ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಳಖೇಡ ಉತ್ತರಾದಿಮಠಕ್ಕೆ ಕನ್ನ: ನಗ-ನಾಣ್ಯ ಲೂಟಿ

By ಕಲಬುರಗಿ ಪ್ರತಿನಿಧಿ
|
Google Oneindia Kannada News

ಕಲಬುರಗಿ, ಜನವರಿ 19: ಮಳಖೇಡ ಗ್ರಾಮದ ಬಳಿ ಇರುವ ಉತ್ತರಾದಿ ಮಠದಲ್ಲಿ ಗುರುವಾರ ಸಂಜೆ ದರೋಡೆ ನಡೆದಿದೆ.

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮದಲ್ಲಿ ಉತ್ತರಾದಿ ಮಠದಲ್ಲಿ ಗುರುವಾರ ರಾತ್ರಿ ದರೋಡೆ ನಡೆದಿದ್ದು, ಮಠದ ಶೆಟರ್ ಮುರಿದು 30 ಕೆಜಿ ಬೆಳ್ಳಿ, ಹುಂಡಿಯಲ್ಲಿನ 5ಲಕ್ಷ ರೂ ನಗದು ಸೇರಿದಂತೆ 18 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ.

ಕರಾವಳಿಯ ದೈವಶಕ್ತಿಗೆ ಬೆಚ್ಚಿಬಿದ್ದ ಕಳ್ಳರು: ಕದ್ದ ಆಭರಣ ವಾಪಸ್ ತಂದಿಟ್ಟರುಕರಾವಳಿಯ ದೈವಶಕ್ತಿಗೆ ಬೆಚ್ಚಿಬಿದ್ದ ಕಳ್ಳರು: ಕದ್ದ ಆಭರಣ ವಾಪಸ್ ತಂದಿಟ್ಟರು

ದರೋಡೆಕೋರರು ಹುಂಡಿಯನ್ನು ಕಳ್ಳತನ ಮಾಡಿ ಹಣ ತೆಗೆದುಕೊಂಡು ಹುಂಡಿಯನ್ನು ನದಿಯಲ್ಲಿ ಬಿಸಾಡಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಇದೇ ಮಠದಲ್ಲಿ ದರೋಡೆಯಾಗಿತ್ತು. ಆದರೆ ಇದುವರೆಗೆ ಪ್ರಕರಣದ ಆರೋಪಿಗಳು ಪತ್ತೆಯಾಗಿರಲಿಲ್ಲ.

 ಕಲಬುರಗಿ, ಜನವರಿ 19: ಮಳಖೇಡ ಗ್ರಾಮದ ಬಳಿ ಇರುವ ರಾಘವೇಂದ್ರ ಉತ್ತರಾದಿ ಮಠದಲ್ಲಿ ಗುರುವಾರ ಸಂಜೆ ದರೋಡೆ ನಡೆದಿದೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮದಲ್ಲಿ ರಾಘವೇಂದ್ರ ಉತ್ತರಾದಿ ಮಠದಲ್ಲಿ ಗುರುವಾರ ರಾತ್ರಿ ದರೋಡೆ ನಡೆದಿದ್ದು, ಮಠದ ಶೆಟರ್ ಮುರಿದು 30 ಕೆಜಿ ಬೆಳ್ಳಿ, ಹುಂಡಿಯಲ್ಲಿನ 5ಲಕ್ಷ ರೂ ನಗದು ಸೇರಿದಂತೆ 18 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ದರೋಡೆಕೋರರು ಹುಂಡಿಯನ್ನು ಕಳ್ಳತನ ಮಾಡಿ ಹಣ ತೆಗೆದುಕೊಂಡು ಹುಂಡಿಯನ್ನು ನದಿಯಲ್ಲಿ ಬಿಸಾಡಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಇದೇ ಮಠದಲ್ಲಿ ದರೋಡೆಯಾಗಿತ್ತು. ಆದರೆ ಇದುವರೆಗೆ ಪ್ರಕರಣದ ಆರೋಪಿಗಳು ಪತ್ತೆಯಾಗಿರಲಿಲ್ಲ. ಆದರೂ ಮಠಕ್ಕೆ ಭದ್ರತೆ ನೀಡುವಲ್ಲಿ ಗ್ರಾಮಸ್ಥರು, ಪೊಲೀಸರು ಸೋತಿದ್ದಾರೆ ಎನ್ನಬಹುದು ಇದು ಎರಡನೇ ಬಾರಿಗೆ ನಡೆದಿದ್ದು, ಮೊದಲನೆ ಬಾರಿಗೆ ದರೋಡೆ ನಡೆದಾಗಲೇ ಎಚ್ಚೆತ್ತುಕೊಳ್ಳಬೇಕಿತ್ತು. ಮಠದಕ್ಕೆ ಬೇಕಾದಂತಹ ಬಂದೋಬಸ್ತ್ ಒದಗಿಸಬೇಕಿತ್ತು. ಇದೀಗ ಸ್ಥಳಕ್ಕೆ ಮಳಖೇಡ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಆದರೂ ಮಠಕ್ಕೆ ಭದ್ರತೆ ನೀಡುವಲ್ಲಿ ಗ್ರಾಮಸ್ಥರು, ಪೊಲೀಸರು ಸೋತಿದ್ದಾರೆ ಎನ್ನಬಹುದು ಇದು ಎರಡನೇ ಬಾರಿಗೆ ನಡೆದಿದ್ದು, ಮೊದಲನೆ ಬಾರಿಗೆ ದರೋಡೆ ನಡೆದಾಗಲೇ ಎಚ್ಚೆತ್ತುಕೊಳ್ಳಬೇಕಿತ್ತು. ಮಠದಕ್ಕೆ ಬೇಕಾದಂತಹ ಬಂದೋಬಸ್ತ್ ಒದಗಿಸಬೇಕಿತ್ತು. ಇದೀಗ ಸ್ಥಳಕ್ಕೆ ಮಳಖೇಡ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

English summary
miscreants have been robbed 30 kg of silver ornaments worth of Rs18 lakhs last night. This is a second incident in last three years and chief of the mutt Acharya Venkanna poojari started fasting for trace the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X