• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕದ ಸರ್ಕಾರಿ ನೌಕರರಿಗೆ 2020ರಲ್ಲಿ ಸಿಗಲಿರುವ ರಜಾ ದಿನಗಳು

|

ಬೆಂಗಳೂರು, ನವೆಂಬರ್ 14: ಕೇಂದ್ರ ಸರ್ಕಾರಿ ನೌಕರಿಗೆ 2020ರಲ್ಲಿ ಸಿಗಲಿರುವ ರಜಾ ದಿನಗಳ ಪಟ್ಟಿಗೆ ಹೋಲಿಸಿದರೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಸಿಗಲಿರುವ ರಜಾ ಪಟ್ಟಿಯಲ್ಲಿ ಸಹಜವಾಗಿ ಬದಲಾವಣೆಗಳಿವೆ. ಸಾರ್ವತ್ರಿಕ ರಜಾ ದಿನ, ನಿರ್ಬಂಧಿತ ರಜಾ ದಿನಗಳನ್ನು ಇದರಲ್ಲಿ ನೀಡಲಾಗಿದೆ.

ಕರ್ನಾಟಕದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುವ ಕೇಂದ್ರ ಸರ್ಕಾರಿ ನೌಕರರು ಹಾಗೂ ವಿವಿಧ ಪ್ರದೇಶಗಳಿಗೆ ಅನುಗುಣವಾಗಿ ಪಟ್ಟಿ ತಯಾರಿಸಲಾಗಿದೆ.

ಕೇಂದ್ರ ಸರ್ಕಾರಿ ನೌಕರರಿಗೆ 2020ರ ರಜಾ ದಿನಗಳ ಪಟ್ಟಿ

ಕೆಲವು ರಜಾ ದಿನಗಳು ಕೆಲವು ಪ್ರದೇಶಕ್ಕೆ ಮಾತ್ರ ಸೀಮಿತವಾಗಿರಲಿದೆ. ಕರ್ನಾಟಕದ ಹಬ್ಬ ಹರಿದಿನಗಳು ಕೆಲವು ಜಯಂತಿಗಳಿಗೆ ರಜಾ ನೀಡಬೇಕೆ? ಬೇಡವೇ? ಎಂಬ ಚರ್ಚೆಯ ನಡುವೆ ಈ ಪಟ್ಟಿ ಪ್ರಕಟವಾಗಿದೆ. ಸಂಕ್ರಾಂತಿಯಿಂದ ಕ್ರಿಸ್‌ಮಸ್ ತನಕ ಬರುವ ರಜೆ ದಿನಗಳ ತಾತ್ಕಾಲಿಕ ಪಟ್ಟಿ ಇಲ್ಲಿದೆ.

