ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಜಾಗೃತಿ: ದಾರಿ ತೋರಿಸು ಎಂದವನಿಗೆ ಬೈದು ಬುದ್ದಿ ಹೇಳಿದ 'ಸಿರಿ'

|
Google Oneindia Kannada News

ವಿಶ್ವದೆಲ್ಲೆಡೆ ಈಗ ಕೊರೊನಾದ್ದೇ ಹಾವಳಿ. ಎಲ್ಲರಲ್ಲೂ ಆತಂಕ ತಂದಿರುವ ಈ ಕೋವಿಡ್-19 ಮಹಾಮಾರಿ ತಡೆಗೆ ಇನ್ನಿಲ್ಲದ ಪ್ರಯತ್ನಗಳು ಸಾಗುತ್ತಲೇ ಇವೆ. ಕೆಲವು ದೇಶಗಳು ಜನರಿಗೆ ಗೃಹ ದಿಗ್ಬಂಧನ ಹೇರುವ ಮೂಲಕ ಸೋಂಕು ಹರಡದಂತೆ ತಡೆಯಲು ಕಠಿಣ ಕ್ರಮ ಕೈಗೊಳ್ಳುತ್ತಿವೆ.

ಸರ್ಕಾರಗಳ ಈ ನಿರ್ಧಾರ ಅದೆಷ್ಟೋ ಯುವಕರಿಗೆ ಜೈಲಿನ ವಾತಾವರಣ ಸೃಷ್ಟಿಸಿದೆ. ಕದ್ದು ಮುಚ್ಚಿ ಮನೆಯಿಂದ ಹೊರಹೋಗಲು ಯುವಕರು ಸಕಲ ಪ್ರಯತ್ನ ಮಾಡುತ್ತಿದ್ದಾರೆ.

21 ದಿನ ಲಾಕ್ ಡೌನ್ ಯಾಕೆ.? ಹಿಂದಿದೆ ವೈಜ್ಞಾನಿಕ ಕಾರಣ.!21 ದಿನ ಲಾಕ್ ಡೌನ್ ಯಾಕೆ.? ಹಿಂದಿದೆ ವೈಜ್ಞಾನಿಕ ಕಾರಣ.!

ಹಾಗೆ, ಮನೆಯಿಂದ ಹೊರಟ ವಿದೇಶಿ ಯುವಕ 'ದಾರಿ ತೋರಿಸು' ಅಂತ ಕೇಳಿದ್ದೇ ತಡ.. ವಾಯ್ಸ್ ಅಸಿಸ್ಟೆಂಟ್ 'ಸಿರಿ' ಬೈದು ಬುದ್ದಿ ಹೇಳಿದ್ದಾಳೆ.

Voice Assistant Siri Advices User To Get Back Home Due To Coronavirus

''ಮ್ಯಾಕ್ ಡೊನಾಲ್ಡ್ ಗೆ ದಾರಿ ತೋರಿಸು'' ಎಂದು ಯುವಕ ಕಾರ್ ಡ್ರೈವ್ ಮಾಡುತ್ತ ಕೇಳಿದ್ದಕ್ಕೆ, ವಾಯ್ಸ್ ಅಸಿಸ್ಟೆಂಟ್ 'ಸಿರಿ', ''ಯು-ಟರ್ನ್ ಮಾಡಿ ಕೂಡಲೆ ಮನೆಗೆ ಹೋಗು. ಕೊರೊನಾ ವೈರಸ್ ಜೊತೆ ಆಟ ಆಡಬೇಡಿ'' ಎಂದು ಛೀಮಾರಿ ಹಾಕಿದ್ದಾಳೆ.

ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

English summary
Voice Assistant Siri advices user to get back home due to coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X