ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2013ರ ಅಸೆಂಬ್ಲಿ ಚುನಾವಣೆಯಲ್ಲಿ ಭಾರೀ ಮತಗಳ ಅಂತರದಿಂದ ಗೆದ್ದವರು

ಕಳೆದ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆದ್ದು ಹುಬ್ಬೇರಿಸಿದ ನಾಯಕರು

By Balaraj Tantry
|
Google Oneindia Kannada News

Recommended Video

2013ರ ಕರ್ನಾಟಕ ವಿಧಾನಸಭಾ ಚುನಾವಣೇಲಿ ಗೆದ್ದ ಅಭ್ಯರ್ಥಿಗಳ ಪಟ್ಟಿ | Oneindia Kannada

ಪಿಯುಸಿ ಮತ್ತು ಎಸ್ಎಸ್ಎಲ್ಸಿ ಪರೀಕ್ಷೆ ಮುಗಿದ ನಂತರ, 2018ರ ಅಸೆಂಬ್ಲಿ ಚುನಾವಣೆಗೆ ದಿನಾಂಕ ಘೋಷಿಸುವುದಾಗಿ ಚುನಾವಣಾ ಆಯೋಗ ಪ್ರಕಟಿಸಿದೆ. ಜೊತೆಗೆ, ಇವಿಎಂ ಬಗ್ಗೆ ಸುಳ್ಳು ಮಾಹಿತಿ ಹಬ್ಬಿಸಿದರೆ, ಆರು ತಿಂಗಳು ಅಂದರ್ ಮಾಡುವುದಾಗಿಯೂ ಎಚ್ಚರಿಕೆ ನೀಡಿದೆ.

2013ರ ಚುನಾವಣೆಯಲ್ಲಿ ಬಿಜೆಪಿಯ ಆಡಳಿತ ವಿರೋಧಿ ಅಲೆ, ಯಡಿಯೂರಪ್ಪ ಬಿಜೆಪಿಯಿಂದ ಹೊರ ನಡೆದದ್ದು ಈ ಎರಡು ವಿಷಯಗಳಿಂದಾಗಿ, ಅದರ ಲಾಭವನ್ನು ಕಾಂಗ್ರೆಸ್ ಭರ್ಜರಿಯಾಗಿ ಪಡೆದಿತ್ತು. ಹಾಗಾಗಿ, 2008ರ ಚುನಾವಣೆಯಲ್ಲಿ ಗೆದ್ದಿದ್ದ ಅರ್ಧದಷ್ಟೂ ಕ್ಷೇತ್ರವನ್ನು ಬಿಜೆಪಿಗೆ ಗೆಲ್ಲಲಾಗಲಿಲ್ಲ. (2013ರ ಅಸೆಂಬ್ಲಿ ಚುನಾವಣೆ: ಅಲ್ಪ ಅಂತರದಿಂದ ಗೆದ್ದವರು)

2008ರಲ್ಲಿ ಬಿಜೆಪಿಯ ಬಲ 110 ಇದ್ದದ್ದು 2013ರಲ್ಲಿ 40ಕ್ಕೆ ಇಳಿದಿತ್ತು. ಕಾಂಗ್ರೆಸ್ 80ರಿಂದ 122ಕ್ಕೆ ಮತ್ತು ಜೆಡಿಎಸ್ 28 ರಿಂದ 40ಸ್ಥಾನಕ್ಕೆ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಂಡಿತ್ತು. ಬೆಂಗಳೂರಿನಲ್ಲೂ ತನ್ನ ಪ್ರಾಭಲ್ಯವನ್ನು ಬಿಜೆಪಿ ಕುಗ್ಗಿಸಿಕೊಂಡಿತ್ತು. ಜೆಡಿಎಸ್ ಕಳೆದ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ (ಬೆಂಗಳೂರು) ಗೆಲ್ಲಲು ಯಶಸ್ವಿಯಾಗಿತ್ತು.

ಬಳ್ಳಾರಿ, ಶಿವಮೊಗ್ಗ ಮತ್ತು ಉತ್ತರ ಕರ್ನಾಟಕ ಭಾಗದ ಕೆಲವು ಜಿಲ್ಲೆಗಳಲ್ಲಿ ಬಿಜೆಪಿಯ ಒಡಕಿನ ಲಾಭವನ್ನು ಕಾಂಗ್ರೆಸ್ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಯಡಿಯೂರಪ್ಪ ಮತ್ತು ಶ್ರೀರಾಮುಲು ಹೊಸಪಕ್ಷ ಕಟ್ಟಿದ್ದರಿಂದ ಅಲ್ಲಲ್ಲಿ ತ್ರಿಕೋಣ ಸ್ಪರ್ಧೆ ಏರ್ಪಟ್ಟಿತ್ತು.

