ್ನಾಟಕ ದ್ವಿತೀಯ ಪಿಯುಸಿ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿ ವಿದ್ಯಾರ್ಥಿಗಳು
English summary
Karnataka 2nd PUC Supplementary Exams Time Table 2020 Released, Exams To Be held from September 7 To 18.