ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ ಹನಿಟ್ರ್ಯಾಪ್‌ನಲ್ಲಿ ಸಿಲುಕಿದ್ದ ಭಾರತೀಯರಿಂದ ಗೌಪ್ಯ ಮಾಹಿತಿ ರವಾನೆ

|
Google Oneindia Kannada News

ನವದೆಹಲಿ, ಜೂನ್ 8: ಪಾಕಿಸ್ತಾನಕ್ಕೆ ಗೌಪ್ಯ ಮಾಹಿತಿ ರವಾನಿಸುತ್ತಿದ್ದ ಇಬ್ಬರು ಭಾರತೀಯರನ್ನು ಮಿಲಿಟರಿ ಇಂಟೆಲಿಜೆನ್ಸ್ ಮತ್ತು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.

Recommended Video

Chiranjeevi Sarja | ಅತ್ತಿಗೆ ಮೇಘನಾ ರಾಜ್ ನೋಡಿ ಬಿಕ್ಕಿ ಬಿಕ್ಕಿ ಅತ್ತ ಧೃವ ಸರ್ಜಾ | Filmibeat Kannada

ಅಧಿಕೃತ ಮೂಲಗಳು ಹೇಳುವಂತೆ, ಲಕ್ನೋ ಮೂಲದ ಮಿಲಿಟರಿ ಇಂಟೆಲಿಜೆನ್ಸ್ (ಎಂಐ) ಒದಗಿಸಿದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್(ಐಎಸ್ಐ) ನ ಗೂಢಚಾರರಾಗಿ ಕೆಲಸ ಮಾಡಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ.

ಬಿಜೆಪಿ, ಬಜರಂಗ್ ದಳ ಜೊತೆ ಪಾಕಿಸ್ತಾನದ ಐಎಸ್ಐ ಲಿಂಕ್: ದಿಗ್ವಿಜಯ್ ಬಾಂಬ್ಬಿಜೆಪಿ, ಬಜರಂಗ್ ದಳ ಜೊತೆ ಪಾಕಿಸ್ತಾನದ ಐಎಸ್ಐ ಲಿಂಕ್: ದಿಗ್ವಿಜಯ್ ಬಾಂಬ್

ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪಾಕಿಸ್ತಾನಿ ಐಎಸ್ಐ ಮೂಲದ ಯುವತಿಯ ಹನಿಟ್ರ್ಯಾಪ್ ಗೆ ಸಿಲುಕಿ ಗೌಪ್ಯ ಮಾಹಿತಿಯನ್ನು ರವಾನಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಸೇನಾ ಯುದ್ಧಸಾಮಗ್ರಿ ಡಿಪೋದಲ್ಲಿ ನಾಗರಿಕ ರಕ್ಷಣಾ ಉದ್ಯೋಗಿ ವಿಕಾಸ್ ಕುಮಾರ್(29) ಮತ್ತು ಸೇನೆಯ ನಾಗರಿಕ ಗುತ್ತಿಗೆ ಉದ್ಯೋಗಿ ಚಿಮನ್ ಲಾಲ್ (22) ಅವರನ್ನು ಬಂಧಿಸಿದ್ದಾರೆ.

Pakistans Spy Network In India Busted Two Arrested

ಹಿಂದೂ ಮಹಿಳೆ ಅನೋಷ್ಕಾ ಚೋಪ್ರಾ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಬಳಿಸಿ ಮುಲ್ತಾನ್ ಮೂಲದ ಐಎಸ್ಐ ಏಜೆಂಟ್ ವಿಕಾಸ್ ಕುಮಾರ್ ರಿಂದ ಗೌಪ್ಯ ಮಾಹಿತಿಗಳನ್ನು ತರಿಸಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ಶ್ರೀ ಗಂಗನಗರದಲ್ಲಿನ ಮದ್ದುಗುಂಡು ಡಿಪೋ ಮತ್ತು ಬಿಕಾನೇರ್‌ನಲ್ಲಿನ ಎಂಎಂಎಫ್‌ಆರ್ ಎರಡೂ ಭಾರತದ ಪಶ್ಚಿಮ ಭಾಗದಲ್ಲಿ ಆಯಕಟ್ಟಿನ ಪ್ರಮುಖ ಮಿಲಿಟರಿ ಕೇಂದ್ರಗಳಾಗಿವೆ.

English summary
With the help of two Pakistani agents, Pakistan spied on Indian Army officials. Two have been arrested from Rajasthan. UP ATS have been following and keeping an eye since August last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X