ಕಳೆದ ಅಂದರೆ 2013ರ ಚುನಾವಣೆಯಲ್ಲಿ ತಲಾ ಇಬ್ಬರು ಅಭ್ಯರ್ಥಿಗಳು 75 ಮತ್ತು 50 ಸಾವಿರ ಮತ್ತು ಹನ್ನೆರಡು ಅಭ್ಯರ್ಥಿಗಳು 40ಸಾವಿರಕ್ಕೂ ಅಧಿಕ ಭಾರೀ ಮತಗಳ ಅಂತರದಿಂದ ತಮ್ಮ ಸಮೀಪದ ಪ್ರತಿಸ್ಪರ್ಧಿಗಳಿಗಿಂತ ಜಯಭೇರಿ ಬಾರಿಸಿದ್ದರು. ಆ ಅಭ್ಯರ್ಥಿಗಳು ಯಾರು, ಯಾವ ಪಕ್ಷದವರು, ಎಲ್ಲಿಂದ ಗೆದ್ದರು? ಮುಂದೆ ಓದಿ..

ಅಸೆಂಬ್ಲಿ ಕ್ಷೇತ್ರ: ಚಿಕ್ಕೋಡಿ - ಸದಲಗಾ

ಅಸೆಂಬ್ಲಿ ಕ್ಷೇತ್ರ: ಚಿಕ್ಕೋಡಿ - ಸದಲಗಾ

ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 2
ಅಸೆಂಬ್ಲಿ ಕ್ಷೇತ್ರ: ಚಿಕ್ಕೋಡಿ - ಸದಲಗಾ
ವಿಜೇತ ಅಭ್ಯರ್ಥಿ ಮತ್ತು ಪಕ್ಷ: ಪ್ರಕಾಶ್ ಹುಕ್ಕೇರಿ, ಕಾಂಗ್ರೆಸ್
ಸೋತ ಅಭ್ಯರ್ಥಿ ಮತ್ತು ಪಕ್ಷ: ಬಸವಣ್ಣಿ ರುದ್ರಪ್ಪ ಸಂಗಪ್ಪೋಳ್, ಬಿಜೆಪಿ
ವಿಜೇತ ಅಭ್ಯರ್ಥಿ ಪಡೆದ ಮತ: 102,337
ಸೋತ ಅಭ್ಯರ್ಥಿ ಪಡೆದ ಮತ: 25,649
ಗೆಲುವಿನ ಅಂತರ: 76,588

ಅಸೆಂಬ್ಲಿ ಕ್ಷೇತ್ರ: ಅರಭಾವಿ

ಅಸೆಂಬ್ಲಿ ಕ್ಷೇತ್ರ: ಅರಭಾವಿ

ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 8
ಅಸೆಂಬ್ಲಿ ಕ್ಷೇತ್ರ: ಅರಭಾವಿ
ವಿಜೇತ ಅಭ್ಯರ್ಥಿ ಮತ್ತು ಪಕ್ಷ: ಬಾಲಚಂದ್ರ ಜಾರಕಿಹೊಳಿ, ಬಿಜೆಪಿ
ಸೋತ ಅಭ್ಯರ್ಥಿ ಮತ್ತು ಪಕ್ಷ: ಉಟಗಿ ರಾಮಪ್ಪ, ಕಾಂಗ್ರೆಸ್
ವಿಜೇತ ಅಭ್ಯರ್ಥಿ ಪಡೆದ ಮತ: 99,283
ಸೋತ ಅಭ್ಯರ್ಥಿ ಪಡೆದ ಮತ: 24,062
ಗೆಲುವಿನ ಅಂತರ: 75,221

ಅಸೆಂಬ್ಲಿ ಕ್ಷೇತ್ರ: ಹುಕ್ಕೇರಿ

ಅಸೆಂಬ್ಲಿ ಕ್ಷೇತ್ರ: ಹುಕ್ಕೇರಿ

ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 7
ಅಸೆಂಬ್ಲಿ ಕ್ಷೇತ್ರ: ಹುಕ್ಕೇರಿ
ವಿಜೇತ ಅಭ್ಯರ್ಥಿ ಮತ್ತು ಪಕ್ಷ: ಉಮೇಶ್ ಕತ್ತಿ, ಬಿಜೆಪಿ
ಸೋತ ಅಭ್ಯರ್ಥಿ ಮತ್ತು ಪಕ್ಷ: ರವಿ ಬಸವರಾಜು ಕರಾಳೆ, ಕಾಂಗ್ರೆಸ್
ವಿಜೇತ ಅಭ್ಯರ್ಥಿ ಪಡೆದ ಮತ: 81,810
ಸೋತ ಅಭ್ಯರ್ಥಿ ಪಡೆದ ಮತ: 24,484
ಗೆಲುವಿನ ಅಂತರ: 57,326

