ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರ್ಗಿಯಲ್ಲಿ ಆಸ್ಪತ್ರೆಯ ಆಯಾಳಿಗೆ ಕೊರೊನಾ ಸೋಂಕು ದೃಢ

|
Google Oneindia Kannada News

ಕಲಬುರ್ಗಿ, ಏಪ್ರಿಲ್ 11: ಕಲಬುರ್ಗಿಯಲ್ಲಿ ಮತ್ತೊಂದು ಕೊರೊನಾ ಪ್ರಕರಣ ದೃಢವಾಗಿದೆ. ರಾಜ್ಯದಲ್ಲಿ 218ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.

ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಆಯಾಳಿಗೆ ಕೋವಿಡ್ 19 ಸೋಂಕು ದೃಢವಾಗಿದೆ. ಬಹುಮನಿ ಆಸ್ಪತ್ರೆಯ ಆಯಾಳಿಗೆ ಪಾಸಿಟಿವ್ ವರದಿ ಬಂದಿದೆ. 38 ವರ್ಷದ ಮಹಿಳೆ ಇವರಾಗಿದ್ದಾರೆ. ಕೊರೋನಾ ಸೋಂಕು ಇರುವ ಮಾಹಿತಿಯನ್ನು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ನೀಡಿದ್ದಾರೆ.

ಕಲ್ಲನ್ನು ಕೆತ್ತಿ ಶಿಲೆ ಮಾಡುವವರ ಬದುಕು ಕಷ್ಟದಲ್ಲಿದೆ! ಕಲ್ಲನ್ನು ಕೆತ್ತಿ ಶಿಲೆ ಮಾಡುವವರ ಬದುಕು ಕಷ್ಟದಲ್ಲಿದೆ!

ಕಲಬುರ್ಗಿಯಲ್ಲಿ 65 ವರ್ಷದ ವೃದ್ಧ ಮೃತಪಟ್ಟರು. ಇದು ಭಾರತದ ಮೊದಲ ಬಲಿಯಾಗಿತ್ತು. ಆ ವ್ಯಕ್ತಿಗೆ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಹೀಗಾಗಿ ಅದೇ ವ್ಯಕ್ತಿಯಿಂದ ಸೋಂಕು ಹರಡಿದೆ.

New Coronavirus Positive Case In Kalburgi

ಕಲಬುರ್ಗಿಯಲ್ಲಿ ಸೀಲ್ ಡೌಲ್ ಇಲ್ಲ, ಆದರೆ, ಲಾಕ್‌ಡೌನ್ ನಿಯಮವನ್ನು ಉಲ್ಲಂಘನೆ ಮಾಡಿದರೆ, ಜೈಲಿಗೆ ಹೊಗಬೇಕಾಗುತ್ತದೆ ಎಂದು ಗೋವಿಂದ ಕಾರಜೋಳ ಎಚ್ಚರಿಕೆ ನೀಡಿದ್ದಾರೆ.

English summary
Coronavirus in Karnataka: new coronavirus positive case in kalburgi for 38 years old woman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X