ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾವಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ಪೈಪೋಟಿ ನೀಡುತ್ತಿದೆ ಕಲಬುರಗಿ

|
Google Oneindia Kannada News

ಕಲಬುರಗಿ, ಮೇ 14: ಕೊರೊನಾ ಸಾವಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ಕಲಬುರಗಿ ಪೈಪೋಟಿ ನೀಡುತ್ತಿದೆ. ಕಲಬುರಗಿಯಲ್ಲಿ ಕರೊನಾ ಸೊಂಕಿನಿಂದ ಸಾವಿಗೀಡಾದವರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.

ಸದ್ಯ, ಬೆಂಗಳೂರು ಹಾಗೂ ಕಲಬುರಗಿಯಲ್ಲಿ ಕೊರೊನಾದಿಂದ ಮೃತರಾದವರ ಸಂಖ್ಯೆ ಒಂದೇಯಾಗಿದೆ. ಆದರೆ, ಕಲಬುರಗಿಯ ಸಾವಿನ ಸಂಖ್ಯೆಯ ವೇಗ ನೋಡಿದರೆ, ಬೆಂಗಳೂರನ್ನ ಹಿಂದಕ್ಕೆ ಹಾಕುವುದು ಗ್ಯಾರೆಂಟಿ ಎಂದು ಊಹಿಸಲಾಗಿದೆ.

ಕಲಬುರಗಿಯಲ್ಲಿ ಮತ್ತೊಂದು ಬಲಿ ಪಡೆದ ಕೊರೊನಾ ವೈರಸ್‌ ಕಲಬುರಗಿಯಲ್ಲಿ ಮತ್ತೊಂದು ಬಲಿ ಪಡೆದ ಕೊರೊನಾ ವೈರಸ್‌

1 ಕೋಟಿಗಿಂತ ಅಧಿಕ ಜನರು ಇರುವ ಬೆಂಗಳೂರಿನಲ್ಲಿ‌ ಕೊರೊನಾ ಸೊಂಕಿನಿಂದ 7 ಸಾವು ಸಂಭವಿಸಿದೆ. 30 ಲಕ್ಷ ಜನಸಂಖ್ಯೆ ಹೊಂದಿರುವ ಕಲಬುರಗಿ ‌ಜಿಲ್ಲೆಯಲ್ಲಿ‌ಯೂ ಕೊರೊನಾ ಸೊಂಕಿತರ ಸಾವು ಏಳಕ್ಕೆ ಬಂದಿದೆ. ರಾಜಧಾನಿ ‌ಜೊತೆ ಕಲಬುರಗಿ ಪೈಪೋಟಿ ನಡೆಸಿದಂತಿದೆ.

Coronavirus Death Numbers In Kalaburagi And Bengaluru Are Same

ಕಲಬುರಗಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 81ಕ್ಕೆ ಏರಿಕೆಯಾಗಿದೆ. ಬಿಸಲಿನಾಡಿನಲ್ಲಿ ಕೊರೊನಾ ನಿಯಂತ್ರಣ ಸಿಗದೆ ಓಡುತ್ತಿದೆ. ಜಿಲ್ಲೆಯಲ್ಲಿ 7 ಸಾವಾದರೂ, ಇನ್ನು ಅನೇಕ ಜನರು ಎಚ್ಚತ್ತುಕೊಳ್ಳದೆ ಇರುವುದು ಬೇಸರದ ಸಂಗತಿಯಾಗಿದೆ.

ಜಿಲ್ಲಾಡಳಿತ ಸಾವಿನ ಸಂಖ್ಯೆಯಲ್ಲಿ ಏರಿಕೆ ಕಂಡು ಬೆಚ್ಚಿ ಬಿದ್ದಿದೆ. ಕೊರೊನಾ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದ್ದಾರೆ.

English summary
Coronavirus death numbers in Kalaburagi and Bengaluru are same.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X