ಅಸೆಂಬ್ಲಿ ಕ್ಷೇತ್ರ: ದಾವಣಗೆರೆ ಉತ್ತರ

ಅಸೆಂಬ್ಲಿ ಕ್ಷೇತ್ರ: ದಾವಣಗೆರೆ ಉತ್ತರ

ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 106
ಅಸೆಂಬ್ಲಿ ಕ್ಷೇತ್ರ: ದಾವಣಗೆರೆ ಉತ್ತರ
ವಿಜೇತ ಅಭ್ಯರ್ಥಿ ಮತ್ತು ಪಕ್ಷ: ಎಸ್ ಎಸ್ ಮಲ್ಲಿಕಾರ್ಜುನ, ಕಾಂಗ್ರೆಸ್
ಸೋತ ಅಭ್ಯರ್ಥಿ ಮತ್ತು ಪಕ್ಷ: ಎಸ್ ಎ ರವೀಂದ್ರನಾಥ್, ಬಿಜೆಪಿ
ವಿಜೇತ ಅಭ್ಯರ್ಥಿ ಪಡೆದ ಮತ: 88,101
ಸೋತ ಅಭ್ಯರ್ಥಿ ಪಡೆದ ಮತ: 30,821
ಗೆಲುವಿನ ಅಂತರ: 57,326

ಅಸೆಂಬ್ಲಿ ಕ್ಷೇತ್ರ: ಬಿಟಿಎಂ ಲೇಔಟ್ (ಬೆಂಗಳೂರು)

ಅಸೆಂಬ್ಲಿ ಕ್ಷೇತ್ರ: ಬಿಟಿಎಂ ಲೇಔಟ್ (ಬೆಂಗಳೂರು)

ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 172
ಅಸೆಂಬ್ಲಿ ಕ್ಷೇತ್ರ: ಬಿಟಿಎಂ ಲೇಔಟ್ (ಬೆಂಗಳೂರು)
ವಿಜೇತ ಅಭ್ಯರ್ಥಿ ಮತ್ತು ಪಕ್ಷ: ರಾಮಲಿಂಗ ರೆಡ್ಡಿ, ಕಾಂಗ್ರೆಸ್
ಸೋತ ಅಭ್ಯರ್ಥಿ ಮತ್ತು ಪಕ್ಷ: ಎನ್ ಸುಧಾಕರ್, ಬಿಜೆಪಿ
ವಿಜೇತ ಅಭ್ಯರ್ಥಿ ಪಡೆದ ಮತ: 69,712
ಸೋತ ಅಭ್ಯರ್ಥಿ ಪಡೆದ ಮತ: 20,664
ಗೆಲುವಿನ ಅಂತರ: 49,048

ಅಸೆಂಬ್ಲಿ ಕ್ಷೇತ್ರ: ಕುಡುಚಿ

ಅಸೆಂಬ್ಲಿ ಕ್ಷೇತ್ರ: ಕುಡುಚಿ

ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 5
ಅಸೆಂಬ್ಲಿ ಕ್ಷೇತ್ರ: ಕುಡುಚಿ
ವಿಜೇತ ಅಭ್ಯರ್ಥಿ ಮತ್ತು ಪಕ್ಷ: ಪಿ ರಾಜೀವ್, ಬಿಎಸ್ಆರ್ ಕಾಂಗ್ರೆಸ್
ಸೋತ ಅಭ್ಯರ್ಥಿ ಮತ್ತು ಪಕ್ಷ: ಗಟಗೆ ಶ್ಯಾಮಭೀಮ, ಕಾಂಗ್ರೆಸ್
ವಿಜೇತ ಅಭ್ಯರ್ಥಿ ಪಡೆದ ಮತ: 71,057
ಸೋತ ಅಭ್ಯರ್ಥಿ ಪಡೆದ ಮತ: 24,823
ಗೆಲುವಿನ ಅಂತರ: 46,234

