ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗತ್ತಿನಲ್ಲೇ ಕೊರೊನಾ ಪೀಡಿತರಿಗೆ ಅತ್ಯಂತ ಮಾರಣಾಂತಿಕ ಸ್ಥಳ ಯಾವುದು?

|
Google Oneindia Kannada News

ಜಗತ್ತಿನಲ್ಲೇ ಕೊರೊನಾ ಪೀಡಿತರಿಗೆ ಮಾರಣಾಂತಿಕ ಸ್ಥಳ ಎಂದು ಕೊಸೊವೊ ಅನ್ನು ಕರೆಯಲಾಗುತ್ತಿದೆ.

Recommended Video

Bannerghatta Park ಆನೆಗೆ ಪ್ರಸಿದ್ಧ ಹೆಸರು | Oneindia Kannada

ಕೊಸೊವೊ ಯುರೋಪಿನ ಅತ್ಯಂತ ಬಡ ರಾಜ್ಯವಾಗಿದೆ. ರಾಜ್ಯದಲ್ಲಿ 1.8 ಮಿಲಿಯನ್ ಮಂದಿ 25 ವರ್ಷ ಒಳಗಿನವರಿದ್ದಾರೆ. ಪ್ರತಿ ಮಿಲಿಯನ್‌ಗೆ 54.2ರಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ.

ಅಮೆರಿಕದಲ್ಲಿ ವರ್ಷಾಂತ್ಯಕ್ಕೆ ಕೊರೊನಾ ಲಸಿಕೆ ಸಿದ್ಧ: ಡೊನಾಲ್ಡ್ ಟ್ರಂಪ್ ಅಮೆರಿಕದಲ್ಲಿ ವರ್ಷಾಂತ್ಯಕ್ಕೆ ಕೊರೊನಾ ಲಸಿಕೆ ಸಿದ್ಧ: ಡೊನಾಲ್ಡ್ ಟ್ರಂಪ್

ಈ ಸಂದರ್ಭದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯೇ ಇತ್ತು. ಇದರ ಹಿಂದೆ ಹಲವು ಕಾರಣಗಳಿವೆ. ಸೆರ್ಬಿಯಾದಲ್ಲಿ ನಡೆದ ರಕ್ತಸಿಕ್ತ ಯುದ್ಧದನ ನಂತರ ದೂರವಾದಾಗಿನಿಂದ ಕೊಸೊವೊ ಯುರೋಪಿನ ಅತ್ಯಂತ ಬಡ ರಾಜ್ಯಗಳಲ್ಲಿ ಒಂದಾಗಿದೆ.

Worlds Deadliest Place For Coronavirus Is Kosovo

ಶ್ರೀಮಂತ ಭಾಗಗಳಿಗೆ ತೆರಳಿರುವ ಜನರ ಮೇಲೆ ಅವಲಂಬಿತವಾಗಿದೆ. ಭ್ರಷ್ಟಾಚಾರವು ಆರೋಗ್ಯ ವ್ಯವಸ್ಥೆಯ ಅಭಿವೃದ್ಧಿಯನ್ನು ತಡೆಹಿಡಿದಿದೆ. ಸಾಂಕ್ರಾಮಿಕ ರೋಗ ಉತ್ತುಂಗದಲ್ಲಿರುವಾಗ ಕೊಸೊವೊ ತನ್ನ ಸರ್ಕಾರವನ್ನು ಉಚ್ಚಾಟಿಸಿ, ಆರೋಗ್ಯ ಸಚಿವರನ್ನು ವಜಾ ಮಾಡಿತ್ತು.

ಕೊಸೊವೊದಲ್ಲಿ ಕೊರೊನಾ ಸೋಂಕನ್ನು ತಡೆಯುವಲ್ಲಿ ವಿಫಲವಾಗಿತ್ತು. ಮೇ ತಿಂಗಳಿನಲ್ಲಿ ಕೊರೊನಾ ಲಾಕ್‌ಡೌನ್ ಸಡಿಲಗೊಂಡ ಬಳಿಕ ಪ್ರಧಾನಿ ಅವ್ದುಲ್ಲಾ ಅವರು ಕೆಲವು ನಿರ್ಧಾರಗಳನ್ನು ತೆಗೆದುಕೊಂಡು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಸೂಚಿಸಿದ್ದರು. ಆಗಸ್ಟ್ ಮೊದಲ ವಾರ ಅವ್ದುಲ್ಲಾ ಅವರಿಗೂ ಕೊರೊನಾ ಸೋಂಕು ತಗುಲಿತ್ತು. ಈಗ ಮತ್ತೆ ಕರ್ತವ್ಯಕ್ಕೆ ಮರಳಿದ್ದಾರೆ.

ಈಗ ನಿತ್ಯ 160-150 ಪ್ರಕರಣಗಳು ದಾಖಲಾಗುತ್ತಿವೆ. ನಿತ್ಯ ಕನಿಷ್ಠ 500 ಪರೀಕ್ಷೆಗಳನ್ನು ನಡೆಸಲು ವಿಶ್ವ ಆರೋಗ್ಯ ಸಂಸ್ಥೆ ಸೂಚನೆ ನೀಡಿದೆ.

ಕೇವಲ ಹೈ ಟೆಂಪರೇಚರ್, ಜ್ವರ ಇನ್ನಿತರೆ ಲಕ್ಷಣಗಳು ಕಂಡುಬಂದರೆ ಮಾತ್ರ ಅವರ ಚಿಕಿತ್ಸೆ ನಡೆಯುತ್ತದೆ. ಯಾವುದೇ ಲಕ್ಷಣಗಳಿಲ್ಲದವರ ಪರೀಕ್ಷೆ ನಡೆಯುತ್ತಿಲ್ಲ ಎಂದು ತಿಳಿಸಿದರು.

English summary
The deadliest place in the world right now for coronavirus is Kosovo.The Balkan state, where more than half of the 1.8 million population is under the age of 25, has recorded 54.2 fatalities per million people resulting from Covid-19 in the past week -- just ahead of second-placed Colombia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X