ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ಪರಿಷ್ಕೃತ ವೇಳಾಪಟ್ಟಿ ಪ್ರಕಟ

|
Google Oneindia Kannada News

ಬೆಂಗಳೂರು, ಮಾರ್ಚ್ 13: ದ್ವಿತೀಯ ಪಿಯು ಪರೀಕ್ಷೆಗಳ ಅಂತಿಮ ವೇಳಾಪಟ್ಟಿಯನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಶುಕ್ರವಾರ ಪ್ರಕಟಿಸಿದೆ. ಈ ಮುಂಚೆ ಪ್ರಕಟಿಸಿದ್ದ ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪಣೆಗಳಿಗೆ ಸಿಕ್ಷಣ ಇಲಾಖೆ ಆಹ್ವಾನ ನೀಡಿತ್ತು. ಈ ಆಕ್ಷೇಪಣೆಗಳ ಪರಿಶೀಲನೆ ಬಳಿಕ ಅಂತಿಮ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

Recommended Video

ದ್ವಿತೀಯ ಪಿಯುಸಿ ಪರೀಷ್ಕೃತ ವೇಳಾಪಟ್ಟಿ ಬಿಡುಗಡೆ..ಮೇ 24ರಿಂದ ಪರೀಕ್ಷೆ ಆರಂಭ | Oneindia Kannada

ತಾತ್ಕಾಲಿಕ ವೇಳಾಪಟ್ಟಿಯಲ್ಲಿ ನಿಗದಿಪಡಿಸಿದ್ದಂತೆ ಪರೀಕ್ಷೆಯ ದಿನಾಂಕದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಕೆಲವು ವಿಷಯಗಳ ದಿನಾಂಕದಲ್ಲಿ ಮಾತ್ರ ಬದಲಾವಣೆ ಮಾಡಲಾಗಿದೆ. ನಿಗದಿಯಂತೆ ಮೇ 24 ರಿಂದ ಜೂನ್ 16ರವರೆಗೂ ದ್ವಿತೀಯ ಪಿಯು ಪರೀಕ್ಷೆಗಳು ನಡೆಯಲಿವೆ.

ಆಗಸ್ಟ್ 1ರಂದು 11 ಭಾಷೆಗಳಲ್ಲಿ ನೀಟ್ ಪರೀಕ್ಷೆ: ವೇಳಾಪಟ್ಟಿ ಪ್ರಕಟಿಸಿದ ಎನ್‌ಟಿಎಆಗಸ್ಟ್ 1ರಂದು 11 ಭಾಷೆಗಳಲ್ಲಿ ನೀಟ್ ಪರೀಕ್ಷೆ: ವೇಳಾಪಟ್ಟಿ ಪ್ರಕಟಿಸಿದ ಎನ್‌ಟಿಎ

ಜೂನ್ 14ರಂದು ಇಂಟಿಗ್ರೇಟೆಡ್ ಪ್ರೋಗ್ರಾಂ ಇನ್ ಮ್ಯಾನೇಜ್‌ಮೆಂಟ್ ಆಪ್ಟಿಟ್ಯೂಡ್ ಟೆಸ್ಟ್ (ಐಪಿಎಂಎಟಿ) ಮತ್ತು ನ್ಯಾಷನಲ್ ಎಂಟ್ರೆನ್ಸ್ ಸ್ಕ್ರೀನಿಂಗ್ ಟೆಸ್ಟ್ (ಎನ್‌ಇಎಸ್‌ಟಿ) ನಡೆಯುವ ಕಾರಣದಿಂದ ಪಿಯು ಪರೀಕ್ಷಾ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಅಂತಿಮ ವೇಳಾಪಟ್ಟಿ ವಿವರ ಇಲ್ಲಿದೆ:

ಮೇ 24ರಿಂದ ಮೇ 31

ಮೇ 24ರಿಂದ ಮೇ 31

ಮೇ‌ 24- ಇತಿಹಾಸ
ಮೇ25- ಕರ್ನಾಟಕ ಸಂಗೀತ/ಹಿಂದೂಸ್ತಾನಿ ಸಂಗೀತ
ಮೇ‌ 26- ಭೂಗೋಳಶಾಸ್ತ್ರ
ಮೇ 27- ಮನಃಶಾಸ್ತ್ರ/ಮೂಲ ಮ್ಯಾಥ್ಸ್
ಮೇ 28- ತರ್ಕಶಾಸ್ತ್ರ
ಮೇ 29- ಕನ್ನಡ

ಮೇ‌ 31- ಲೆಕ್ಕಶಾಸ್ತ್ರ/ಗಣಿತ/ಶಿಕ್ಷಣ

ಜೂನ್ 1 ರಿಂದ ಜೂನ್ 5

ಜೂನ್ 1 ರಿಂದ ಜೂನ್ 5

ಜೂ‌ನ್ 1- ಮಾಹಿತಿ ತಂತ್ರಜ್ಞಾನ/ಆಟೋಮೊಬೈಲ್/ಹೆಲ್ತ್ ಕೇರ್/ವೆಲ್‌ನೆಸ್ ಬ್ಯೂಟಿ
ಜೂ‌ 2- ರಾಜ್ಯಶಾಸ್ತ್ರ/ಗಣಕ ವಿಜ್ಞಾನ
ಜೂ‌ 3- ಜೀವಶಾಸ್ತ್ರ/ಎಲೆಕ್ಟ್ರಾನಿಕ್
ಜೂ‌ 4- ಅರ್ಥಶಾಸ್ತ್ರ
ಜೂ‌ 5- ಗೃಹ ವಿಜ್ಞಾನ

SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಕೊಟ್ಟ ಶಿಕ್ಷಣ ಇಲಾಖೆSSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಕೊಟ್ಟ ಶಿಕ್ಷಣ ಇಲಾಖೆ

ಜೂನ್ 7 ರಿಂದ ಜೂನ್ 10

ಜೂನ್ 7 ರಿಂದ ಜೂನ್ 10

ಜೂ‌7- ವ್ಯವಹಾರ ಅಧ್ಯಯನ/ಭೌತಶಾಸ್ತ್ರ
ಜೂ‌ 8- ಭೂಗರ್ಭ ವಿಜ್ಞಾನ
ಜೂ‌ 9- ತಮಿಳು/ತೆಲುಗು/ಮಲಯಾಳಂ/ಮರಾಠಿ/ಅರೇಬಿಕ್/ಫ್ರೆಂಚ್
ಜೂ‌10- ಸಮಾಜಶಾಸ್ತ್ರ/ರಸಾಯನಶಾಸ್ತ್ರ

ಜೂನ್ 11 ರಿಂದ ಜೂನ್ 16

ಜೂನ್ 11 ರಿಂದ ಜೂನ್ 16

ಜೂ‌ 11- ಉರ್ದು/ಸಂಸ್ಕೃತ

ಜೂ 12- ಸಂಖ್ಯಾಶಾಸ್ತ್ರ

ಜೂ‌14- ಐಚ್ಛಿಕ ಕನ್ನಡ
ಜೂ 15- ಹಿಂದಿ
ಜೂ‌ 16- ಇಂಗ್ಲಿಷ್

English summary
2nd PUC Exam 2021: PU Board announced final PUC exam time table. Here is full list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X