ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ಯೂಸಿನಲ್ಲಿ ಮತ್ತಿನ ಔಷಧ ಬೆರೆಸಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ

|
Google Oneindia Kannada News

ಕೋಟಾ, ಜೂನ್ 28: ಜ್ಯೂಸಿನಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.

ಜೂನ್ 22 ರಂದೇ ಬಾಲಕಿಯನ್ನು ಅಪಹರಿಸಲಾಗಿತ್ತು.ರಾಜಸ್ಥಾನದ ಬುಂಡಿ ಜಿಲ್ಲೆಯಲ್ಲಿ ಈ ಕೃತ್ಯ ನಡೆದಿದೆ.ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಲಾಗಿದೆ. ಎರಡು ಬಾರಿ ಬಾಲಕಿ ಮೇಲೆ ಅತ್ಯಾಚಾರವಾಗಿದೆ.

ನೇಣುಬಿಗಿದ ಸ್ಥಿತಿಯಲ್ಲಿ ಯುವತಿಯ ಮೃತ ದೇಹ ಪತ್ತೆ ನೇಣುಬಿಗಿದ ಸ್ಥಿತಿಯಲ್ಲಿ ಯುವತಿಯ ಮೃತ ದೇಹ ಪತ್ತೆ

ಸಂತ್ರಸ್ತೆ ಬಾಲಕಿ ತನ್ನ ಅತ್ತೆ ಮನೆಗೆ ತೆರಳುವ ಸಲುವಾಗಿ ಬಸ್​​ ನಿಲ್ದಾಣವೊಂದರಲ್ಲಿ ಕಾಯುತ್ತಿದ್ದಳು. ಈ ವೇಳೆ ಅಲ್ಲಿಯೇ ಇದ್ದ ಈ ಕಾಮುಕರು, ಜ್ಯೂಸ್​​ ಕುಡಿಯುವಂತೆ ಬಾಲಕಿಯನ್ನ ತಾಖೀತು ಮಾಡಿದ್ದಾರೆ. ತನ್ನದೇ ಊರಿನವರು ಎಂದು ತಿಳಿದ ಕೂಡಲೇ ಈಕೆ ಜ್ಯೂಸ್​​​ ಕುಡಿದಿದ್ದಾಳೆ. ನಂತರ ಜ್ಯೂಸ್​​ ಕುಡಿದು ಪ್ರಜ್ಞೆ​​ ತಪ್ಪಿದ್ದಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

17 year old girl raped in Kota

ಯುವತಿ ಮೇಲೆ 6 ವರ್ಷ ಅತ್ಯಾಚಾರವೆಸಗಿದ್ದ ಪಾಪಿ ಕೊನೆಗೂ ಅರೆಸ್ಟ್ ಯುವತಿ ಮೇಲೆ 6 ವರ್ಷ ಅತ್ಯಾಚಾರವೆಸಗಿದ್ದ ಪಾಪಿ ಕೊನೆಗೂ ಅರೆಸ್ಟ್

ಸಂತ್ರಸ್ತೆ ಪೊಲೀಸ್ ಠಾಣೆಯಲ್ಲಿ ಅರವಿಂದ್​​​ ದರೋಗಾ ಮತ್ತು ರಾಜಕುಮಾರ್​​​ ಮೇಳ್​​​ ಎಂಬುವರ ವಿರುದ್ಧ ಎಫ್​ಐಆರ್​​ ದಾಖಲಿಸಿದ್ದಾಳೆ. ಐಪಿಸಿ ಸೆಕ್ಷನ್​​​ 363(ಅಪಹರಣ) ಮತ್ತು 376-ಡಿ( ಅತ್ಯಚಾರ) ಅಡಿಯಲ್ಲಿ ಎಫ್​ಐಆರ್​​ ದಾಖಲಾಗಿದೆ.

English summary
17 year old girl raped in Kota of Rajsthan, when she was waiting for a bus, the gang offered a juice, after consuming it, she felt dizzy they raped her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X