ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಅಂತಿಮ ವೇಳಾಪಟ್ಟಿ ಬಿಡುಗಡೆ

|
Google Oneindia Kannada News

ಬೆಂಗಳೂರು, ಮೇ 27: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯಲ್ಲಿ ಪಿಯು ಬೋರ್ಡ್‌ ಇಂದು ಬಿಡುಗಡೆ ಮಾಡಿದೆ.

ಮುಖ್ಯ ಪರೀಕ್ಷೆಯಲ್ಲಿ ನಪಾಸಾದ ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆ ಕಟ್ಟಿ ಎದುರಿಸಿ ಪಾಸಾಗುವುದಕ್ಕೆ ಇದೊಂದು ಅವಕಾಶವಿದ್ದು, ಆಯಾ ಕಾಲೇಜು ಅಥವಾ ಪಿಯು ಬೋರ್ಡ್‌ನಲ್ಲಿ ಮರುಪರೀಕ್ಷೆಗೆ ನೊಂದಾಯಿಸಿಕೊಳ್ಳಬಹುದಾಗಿದೆ.

ಪಿಯು ಫಲಿತಾಂಶದಲ್ಲಿ ಚಿತ್ರದುರ್ಗಕ್ಕೆ ಕೊನೇ ಸ್ಥಾನ ಬರಲು ಕಾರಣವೇನು?ಪಿಯು ಫಲಿತಾಂಶದಲ್ಲಿ ಚಿತ್ರದುರ್ಗಕ್ಕೆ ಕೊನೇ ಸ್ಥಾನ ಬರಲು ಕಾರಣವೇನು?

ಪೂರಕ ಪರೀಕ್ಷೆಯು ಮುಂದಿನ ತಿಂಗಳು 11ನೇ ತಾರೀಖಿನಿಂದ ಆರಂಭಗೊಳ್ಳಲಿದ್ದು, 20ನೇ ತಾರೀಖಿನಂದು ಕೊಕನೆಯಾಗಲಿದೆ. ಪೂರಕ ಪರೀಕ್ಷೆಗೆ ಇನ್ನು ಕೆಲವೇ ದಿನಗಳಷ್ಟೆ ಉಳಿದಿದೆ.

2nd puc supplementary exam final time table released

ಪೂರಕ ಪರೀಕ್ಷೆಯ ಒಂದು ವಿಷಯಕ್ಕೆ 140 ರೂ., 2 ವಿಷಯಕ್ಕೆ 270 ರೂ., ಮೂರು ಅಥವ ಹೆಚ್ಚಿನ ವಿಷಯಗಳಿಗೆ 400 ರೂ. ಶುಲ್ಕಗಳನ್ನು ನಿಗದಿ ಮಾಡಲಾಗಿದೆ.

ಪಂಕ್ಚರ್ ಅಂಗಡಿಯಲ್ಲಿ ಕೆಲಸ ಮಾಡುವ ಹುಡುಗಿ ರಾಜ್ಯಕ್ಕೆ ಪ್ರಥಮ ಪಂಕ್ಚರ್ ಅಂಗಡಿಯಲ್ಲಿ ಕೆಲಸ ಮಾಡುವ ಹುಡುಗಿ ರಾಜ್ಯಕ್ಕೆ ಪ್ರಥಮ

ಇದಕ್ಕೆ ಮುನ್ನಾ ಒಂದು ವೇಳಾಪಟ್ಟಿಯಲ್ಲಿ ಪಿಯೂಸಿ ಮಂಡಳಿ ಹೊರಡಿಸಿತ್ತು, ಆದರೆ ಅದನ್ನು ಈಗ ಬದಲಾವಣೆ ಮಾಡಲಾಗಿದೆ. ಈ ಮೊದಲು ನೀಡಲಾಗಿದ್ದ ವೇಳಾಪಟ್ಟಿಯಲ್ಲಿ ಕೆಲವು ಲೋಪದೋಷ ಇದ್ದ ಕಾರಣ ವೇಳಾಪಟ್ಟಿ ಬದಲಾಯಿಸಲಾಗಿದೆ.

ದಿನಾಂಕ ವಿಷಯ ಸಮಯ
11/06/2019

ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ(ಅಕೌಂಟೆನ್ಸಿ), ಗಣಿತ

ಹೋಮ್‌ ಸೈನ್ಸ್‌

ಬೆಳಿಗ್ಗೆ 10:15-1:30

ಮಧ್ಯಾಹ್ನ 2:30-5:45

12/06/2019

ಇಂಗ್ಲಿಷ್‌

ಎನ್‌ಎಸ್‌ಕ್ಯೂಎಫ್ ವಿಷಯಗಳು

ಬೆಳಿಗ್ಗೆ 10:15-1:30

ಮಧ್ಯಾಹ್ನ 2:30-5:45

13/06/2019

ಅರ್ಥಶಾಸ್ತ್ರ, ಭೌತಶಾಸ್ತ್ರ

ಮನಃಶಾಸ್ತ್ರ

ಬೆಳಿಗ್ಗೆ 10:15-1:30

ಮಧ್ಯಾಹ್ನ 2:30-5:45

14/06/2019

ಐಚ್ಛಿಕ ಕನ್ನಡ, ಕಂಪ್ಯೂಟರ್ ಸೈನ್ಸ್‌,ಎಲೆಕ್ಟ್ರಾನಿಕ್ಸ್‌

ಭೂಗೋಳ ಶಾಸ್ತ್ರ, ಕರ್ನಾಟಕಿ ಸಂಗೀತ, ಹಿಂದೂಸ್ತಾನಿ ಸಂಗೀತ, ಭೂವಿಜ್ಞಾನ

ಬೆಳಿಗ್ಗೆ 10:15-1:30

ಮಧ್ಯಾಹ್ನ 2:30-5:45

15/06/2019

ಕನ್ನಡ

ಉರ್ದು, ಸಂಸ್ಕೃತ

ಬೆಳಿಗ್ಗೆ 10:15-1:30

ಮಧ್ಯಾಹ್ನ 2:30-5:45

17/06/2019 ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ರಸಾಯನಶಾಸ್ತ್ರ, ಶಿಕ್ಷಣ ಬೆಳಿಗ್ಗೆ 10:15-1:30
18/06/2019 ಇತಿಹಾಸ, ಸಂಖ್ಯಾಶಾಸ್ತ್ರ,ಜೀವಶಾಸ್ತ್ರ ಬೆಳಿಗ್ಗೆ 10:15-1:30
19/06/2019 ರಾಜಕೀಯ ಶಾಸ್ತ್ರ, ಮೂಲ ಗಣಿತ ಬೆಳಿಗ್ಗೆ 10:15-1:30
20/06/2019

ಹಿಂದಿ

ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಅರೆಬಿಕ್, ಫ್ರೆಂಚ್

ಬೆಳಿಗ್ಗೆ 10:15-1:30

ಮಧ್ಯಾಹ್ನ 2:30-5:45

English summary
PU board today released final time table for 2nd puc supplementary exam. supplementary exam will start from June 11 and end on June 20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X