• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ವೇಳಾಪಟ್ಟಿ ಪ್ರಕಟ

|

ಬೆಂಗಳೂರು, ಡಿಸೆಂಬರ್ 18: ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ವೇಳಾಪಟ್ಟಿ ಬಿಡುಗಡೆಗೊಂಡಿದ್ದು, 2019ರ ಮಾರ್ಚ್‌ 1 ರಿಂದ ಮಾರ್ಚ್‌ 18ರ ವರೆಗೆ ಪರೀಕ್ಷೆ ನಡೆಯಲಿದೆ.

ಕರ್ನಾಟಕ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ ಕರ್ನಾಟಕ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ

ಪದವಿ ಪೂರ್ವ ಶಿಕ್ಷಣ ಇಲಾಖೆಯು ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಈ ವೇಳಾಪಟ್ಟಿಗೆ ಆಕ್ಷೇಪಣೆಗಳು ಇದ್ದಲ್ಲಿ 28/11/2018 ರ ಒಳಗೆ ಸಲ್ಲಿಸಬೇಕೆಂದು ಇಲಾಖೆ ಕೇಳಿದೆ.


ಮುಂದಿನ ವರ್ಷದ ಮಾರ್ಚ್‌ 1 ರಂದು ಅರ್ಥಶಾಸ್ತ್ರ ಮತ್ತು ಭೌತಶಾಸ್ತ್ರ ವಿಷಯಗಳಿಂದ ಪ್ರಾರಂಭವಾಗುವ ಪರೀಕ್ಷೆ ಮಾರ್ಚ್‌ 18ರಂದು ಇಂಗ್ಲಿಷ್ ವಿಷಯ ಪರೀಕ್ಷೆಯೊಂದಿಗೆ ಮುಕ್ತಾಯವಾಗಲಿದೆ.
ದಿನಾಂಕ ವಿಷಯ ಸಮಯ
01/03/2019 ಅರ್ಥಶಾಸ್ತ್ರ, ಭೌತಶಾಸ್ತ್ರ 10:30-1:30
02/03/2019 ಮಾಹಿತಿ ತಂತ್ರಜ್ಞಾನ ರಿಟೇಲ್
ಆಟೋ ಮೊಬೈಲ್
ಹೆಲ್ತ್‌ ಕೇರ್
ಬ್ಯೂಟಿ ಆಂಡ್ ವಿಲ್‌ನೆಸ್
10:30-1:30
05/03/2019 ತಮಿಳು
ತೆಲುಗು
ಮಲಯಾಳಂ
ಮರಾಠಿ
ಅರೇಬಿಕ್
ಫ್ರೆಂಚ್
10:30-1:30
06/03/2019 ಲಾಜಿಕ್
ಜಿಯಾಲಜಿ
ಶಿಕ್ಷಣ,ಹೋಮ್ ಸೈನ್ಸ್
10:30-1:30
07/03/2019 ಐಚ್ಛಿಕ ಕನ್ನಡ
ಲೆಕ್ಕಶಾಸ್ತ್ರ
ಗಣಿತ
10:30-1:30
08/03/2019 ಉರ್ದು, ಸಂಸ್ಕೃತ 10:30-1:30
09/03/2019 ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ 10:30-1:30
11/03/2019 ವ್ಯವಹಾರ ಶಾಸ್ತ್ರ
ಸಮಾಜಶಾಸ್ತ್ರ
ರಸಾಯನಶಾಸ್ತ್ರ
10:30-1:30
12/03/2019 ಭೂಗೋಳಶಾಸ್ತ್ರ
ಕರ್ನಾಟಕ ಸಂಗೀತ
ಹಿಂದೂಸ್ತಾನಿ ಸಂಗೀತ
ಹಿಂದೂಸ್ತಾನಿ ಸಂಗೀತ
10:30-1:30
13/03/2019 ಮನೋವಿಜ್ಞಾನ
ಎಲೆಕ್ಟ್ರಾನಿಕ್ಸ್
ಕಂಪ್ಯೂಟರ್
ಸೈನ್ಸ್
10:30-1:30
14/03/2019 ಇತಿಹಾಸ
ಜೀವಶಾಸ್ತ್ರ
ಮೂಲ ಗಣಿತ
10:30-1:30
15/03/2019 ಹಿಂದಿ 10:30-1:30
16/03/2019 ಕನ್ನಡ 10:30-1:30
18/03/2019 ಇಂಗ್ಲಿಷ್‌ 10:30-1:30

English summary
second PU final exam time table published by PU board. Exam will happen from 2019 March 1 to March 18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X