ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಡೀ ದೇಶಕ್ಕೆ 759, ಕರ್ನಾಟಕದಿಂದಲೇ 23 ಅಭ್ಯರ್ಥಿಗಳು ನಾಗರಿಕ ಸೇವೆಗೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 5: ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾ ಮುಖ್ಯ ಪರೀಕ್ಷೆ ಫಲಿತಾಂಶ ಹೊರಬಿದ್ದಿದ್ದು, ಇಡೀ ದೇಶಕ್ಕೆ ಒಟ್ಟು 759 ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗಿದ್ದಾರೆ. ಆ ಪೈಕಿ ಕರ್ನಾಟಕದ 23 ಅಭ್ಯರ್ಥಿಗಳು ಇದ್ದಾರೆ ಎಂಬುದು ಹೆಮ್ಮೆಯ ಸಂಗತಿ. ರಾಹುಲ್​​ ಶರಣಪ್ಪ ಶಂಕನೂರ ಅವರು 17ನೇ ಸ್ಥಾನ ಪಡೆಯುವ ಮೂಲಕ ಕರ್ನಾಟಕ ಅಭ್ಯರ್ಥಿಗಳ ಪೈಕಿ ಅಗ್ರ ಸ್ಥಾನದಲ್ಲಿದ್ದಾರೆ.

ಕರ್ನಾಟಕದ ಎಲ್ಲ ಆಭ್ಯರ್ಥಿಗಳ ಹೆಸರು ಹಾಗೂ ಅವರು ಪಡೆದ ಸ್ಥಾನದ ವಿವರ ಇಂತಿದೆ.

ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ ಪ್ರಕಟ; ಕನಿಷಕ್ ಕಟಾರಿಯಾ ಟಾಪರ್ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ ಪ್ರಕಟ; ಕನಿಷಕ್ ಕಟಾರಿಯಾ ಟಾಪರ್

1.ರಾಹುಲ್​​ ಶರಣಪ್ಪ ಶಂಕನೂರ -17ನೇ ಸ್ಥಾನ

2. ಲಕ್ಷ್ಮೀ ಎನ್​​ -45ನೇ ಸ್ಥಾನ

3.ಆಕಾಶ್​​​​ ಎಸ್​​ -78ನೇ ಸ್ಥಾನ

4.ಕೃತ್ತಿಕಾ -100ನೇ ಸ್ಥಾನ

5.ಕೌಶಿಕ್​​​​ ಎಚ್​​​.ಆರ್.​​​ -240ನೇ ಸ್ಥಾನ

6.ವಿವೇಕ್​​ ಎಚ್​​​​.ಬಿ. -257ನೇ ಸ್ಥಾನ

7.ನಿವೇದಿತಾ -303ನೇ ಸ್ಥಾನ

8.ಗಿರೀಶ್​​ ಧರ್ಮರಾಜ್​​​ ಕಲಗೊಂಡ್​​​ -307ನೇ ಸ್ಥಾನ

9.ಮಿರ್ಜಾ ಖಾದರ್​​​ ಬೈಗಿ -336ನೇ ಸ್ಥಾನ

10.ತೇಜಸ್​​​​ ಯು.ಪಿ. -338ನೇ ಸ್ಥಾನ

Karnataka Flag

11.ಹರ್ಷವರ್ಧನ್​​ ಬಿಜೆ -352ನೇ ಸ್ಥಾನ

12.ಪಕ್ಕಿರೇಶ್​​​ ಕಲ್ಲಪ್ಪ ಬಾದಾಮಿ -372ನೇ ಸ್ಥಾನ

13.ಡಾ. ನಾಗಾರ್ಜುನ ಗೌಡ -418ನೇ ಸ್ಥಾನ

14.ಅಶ್ವಿಜಾ ಬಿ.ವಿ. -423ನೇ ಸ್ಥಾನ

15.ಮಂಜುನಾಥ್​​ ಆರ್​ -495ನೇ ಸ್ಥಾನ

16.ಬೃಂದಾ ಎಸ್​​ -496ನೇ ಸ್ಥಾನ

ಭಾರತೀಯ ಅರಣ್ಯ ಸೇವೆಗೆ ಆಯ್ಕೆಯಾದ ಕರ್ನಾಟಕದ ಏಕೈಕ ಅಭ್ಯರ್ಥಿ ಲಕ್ಷ್ಮಿಭಾರತೀಯ ಅರಣ್ಯ ಸೇವೆಗೆ ಆಯ್ಕೆಯಾದ ಕರ್ನಾಟಕದ ಏಕೈಕ ಅಭ್ಯರ್ಥಿ ಲಕ್ಷ್ಮಿ

17.ಹೇಮಂತ್​​​ -612ನೇ ಸ್ಥಾನ

18.ಶ್ರುತಿ ಎಂ.ಕೆ. -637ನೇ ಸ್ಥಾನ

19.ವೆಂಕಟ್​​​ರಾಮ್​​​ -694ನೇ ಸ್ಥಾನ

20.ಸಂತೋಷ ಎಚ್​​​ -753ನೇ ಸ್ಥಾನ

21.ಅಶೋಕ್​​ ಕುಮಾರ್​ ಎಸ್​​ -711ನೇ ಸ್ಥಾನ

22.ರಾಘವೇಂದ್ರ ಎನ್​​ -739ನೇ ಸ್ಥಾನ

23.ಶಶಿಕಿರಣ್​​​ -754ನೇ ಸ್ಥಾನ

English summary
UPSC civil service main exam result out on Friday. Total 759 candidates selected. Out of this 23 candidates from Karnataka selected.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X