ಅಸೆಂಬ್ಲಿ ಕ್ಷೇತ್ರ: ಕಲಘಟಕಿ

ಅಸೆಂಬ್ಲಿ ಕ್ಷೇತ್ರ: ಕಲಘಟಕಿ

ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 75
ಅಸೆಂಬ್ಲಿ ಕ್ಷೇತ್ರ: ಕಲಘಟಕಿ
ವಿಜೇತ ಅಭ್ಯರ್ಥಿ ಮತ್ತು ಪಕ್ಷ: ಸಂತೋಷ್ ಲಾಡ್, ಕಾಂಗ್ರೆಸ್
ಸೋತ ಅಭ್ಯರ್ಥಿ ಮತ್ತು ಪಕ್ಷ: ಎನ್ ಸಿ ಮಲ್ಲಪ್ಪ, ಕೆಜೆಪಿ
ವಿಜೇತ ಅಭ್ಯರ್ಥಿ ಪಡೆದ ಮತ: 76,802
ಸೋತ ಅಭ್ಯರ್ಥಿ ಪಡೆದ ಮತ: 31,141
ಗೆಲುವಿನ ಅಂತರ: 45,661

ಅಸೆಂಬ್ಲಿ ಕ್ಷೇತ್ರ: ಭದ್ರಾವತಿ

ಅಸೆಂಬ್ಲಿ ಕ್ಷೇತ್ರ: ಭದ್ರಾವತಿ

ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 112
ಅಸೆಂಬ್ಲಿ ಕ್ಷೇತ್ರ: ಭದ್ರಾವತಿ
ವಿಜೇತ ಅಭ್ಯರ್ಥಿ ಮತ್ತು ಪಕ್ಷ: ಅಪ್ಪಾಜಿ ಎಂ ಜಿ, ಜೆಡಿಎಸ್
ಸೋತ ಅಭ್ಯರ್ಥಿ ಮತ್ತು ಪಕ್ಷ: ಬಿ ಕೆ ಸಂಗಮೇಶ್ವರ, ಪಕ್ಷೇತರ
ವಿಜೇತ ಅಭ್ಯರ್ಥಿ ಪಡೆದ ಮತ: 78,370
ಸೋತ ಅಭ್ಯರ್ಥಿ ಪಡೆದ ಮತ: 34,271
ಗೆಲುವಿನ ಅಂತರ: 44,099

ಅಸೆಂಬ್ಲಿ ಕ್ಷೇತ್ರ: ಮಂಡ್ಯ

ಅಸೆಂಬ್ಲಿ ಕ್ಷೇತ್ರ: ಮಂಡ್ಯ

ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 189
ಅಸೆಂಬ್ಲಿ ಕ್ಷೇತ್ರ: ಮಂಡ್ಯ
ವಿಜೇತ ಅಭ್ಯರ್ಥಿ ಮತ್ತು ಪಕ್ಷ: ಎಂ ಎಚ್ ಅಂಬರೀಶ್, ಕಾಂಗ್ರೆಸ್
ಸೋತ ಅಭ್ಯರ್ಥಿ ಮತ್ತು ಪಕ್ಷ: ಎಂ ಶ್ರೀನಿವಾಸ, ಜೆಡಿಎಸ್
ವಿಜೇತ ಅಭ್ಯರ್ಥಿ ಪಡೆದ ಮತ: 90,329
ಸೋತ ಅಭ್ಯರ್ಥಿ ಪಡೆದ ಮತ: 47,392
ಗೆಲುವಿನ ಅಂತರ: 42,937

ಅಸೆಂಬ್ಲಿ ಕ್ಷೇತ್ರ: ಗೋವಿಂದರಾಜ ನಗರ (ಬೆಂಗಳೂರು)

ಅಸೆಂಬ್ಲಿ ಕ್ಷೇತ್ರ: ಗೋವಿಂದರಾಜ ನಗರ (ಬೆಂಗಳೂರು)

ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 166
ಅಸೆಂಬ್ಲಿ ಕ್ಷೇತ್ರ: ಗೋವಿಂದರಾಜ ನಗರ (ಬೆಂಗಳೂರು)
ವಿಜೇತ ಅಭ್ಯರ್ಥಿ ಮತ್ತು ಪಕ್ಷ: ಪ್ರಿಯಕೃಷ್ಣ, ಕಾಂಗ್ರೆಸ್
ಸೋತ ಅಭ್ಯರ್ಥಿ ಮತ್ತು ಪಕ್ಷ: ಎಚ್ ರವೀಂದ್ರ, ಬಿಜೆಪಿ
ವಿಜೇತ ಅಭ್ಯರ್ಥಿ ಪಡೆದ ಮತ: 72,654
ಸೋತ ಅಭ್ಯರ್ಥಿ ಪಡೆದ ಮತ: 30,194
ಗೆಲುವಿನ ಅಂತರ: 42,460

