ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ ದ್ರೋಣ್ ಹೊಡೆದುರುಳಿಸಿದ ಸುಖೋಯ್

|
Google Oneindia Kannada News

Recommended Video

Surgical Strike 2: ಗಡಿ ದಾಟಿ ಬಂತು ಪಾಕಿಸ್ತಾನಿ ಡ್ರೋನ್ | Oneindia Kannada

ಜೈಪುರ, ಮಾರ್ಚ್ 04 : ಸುಖೋಯ್ 30ಎಂಕೆಐ ವಿಮಾನ ಪಾಕಿಸ್ತಾನದ ದ್ರೋಣ್ ಅನ್ನು ಹೊಡೆದು ಹಾಕಿದೆ. ಭಾರತೀಯ ವಾಯುಪಡೆ ದ್ರೋಣ್ ಹಾರಾಟವನ್ನು ಪತ್ತೆ ಹಚ್ಚಿತ್ತು. ಫೆ.27ರಂದು ಸಹ ಒಂದು ದ್ರೋಣ್ ಹೊಡೆದುರುಳಿಸಲಾಗಿತ್ತು.

ಸೋಮವಾರ ಬೆಳಗ್ಗೆ 11.30ರ ಸುಮಾರಿಗೆ ರಾಜಸ್ಥಾನದ ಭಾರತ-ಪಾಕಿಸ್ತಾನ ಗಡಿ ಭಾಗದ ಬಿಕಾನೇರ್ ಬಳಿ ಪಾಕಿಸ್ತಾನದ ದ್ರೋಣ್ ಅನ್ನು ಹೊಡೆದು ಹಾಕಲಾಗಿದೆ. ವಾಯುಪಡೆಯ ರಡಾರ್‌ಗೆ ದ್ರೋಣ್ ಅಕ್ರಮ ಹಾರಾಟದ ಸುಳಿವು ಸಿಕ್ಕಿತ್ತು.

ಬಾಲಕೋಟ್ ದಾಳಿ ಬಗ್ಗೆ ಪ್ರತ್ಯಕ್ಷದರ್ಶಿಯಿಂದ ಸ್ಫೋಟಕ ವಿವರಬಾಲಕೋಟ್ ದಾಳಿ ಬಗ್ಗೆ ಪ್ರತ್ಯಕ್ಷದರ್ಶಿಯಿಂದ ಸ್ಫೋಟಕ ವಿವರ

Sukhoi shoots down Pak drone at Bikaner border

ವಾಯುಪಡೆಯ ಮುಖ್ಯಸ್ಥ ಬಿ.ಎಸ್.ಧನೋವಾ ಅವರು ಸೋಮವಾರ ಪತ್ರಿಕಾಗೋಷ್ಠಿ ನಡೆಸಿದಾಗ, 'ಉಗ್ರರ ಶಿಬಿರಗಳ ಮೇಲೆ ನಡೆದ ದಾಳಿ ಯೋಜಿತ ಕಾರ್ಯಾಚರಣೆ. ವಾಯುಪಡೆಯಲ್ಲಿರುವ ಎಲ್ಲಾ ವಿಮಾನಗಳು ಶತ್ರುಗಳ ವಿರುದ್ಧ ಹೋರಾಡಲು ಸಮರ್ಥವಾಗಿದೆ' ಎಂದು ಹೇಳಿದ್ದರು.

ಭಯೋತ್ಪಾದನೆಯ ತವರು ನೆಲ ಪಾಕ್ ಗೆ ಇರಾನ್ ನ ಖಡಕ್ ವಾರ್ನಿಂಗ್ಭಯೋತ್ಪಾದನೆಯ ತವರು ನೆಲ ಪಾಕ್ ಗೆ ಇರಾನ್ ನ ಖಡಕ್ ವಾರ್ನಿಂಗ್

ಪಾಕಿಸ್ತಾನದ ವಾಯುಪಡೆ ಗಡಿಯಲ್ಲಿ ಸರ್ವ ರೀತಿಯಲ್ಲಿ ಸಿದ್ಧವಾಗಿರುವಂತೆ ಯೋಧರಿಗೆ ಸೂಚನೆ ನೀಡಿದೆ. ಭಾರತ-ಪಾಕಿಸ್ತಾನ ನಡುವಿನ ವಾತಾವರಣ ಇನ್ನೂ ತಿಳಿಗೊಂಡಿಲ್ಲ.

ಹೊಡೆತ ತಿಂದ ನಂತರ ಮಾತುಕತೆಯ ಭಿಕ್ಷೆ ಬೇಡುತ್ತಿರುವ ಇಮ್ರಾನ್ ಖಾನ್ಹೊಡೆತ ತಿಂದ ನಂತರ ಮಾತುಕತೆಯ ಭಿಕ್ಷೆ ಬೇಡುತ್ತಿರುವ ಇಮ್ರಾನ್ ಖಾನ್

ಫೆ.26ರಂದು ಭಾರತದ ವಾಯುಪಡೆ ಉಗ್ರರ ಶಿಬಿರಗಳ ಮೇಲೆ ದಾಳಿ ಮಾಡಿತ್ತು. ಇದಾದ ಬಳಿಕ ಪಾಕಿಸ್ತಾನದ ಡ್ರೋಣ್ ಅಕ್ರಮವಾಗಿ ಭಾರತ ಪ್ರವೇಶಿಸಿತ್ತು. ಆಗ ಭಾರತೀಯ ಸೇನೆ ಡ್ರೋಣ್ ಅನ್ನು ಹೊಡೆದು ಹಾಕಿತ್ತು.

English summary
A Sukhoi 30MKI shot down a Pakistani drone at the Bikaner Nal sector area of the border, Rajasthan, at 11:30 am on Monday. The drone was detected by Indian Air Defence radars.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X