ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಲ್ ಎದುರು ಕಾಂಗ್ರೆಸ್‌ ಮಾಜಿ ಸಂಸದನ ಪುತ್ರನ ಶವ ಪತ್ತೆ

|
Google Oneindia Kannada News

ಆಳ್ವಾರ್, ಅಕ್ಟೋಬರ್ 29: ಕಾಂಗ್ರೆಸ್‌ನ ಮಾಜಿ ಸಂಸದರೊಬ್ಬರ ಪುತ್ರನ ಮೃತದೇಹ ಆಳ್ವಾರ್ ಜಿಲ್ಲೆಯ ಮಾಲ್ ಬಳಿ ಪತ್ತೆಯಾಗಿದೆ.

ತನ್ನ ಕೊಲೆಗೆ ತಾನೇ ಸುಪಾರಿ ನೀಡಿ ಕೊಲೆಯಾದ ರಾಜಸ್ಥಾನದ ಬಲ್ಬೀರ್ತನ್ನ ಕೊಲೆಗೆ ತಾನೇ ಸುಪಾರಿ ನೀಡಿ ಕೊಲೆಯಾದ ರಾಜಸ್ಥಾನದ ಬಲ್ಬೀರ್

ರಾಜಸ್ಥಾನ ಹೊರವಲಯದ ಆಳ್ವಾರ್ ಜಿಲ್ಲೆಯ ಕ್ರಾಸ್ ಪಾಯಿಂಟ್ ಮಾಲ್ ಬಳಿ ಮೃತದೇಹ ದೊರೆತಿದೆ.ಕಾಂಗ್ರೆಸ್​ನ ಮಾಜಿ ಸಂಸದ ಘಾಸಿ ರಾಮ್​ ಯಾದವ್​ ಅವರ ಮಗ ಮಹೇಂದ್ರ ಕುಮಾರ್​ ಯಾದವ್​ ಮೃತಪಟ್ಟವರು.

Former MPs Son Found outside a mall in Alwar

ಮಾಲ್​ನ ಹೊರಗಡೆ ಬೆಂಚ್​ ಒಂದರ ಮೇಲೆ ಮಲಗಿ ನಿದ್ರಿಸಿದ್ದರು. ಅದರಿಂದ ಕೆಳಗೆ ಬಿದ್ದು ಸತ್ತಿದ್ದಾರೆ ಎಂದು ಪ್ರಾಥಮಿಕ ವರದಿ ಹೇಳಿದೆ. ಮಹೇಂದ್ರ ಕುಮಾರ್​ ಯಾದವ್​ ಮದ್ಯಪಾನ ಮಾಡಿ ಅಲ್ಲಿ ಮಲಗಿದ್ದರು ಎನ್ನಲಾಗಿದೆ.

ಬಿಜೆಪಿ ಅಭ್ಯರ್ಥಿ ಪರ ಪ್ರಚಾರದ ವೇಳೆ ನಟ, ಮಾಜಿ ಸಂಸದ ಸಾವುಬಿಜೆಪಿ ಅಭ್ಯರ್ಥಿ ಪರ ಪ್ರಚಾರದ ವೇಳೆ ನಟ, ಮಾಜಿ ಸಂಸದ ಸಾವು

ಸ್ಥಳಕ್ಕೆ ಭೇಟಿ ಕೊಟ್ಟ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

English summary
The body of former Congress MP was found outside a mall in Rajasthan's Alwar district on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X