ಅಸೆಂಬ್ಲಿ ಕ್ಷೇತ್ರ: ಕಡೂರು

ಅಸೆಂಬ್ಲಿ ಕ್ಷೇತ್ರ: ಕಡೂರು

ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 127
ಅಸೆಂಬ್ಲಿ ಕ್ಷೇತ್ರ: ಕಡೂರು
ವಿಜೇತ ಅಭ್ಯರ್ಥಿ ಮತ್ತು ಪಕ್ಷ: ವೈ ಎಸ್ ವಿ ದತ್ತಾ, ಜೆಡಿಎಸ್
ಸೋತ ಅಭ್ಯರ್ಥಿ ಮತ್ತು ಪಕ್ಷ: ಬೆಳ್ಳಿ ಪ್ರಕಾಶ, ಕೆಜೆಪಿ
ವಿಜೇತ ಅಭ್ಯರ್ಥಿ ಪಡೆದ ಮತ: 68,733
ಸೋತ ಅಭ್ಯರ್ಥಿ ಪಡೆದ ಮತ: 26,300
ಗೆಲುವಿನ ಅಂತರ: 42,433

ಅಸೆಂಬ್ಲಿ ಕ್ಷೇತ್ರ: ಸಾಗರ

ಅಸೆಂಬ್ಲಿ ಕ್ಷೇತ್ರ: ಸಾಗರ

ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 117
ಅಸೆಂಬ್ಲಿ ಕ್ಷೇತ್ರ: ಸಾಗರ
ವಿಜೇತ ಅಭ್ಯರ್ಥಿ ಮತ್ತು ಪಕ್ಷ: ಕಾಗೋಡು ತಿಮ್ಮಪ್ಪ, ಕಾಂಗ್ರೆಸ್
ಸೋತ ಅಭ್ಯರ್ಥಿ ಮತ್ತು ಪಕ್ಷ: ಬಿ ಆರ್ ಜಯಂತ್, ಕೆಜೆಪಿ
ವಿಜೇತ ಅಭ್ಯರ್ಥಿ ಪಡೆದ ಮತ: 71,960
ಸೋತ ಅಭ್ಯರ್ಥಿ ಪಡೆದ ಮತ: 30,712
ಗೆಲುವಿನ ಅಂತರ: 41,248

ಅಸೆಂಬ್ಲಿ ಕ್ಷೇತ್ರ: ಹಡಗಲಿ

ಅಸೆಂಬ್ಲಿ ಕ್ಷೇತ್ರ: ಹಡಗಲಿ

ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 88
ಅಸೆಂಬ್ಲಿ ಕ್ಷೇತ್ರ: ಹಡಗಲಿ
ವಿಜೇತ ಅಭ್ಯರ್ಥಿ ಮತ್ತು ಪಕ್ಷ: ಪಿ ಟಿ ಪರಮೇಶ್ವರ ನಾಯಕ್, ಕಾಂಗ್ರೆಸ್
ಸೋತ ಅಭ್ಯರ್ಥಿ ಮತ್ತು ಪಕ್ಷ: ಬಿ ಚಂದ್ರ ನಾಯಕ್, ಬಿಜೆಪಿ
ವಿಜೇತ ಅಭ್ಯರ್ಥಿ ಪಡೆದ ಮತ: 59,336
ಸೋತ ಅಭ್ಯರ್ಥಿ ಪಡೆದ ಮತ: 18,526
ಗೆಲುವಿನ ಅಂತರ: 40,810

ಅಸೆಂಬ್ಲಿ ಕ್ಷೇತ್ರ: ಕುಂದಾಪುರ

ಅಸೆಂಬ್ಲಿ ಕ್ಷೇತ್ರ: ಕುಂದಾಪುರ

ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 119
ಅಸೆಂಬ್ಲಿ ಕ್ಷೇತ್ರ: ಕುಂದಾಪುರ
ವಿಜೇತ ಅಭ್ಯರ್ಥಿ ಮತ್ತು ಪಕ್ಷ: ಹಾಲಾಡಿ ಶ್ರೀನಿವಾಸ ಶೆಟ್ಟಿ, ಪಕ್ಷೇತರ
ಸೋತ ಅಭ್ಯರ್ಥಿ ಮತ್ತು ಪಕ್ಷ: ಮಲ್ಯಾಡಿ ಶಿವರಾಂ ಶೆಟ್ಟಿ, ಕಾಂಗ್ರೆಸ್
ವಿಜೇತ ಅಭ್ಯರ್ಥಿ ಪಡೆದ ಮತ: 80,563
ಸೋತ ಅಭ್ಯರ್ಥಿ ಪಡೆದ ಮತ: 39,952
ಗೆಲುವಿನ ಅಂತರ: 40,611

