ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌ಎಸ್‌ಎಲ್‌ಸಿ ಅಂತಿಮ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 30: ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯು ಮಾರ್ಚ್‌/ಏಪ್ರಿಲ್‌ 2019 ರ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ.

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

2019ರ ಮಾರ್ಚ್‌ 21 ರಿಂದ ಏಪ್ರಿಲ್‌ 4 ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿವೆ ಎಂದು ಪ್ರೌಢಶಿಕ್ಷಣ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಉತ್ತರ ಪತ್ರಿಕೆಗಳಲ್ಲಿ ಅಸಂಬದ್ಧ ಬರಹ, ಚಿಹ್ನೆ ಇನ್ನು ಪರೀಕ್ಷಾ ಅಕ್ರಮ ಉತ್ತರ ಪತ್ರಿಕೆಗಳಲ್ಲಿ ಅಸಂಬದ್ಧ ಬರಹ, ಚಿಹ್ನೆ ಇನ್ನು ಪರೀಕ್ಷಾ ಅಕ್ರಮ

ಈ ವೇಳಾಪಟ್ಟಿ ಬಗ್ಗೆ ಏನಾದರೂ ಆಕ್ಷೇಪಣೆಗಳಿದ್ದರೆ ನಾಳೆಯಿಂದ (31/10/2018) ರಿಂದ ನವೆಂಬರ್ 29ರ ಒಳಗಾಗಿ ಪ್ರೌಢಶಿಕ್ಷಣ ಮಂಡಳಿಯ ನಿರ್ದೇಶಕರಿಗೆ ದೂರು ನೀಡಬಹುದಾಗಿದೆ ಎಂದು ಮಂಡಳಿ ಹೇಳಿದೆ.

2018-19 SSLC examination temporary time table released

ಕ್ಯಾರಿ ಓವರ್ ವ್ಯವಸ್ಥೆ ಬದಲಾಯಿಸಿದ ವಿಟಿಯುಕ್ಯಾರಿ ಓವರ್ ವ್ಯವಸ್ಥೆ ಬದಲಾಯಿಸಿದ ವಿಟಿಯು

ವೇಳಾಪಟ್ಟಿ ಯಲ್ಲಿ ನೀಡಿರುವ ಸೂಚನೆಯಂತೆ ಅಂಧ ವಿದ್ಯಾರ್ಥಿಗಳಿಗೆ ಮತ್ತು ಕಲಿಕಾ ನ್ಯೂನತೆ ಇರುವ ವಿದ್ಯಾರ್ಥಿಗಳಿಗೆ ಒಂದು ಗಂಟೆ ಹೆಚ್ಚಿನ ಸಮಯ ನೀಡಲಾಗುವುದು. ಸಾಮಾನ್ಯ ವಿದ್ಯಾರ್ಥಿಗಳಿಗೆ ಒಟ್ಟು ಮೂರು ಗಂಟೆ ಸಮಯ ನೀಡಲಾಗುವುದು.

ದಿನಾಂಕ
ವಿಷಯ
ಸಮಯ
21/03/2019
ಕನ್ನಡ, ತೆಲುಗು,ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್‌, ಸಂಸ್ಕೃತ 3 ಗಂಟೆ
23/03/2019 ಅರ್ಥಶಾಸ್ತ್ರ ಮತ್ತು ತಂತ್ರಜ್ಞಾನ ಸಂಬಂಧಿ ಕೋರ್‌ ವಿಷಯಗಳು 3:15 ಗಂಟೆ
25/03/2019 ಗಣಿತ, ಸಮಾಜ ಶಾಸ್ತ್ರ 3 ಗಂಟೆ
27/03/2019
ದ್ವಿತೀಯ ಭಾಷೆ: ಇಂಗ್ಲೀಷ್‌, ಕನ್ನಡ
2:30 ಗಂಟೆ
29/03/2019
ವಿಜ್ಞಾನ
3 ಗಂಟೆ
02/04/2019
ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ
3 ಗಂಟೆ
04/04/2019
ತೃತೀಯ ಭಾಷೆ: ಹಿಂದಿ, ಇಂಗ್ಲಿಷ್‌, ಅರೆಬಿಕ್, ಉರ್ದು, ಪರ್ಷಿಯನ್, ಕೊಂಕಣಿ, ಸಂಸ್ಕೃತ, ತುಳು
3 ಗಂಟೆ

English summary
KSEEB today released 2018-19 SSLC examination temporary time table in its website. As Examination is going to start from 21/03/2019 and ends on 4/04/2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X