ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿಶುಗಳ ಅದಲು ಬದಲು : ಮಗುವಿಗೆ ಹಾಲುಣಿಸಲು ನಿರಾಕರಿಸಿದ ತಾಯಂದಿರು

|
Google Oneindia Kannada News

ಕಲಬುರಗಿ, ಡಿಸೆಂಬರ್ 19 : ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಶಿಶುಗಳು ಅದಲು ಬದಲಾಗಿ 4 ದಿನ ಕಳದಿದ್ದರೂ ಪ್ರಕರಣ ಸುಖಾಂತ್ಯ ಕಂಡಿಲ್ಲ. ಎರಡು ಕುಟುಂಬದ ಪೋಷಕರು ಪರದಾಡುವಂತಾಗಿದೆ.

ಡಿಸೆಂಬರ್ 14 ರಂದು ಜೇವರ್ಗಿ ತಾಲೂಕಿನ ಕೋಣಶಿರಸಗಿ ಗ್ರಾಮದ ನಂದಮ್ಮ ಮತ್ತು ಶಹಾಪುರ ತಾಲೂಕಿನ ಕಾಡಮ್ಮಗೇರ ನಿವಾಸಿ ನಾಜ್ ಮೀನ್‌ಗೆ ಮಕ್ಕಳು ಜನಿಸಿದ್ದವು. ಈ ವೇಳೆ ಮಕ್ಕಳ ಹಸ್ತಾಂತರ ಸಮಯದಲ್ಲಿ ಅದಲು ಬದಲು ಮಾಡಿದ್ದ ಆಸ್ಪತ್ರೆ ಸಿಬ್ಬಂದಿಗಳು.

New born babies exchange: mothers denial feeding

ಗಂಡು ಮಗು ಜನನವಾದ ಮಹಿಳೆಗೆ ಹೆಣ್ಣು ಮಗು, ಹೆಣ್ಣು ಮಗು ಜನನವಾದ ಮಹಿಳೆಗೆ ಗಂಡು ಮಗು ನೀಡಿ ಎಡವಟ್ಟು ಮಾಡಿದ್ದರು.

ಇದೀಗ ಗಂಡು ಮಗು ನಮಗೆ ಬೇಕು ಅಂತಾ ಪೋಷಕರು ಪಟ್ಟುಹಿಡಿದಿದ್ದಾರೆ. ಮಕ್ಕಳ ಅದಲು ಬದಲಿನಿಂದ ಹಾಲು ಕುಡಿಸದೆ ತಾಯಂದಿರು ಸುಮ್ಮನಾಗಿದ್ದಾರೆ. ತಾಯಿಯಿದ್ದರೂ ಸಹ ಶಿಶುಗಳು ಎದೆ ಹಾಲಿನಿಂದ ವಂಚಿತವಾಗಿದೆ.

English summary
New born babies exchanged case has taken ugly turn in Kalaburagi district hospital after four days as both mothers have denied for feeding the exchanged babies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X