ಅಸೆಂಬ್ಲಿ ಕ್ಷೇತ್ರ: ಆನೇಕಲ್

ಅಸೆಂಬ್ಲಿ ಕ್ಷೇತ್ರ: ಆನೇಕಲ್

ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 177
ಅಸೆಂಬ್ಲಿ ಕ್ಷೇತ್ರ: ಆನೇಕಲ್
ವಿಜೇತ ಅಭ್ಯರ್ಥಿ ಮತ್ತು ಪಕ್ಷ: ಶಿವಣ್ಣ ಬಿ, ಕಾಂಗ್ರೆಸ್
ಸೋತ ಅಭ್ಯರ್ಥಿ ಮತ್ತು ಪಕ್ಷ: ಎ ನಾರಾಯಣಸ್ವಾಮಿ ಬಿಜೆಪಿ
ವಿಜೇತ ಅಭ್ಯರ್ಥಿ ಪಡೆದ ಮತ: 105,464
ಸೋತ ಅಭ್ಯರ್ಥಿ ಪಡೆದ ಮತ: 65,282
ಗೆಲುವಿನ ಅಂತರ: 40,182

ಅಸೆಂಬ್ಲಿ ಕ್ಷೇತ್ರ: ಹುಣಸೂರು

ಅಸೆಂಬ್ಲಿ ಕ್ಷೇತ್ರ: ಹುಣಸೂರು

ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 212
ಅಸೆಂಬ್ಲಿ ಕ್ಷೇತ್ರ: ಹುಣಸೂರು
ವಿಜೇತ ಅಭ್ಯರ್ಥಿ ಮತ್ತು ಪಕ್ಷ: ಎಚ್ ಪಿ ಮಂಜುನಾಥ, ಕಾಂಗ್ರೆಸ್
ಸೋತ ಅಭ್ಯರ್ಥಿ ಮತ್ತು ಪಕ್ಷ: ಕುಮಾರಸ್ವಾಮಿ, ಜೆಡಿಎಸ್
ವಿಜೇತ ಅಭ್ಯರ್ಥಿ ಪಡೆದ ಮತ: 83,930
ಸೋತ ಅಭ್ಯರ್ಥಿ ಪಡೆದ ಮತ: 43,723
ಗೆಲುವಿನ ಅಂತರ: 40,207

ಅಸೆಂಬ್ಲಿ ಕ್ಷೇತ್ರ: ದಾವಣಗೆರೆ ದಕ್ಷಿಣ

ಅಸೆಂಬ್ಲಿ ಕ್ಷೇತ್ರ: ದಾವಣಗೆರೆ ದಕ್ಷಿಣ

ಅಸೆಂಬ್ಲಿ ಕ್ಷೇತ್ರ ಸಂಖ್ಯೆ: 107
ಅಸೆಂಬ್ಲಿ ಕ್ಷೇತ್ರ: ದಾವಣಗೆರೆ ದಕ್ಷಿಣ
ವಿಜೇತ ಅಭ್ಯರ್ಥಿ ಮತ್ತು ಪಕ್ಷ: ಶಾಮನೂರು ಶಿವಶಂಕರಪ್ಪ, ಕಾಂಗ್ರೆಸ್
ಸೋತ ಅಭ್ಯರ್ಥಿ ಮತ್ತು ಪಕ್ಷ: ಸಯ್ಯದ್ ಸಫಿಯುಲ್ಲಾ, ಜೆಡಿಎಸ್
ವಿಜೇತ ಅಭ್ಯರ್ಥಿ ಪಡೆದ ಮತ: 66,320
ಸೋತ ಅಭ್ಯರ್ಥಿ ಪಡೆದ ಮತ: 26,162
ಗೆಲುವಿನ ಅಂತರ: 40,158

English summary
2013 Assembly elections: Candidates from different party won the election with huge margin. Total four candidates won with 50 thousand plus and 12 other candidates won with 40,000 plus votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X