ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಂಬೈನಿಂದ ಕಲಬುರಗಿಗೆ ಸಾವಿರಾರು ಜನ: ಗಡಿಯಲ್ಲಿ ಢವ ಢವ

|
Google Oneindia Kannada News

ಕಲಬುರಗಿ, ಮೇ 21: ಮಹಾರಾಷ್ಟ್ರದ ಮುಂಬೈನಿಂದ ಸಾವಿರಾರು ಜನ ಕರ್ನಾಟಕ ಗಡಿಗೇ ಬಂದಿದ್ದಾರೆ. ಇದರಿಂದ ಗಡಿಯಲ್ಲಿ ಆತಂಕದ ವಾತಾವರಣ ಹೆಚ್ಚಾಗಿದೆ.

Recommended Video

ಚೀನಾ ವಿಜ್ಞಾನಿಗಳು ಕಂಡುಹಿಡಿದಿರೋ ಔಷಧಿಯಿಂದ ಕೊರೊನಾ ಗುಣವಾಗುತ್ತಾ? | Oneindia Kannada

ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಹಿರೋಳಿ ಬಾರ್ಡರ್‌ಗೆ ಮುಂಬೈನಿಂದ ಸಾವಿರಾರು ಜನರು ಬಂದಿದ್ದಾರೆ. ನೋಂದಣಿಗಾಗಿ ವಲಸಿಗ ಕಾರ್ಮಿಕರು ಮುಗಿಬಿದಿದ್ದಾರೆ. ಸಾಮಾಜಿಕ ಅಂತರದ ಬಗ್ಗೆ ತಲೆ ಕೆಡಿಸಿಕೊಳ್ಳದೆ, ನೋಂದಣಿಗಾಗಿ ಒಬ್ಬರ ಮೇಲೆ ಒಬ್ಬರು ಬೀಳುತ್ತಿದ್ದಾರೆ.

ಸಾವಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ಪೈಪೋಟಿ ನೀಡುತ್ತಿದೆ ಕಲಬುರಗಿಸಾವಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ಪೈಪೋಟಿ ನೀಡುತ್ತಿದೆ ಕಲಬುರಗಿ

ಕೊರೊನಾ ಬೀತಿ ಇದ್ದರೂ, ಇದರಲ್ಲಿ ಹೆಚ್ಚು ಜನರು ಮಾಸ್ಕ್ ಧರಿಸಿಲ್ಲ. ವಲಸಿಗ ಕಾರ್ಮಿಕರ ಇಂತಹ ವರ್ತನೆಯಿಂದ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದಾರೆ. ಕೊರೊನಾಗೆ ಕೇರ್ ಮಾಡದ ವಲಸೆ ಕಾರ್ಮಿಕರು ಎಲ್ಲ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.

Thousands Migrant Workers Came To Kalaburagi From Mumbai

ಈಗಾಗಲೇ ವಲಸಿಗ ಕಾರ್ಮಿಕರಲ್ಲಿಯೇ 41 ಜನರಿಗೆ ಸೋಂಕು ಇದೆ. ಹೀಗಿದ್ದರೂ, ಗಡಿಗೆ ಆಗಮಿಸಿದ ಜನರಿಂದ ನಿಯಮಗಳ ಉಲ್ಲಂಘನೆ ಮಾಡಲಾಗಿದೆ. ಈ‌ ಕಾರಣದಿಂದ ಕೊರೊನಾ ಸೋಂಕು ಒಬ್ಬರಿಂದ ಒಬ್ಬರಿಗೆ ಹೆಚ್ಚಾಗುತ್ತಿದೆ.

ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1462ಕ್ಕೆ ಏರಿಕೆಯಾಗಿದೆ. 41 ಜನರು ಕೊರೊನಾಗೆ ಬಲಿಯಾಗಿದ್ದಾರೆ.

English summary
Thousands migrant workers came to Kalaburagi from Mumbai and they did't following corona precautions rules.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X