ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀಸಾ ನಿಯಮ ಉಲ್ಲಂಘನೆ, ತೆರಿಗೆ ವಂಚನೆ: ಇನ್ಫೋಸಿಸ್‌ಗೆ 56 ಕೋಟಿ ದಂಡ

|
Google Oneindia Kannada News

ಕ್ಯಾಲಿಫೋರ್ನಿಯಾ, ಡಿಸೆಂಬರ್ 18: ವೀಸಾ ನಿಯಮ ಉಲ್ಲಂಘನೆ, ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಇನ್ಫೋಸಿಸ್‌ ಸಂಸ್ಥೆಗೆ ಕ್ಯಾಲಿಫೋರ್ನಿಯಾ ಸರ್ಕಾರ 56 ಕೋಟಿ ರೂ. ದಂಡ ವಿಧಿಸಲಾಗಿದೆ.

ತಪ್ಪು ವೀಸಾದ ಅಡಿಯಲ್ಲಿ ಕಂಪನಿ ತನ್ನ ಕೆಲಸಗಾರರನ್ನು ಇಲ್ಲಿಗೆ ಕರೆತಂದಿದೆ. ಮತ್ತು ಕ್ಯಾಲಿಫೋರ್ನಿಯಾದ ತೆರಿಗೆ ಪಾವತಿಸುವುದರಿಂದ ತಪ್ಪಿಸಿಕೊಂಡಿದೆ ಎಂದು ತಿಳಿದುಬಂದಿದೆ.

ನಮ್ಮ ಮೆಟ್ರೋ 2ನೇ ಹಂತಕ್ಕೆ 30 ಕೋಟಿ ರು ಕೊಟ್ಟ ಸುಧಾ ಮೂರ್ತಿನಮ್ಮ ಮೆಟ್ರೋ 2ನೇ ಹಂತಕ್ಕೆ 30 ಕೋಟಿ ರು ಕೊಟ್ಟ ಸುಧಾ ಮೂರ್ತಿ

ಕ್ಯಾಲಿಫೋರ್ನಿಯಾ ಅಟರ್ನಿ ಜನರಲ್ ಕಚೇರಿ , ಕಂಪನಿ ವಂಚನೆ ಮಾಡಿರುವುದಾಗಿ ಆರೋಪಿಸಿದ್ದು, ಇನ್ಫೋಸಿಸ್ ಲಿಮಿಟೆಡ್ , ಬಿಸಿನೆಸ್ ಕನ್ಸಲ್ಟಿಂಗ್, ಇನ್ಫಾರ್ಮೇಷನ್ ಟೆಕ್ನಾಲಜಿ ಎಂಡ್ ಔಟ್‌ ಸೋರ್ಸಿಂಗ್ ಕಂಪನಿ ಮತ್ತು ಅಂಗಸಂಸ್ಥೆ, ಇನ್ಫೋಸಿಸ್ ಬಿಪಿಎಂ ಲಿಮಿಟೆಡ್‌ಗೆ 5.68 ಕೋಟಿ ರೂ. ದಂಡ ವಿಧಿಸಲಾಗಿದೆ.

Visa Violation Tax Fraud Imposing Penalty On Infosys

ಇನ್ಫೋಸಿಸ್ ಕಂಪನಿ ಎಚ್‌-1ಬಿ ವೀಸಾ ನೀಡುವ ಬದಲು ಬಿ-1 ವೀಸಾ ನೀಡಿದೆ. ರಾಜ್ಯ ತೆರಿಗೆ ಅಲ್ಲದೆಯೂ ಎಚ್‌-1ಬಿ ವೀಸಾ ನೀಡಿದರೆ , ಉದ್ಯೋಗಿಗಳಿಗೆ ಕಂಪನಿಯು ಸ್ಥಳೀಯ ವೇತನ ನೀಡಬೇಕಾಗುತ್ತದೆ ಎಂದು ವಂಚನೆ ಮಾಡಿದೆ ಎಂದು ಹೇಳಿದ್ದಾರೆ. ಒಟ್ಟು 500 ಮಂದಿ ಕೆಲಸ ಮಾಡುತ್ತಿದ್ದಾರೆ.

English summary
Infosys pays California government Rs 5.68 crore for California tax visa violation Fines have been imposed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X