ರಾಜ್ಯ ಸರ್ಕಾರಿ ನೌಕರರಿಗೆ 2020ರ ರಜಾ ದಿನಗಳ ಪಟ್ಟಿ

ದಿನ ದಿನಾಂಕ ರಜಾ ದಿನ ಯಾವ ರೀತಿ ರಜಾ ಟಿಪ್ಪಣಿ
ಬುಧವಾರ Jan 15 ಮಕರ ಸಂಕ್ರಾಂತಿ ಪ್ರಾದೇಶಿಕ ರಜಾದಿನ ಹಲವು ರಾಜ್ಯಗಳಿಗೂ ಅನ್ವಯ
ಭಾನುವಾರ Jan 26 ಗಣತಂತ್ರ ದಿನ ಸಾರ್ವತ್ರಿಕ ರಜೆ
ಶುಕ್ರವಾರ Feb 21 ಮಹಾ ಶಿವರಾತ್ರಿ ಪ್ರಾದೇಶಿಕ ರಜಾದಿನ ಹಲವು ರಾಜ್ಯ
ಬುಧವಾರ Mar 25 ಯುಗಾದಿ ಸಾರ್ವತ್ರಿಕ ರಜೆ ಹಲವು ರಾಜ್ಯ
ಬುಧವಾರ Apr 01 ಬ್ಯಾಂಕ್ ರಜೆ ಸಾರ್ವತ್ರಿಕ ರಜೆಯಲ್ಲ --
ಸೋಮವಾರ Apr 06 ಮಹಾವೀರ ಜಯಂತಿ ಪ್ರಾದೇಶಿಕ ರಜಾದಿನ --
ಶುಕ್ರವಾರ Apr 10 ಗುಡ್ ಫ್ರೈಡೇ ಪ್ರಾದೇಶಿಕ ರಜಾದಿನ ಎಲ್ಲಾ ರಾಜ್ಯ
ಶನಿವಾರ Apr 25 ಬಸವ ಜಯಂತಿ ಪ್ರಾದೇಶಿಕ ರಜಾದಿನ ಕರ್ನಾಟಕ
ಶುಕ್ರವಾರ May 01 ಕಾರ್ಮಿಕರ ದಿನ ಪ್ರಾದೇಶಿಕ ರಜಾದಿನ ಹಲವು ರಾಜ್ಯ
ಭಾನುವಾರ May 24 ಖುತುಬ್- ಇ- ರಂಜಾನ್ ಪ್ರಾದೇಶಿಕ ರಜಾದಿನ ಹಲವು ರಾಜ್ಯ
ಶುಕ್ರವಾರ Jul 31 ಬಕ್ರೀದ್ ಪ್ರಾದೇಶಿಕ ರಜಾದಿನ ಹಲವು ರಾಜ್ಯ
ಶನಿವಾರ Aug 15 ಸ್ವತಂತ್ರ ದಿನಾಚರಣೆ ಸಾರ್ವತ್ರಿಕ ರಜೆ
ಶನಿವಾರ Aug 22 ಗಣೇಶ ಚತುರ್ಥಿ ಪ್ರಾದೇಶಿಕ ರಜಾದಿನ ಹಲವು ರಾಜ್ಯ
ಶನಿವಾರ Aug 29 ಮೊಹರಂ ಕೊನೆ ದಿನ ಪ್ರಾದೇಶಿಕ ರಜಾದಿನ ಹಲವು ರಾಜ್ಯ
ಮಂಗಳವಾರ Sep 15 ಮಹಾಲಯ ಪ್ರಾದೇಶಿಕ ರಜಾದಿನ ಕರ್ನಾಟಕ, ಒಡಿಶಾ, ತ್ರಿಪುರ, ಪಶ್ಚಿಮ ಬಂಗಾಲ ಮಾತ್ರ.
ಶುಕ್ರವಾರ Oct 02 ಮಹಾತ್ಮ ಗಾಂಧಿ ಜಯಂತಿ ಸಾರ್ವತ್ರಿಕ ರಜೆ ಎಲ್ಲಾ ರಾಜ್ಯ
ಭಾನುವಾರ Oct 25 ಅಯುಧಾ ಪೂಜೆ ಪ್ರಾದೇಶಿಕ ರಜಾದಿನ ಹಲವು ರಾಜ್ಯ
ಭಾನುವಾರ Oct 25 ವಿಜಯದಶಮಿ ಪ್ರಾದೇಶಿಕ ರಜಾದಿನ -
ಶನಿವಾರ Oct 31 ಮಹರ್ಷಿ ವಾಲ್ಮೀಕಿ ಜಯಂತಿ ಪ್ರಾದೇಶಿಕ ರಜಾದಿನ ಹಲವು ರಾಜ್ಯ
ಭಾನುವಾರ Nov 01 ಕನ್ನಡ ರಾಜ್ಯೋತ್ಸವ ಪ್ರಾದೇಶಿಕ ರಜಾದಿನ ಕರ್ನಾಟಕ ಮಾತ್ರ
ಮಂಗಳವಾರ Nov 03 ಕನಕದಾಸ ಜಯಂತಿ ಪ್ರಾದೇಶಿಕ ರಜಾದಿನ ಕರ್ನಾಟಕ ಮಾತ್ರ
ಶನಿವಾರ Nov 14 ಬಲಿಪಾಡ್ಯಮಿ ಪ್ರಾದೇಶಿಕ ರಜಾದಿನ ಕರ್ನಾಟಕ
ಶುಕ್ರವಾರ Dec 25 ಕ್ರಿಸ್ಮಸ್ ಪ್ರಾದೇಶಿಕ ರಜಾದಿನ ಬಹುತೇಕ ಎಲ್ಲಾ ರಾಜ್ಯ

English summary
The holiday list 2020 for Karnataka government employees is given below. The list of compulsory and restricted holidays 2018 for central government employees is also provided.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X