ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಟ್‌ಸ್ಪಾಟ್ ಆಗಿದ್ದ ನಗರದಲ್ಲಿ ವಾರಗಳಿಂದ ಒಂದೂ ಪಾಸಿಟಿವ್ ಕೇಸ್ ಬಂದಿಲ್ಲ

|
Google Oneindia Kannada News

ಭಿಲ್ವಾರಾ, ಏಪ್ರಿಲ್ 16: ಕೊರೊನಾ ವೈರಸ್‌ ಪಾಸಿಟಿವ್ ಕೇಸ್‌ಗಳು ಹೆಚ್ಚು ಇದ್ದ ಪ್ರದೇಶಗಳನ್ನು ಹಾಟ್‌ ಸ್ಪಾಟ್‌ ಎಂದು ಘೋಷಣೆ ಮಾಡಲಾಗಿದೆ. ದೇಶದಲ್ಲಿ ಇಂತಹ ಪ್ರದೇಶಗಳ ಮೇಲೆ ತೀವ್ರ ನಿಗಾ ಇಡಲಾಗಿದೆ. ರಾಜಸ್ಥಾನದಲ್ಲಿ ಈ ರೀತಿ ಹಾಟ್‌ ಸ್ಪಾಟ್‌ ಎಂದು ಘೋಷಣೆ ಮಾಡಿದ್ದ ನಗರದಲ್ಲಿ ವಾರಗಳಿಂದ ಒಂದೂ ಕೊರೊನಾ ಪ್ರಕರಣಗಳು ಪತ್ತೆ ಆಗಿಲ್ಲ.

ರಾಜಸ್ಥಾನದ ಭಿಲ್ವಾರಾ ನಗರದಲ್ಲಿ ಒಂದು ವಾರಗಳಿಂದ ಯಾವುದೇ ಕೊರೊನಾ ಕೇಸ್‌ಗಳು ಕಂಡುಬಂದಿಲ್ಲ. ಭಿಲ್ವಾರಾನಲ್ಲಿ ಮೊದಲು 28 ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ಇತ್ತು. ಹೀಗಾಗಿ ಈ ನಗರವನ್ನು ಹಾಟ್‌ಸ್ಪಾಟ್ ಎಂದು ಪರಿಗಣಿಸಲಾಗಿತ್ತು.

ಲಾಕ್‌ಡೌನ್ ನಿಯಮ ಮುರಿದಿದ್ದಕ್ಕೆ ಬಂಧನ: ಮಹಿಳೆಯ ಬೆತ್ತಲೆ ಪ್ರತಿಭಟನೆಲಾಕ್‌ಡೌನ್ ನಿಯಮ ಮುರಿದಿದ್ದಕ್ಕೆ ಬಂಧನ: ಮಹಿಳೆಯ ಬೆತ್ತಲೆ ಪ್ರತಿಭಟನೆ

ರಾಜಸ್ಥಾನದಲ್ಲಿ ಮೊದಲು ಕೊರೊನಾ ಪತ್ತೆ ಆಗಿದ್ದೆ ಭಿಲ್ವಾರಾ ನಗರದಲ್ಲಿ. ಇಲ್ಲಿನ 28 ಜನರಿಗೆ ಸೋಂಕು ಹರಡಿತ್ತು. ಆ ಪೈಕಿ ಇಬ್ಬರು ಮರಣ ಹೊಂದಿದ್ದಾರೆ. ಇನ್ನು ಇಬ್ಬರು ವ್ಯಕ್ತಿಗಳು ಗುಣಮುಖರಾಗಿದ್ದಾರೆ. ಉಳಿದ 24 ಮಂದಿಯನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

Rajasthan Bhilwara not a single case one week

ಸರ್ಕಾರ, ವೈದ್ಯರು ಪೊಲೀಸರು ತೆಗೆದುಕೊಂಡ ಕ್ರಮದಿಂದ ಹಾಗೂ ಜನರ ಸ್ಪಂದನೆಯಿಂದ ಇಲ್ಲಿ ವಾರಗಳಿಂದ ಯಾವುದೇ ಪಾಸಿಟಿವ್ ಪ್ರಕರಣಗಳು ಕಂಡು ಬಂದಿಲ್ಲ. ಆದರೆ, ರಾಜಸ್ಥಾನದಲ್ಲಿ ಬರೋಬ್ಬರಿ 1005 ಸೋಂಕಿತರು ಇದ್ದಾರೆ.

English summary
Rajasthan Bhilwara not a single case one week. The city announced as hotspot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X