ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಜುಮ್ಮೆನಿಸ್ಸುವ ಎರಡು ತಲೆಯ ಹಾವು: ವೈರಲ್ ವಿಡಿಯೋ

|
Google Oneindia Kannada News

Recommended Video

ಅಮೆರಿಕಾದ ವರ್ಜಿನಿಯಾದಲ್ಲಿ ಎರಡು ತಲೆಯ ಹಾವು ಪತ್ತೆ | Oneindia Kannada

ವರ್ಜಿನಿಯಾ, ಸೆಪ್ಟೆಂಬರ್ 25: ಈ ಭೂಮಿಯನ್ನು ಸಾವಿರಾರು ತಲೆಯ ಆದಿಶೇಷ ಎತ್ತಿ ಹಿಡಿದಿದ್ದಾನಂತೆ, ಬಾಲಕೃಷ್ಣನು ಮರ್ಧಿಸಿದ ಕಾಳಿಂಗ ಸರ್ಪಕ್ಕೆ ಏಳು ಹೆಡೆ ಇತ್ತಂತೆ... ಎಂಬಂಥ ಪುರಾಣ ಕಥೆಗಳನ್ನು ನಾವು ಕೇಳಿದ್ದೇವೆ.

ಕೇರಳ ಪ್ರವಾಹ: ಕಪಾಟು, ವಾಷಿಂಗ್ ಮಶೀನ್ ನಲ್ಲಿ ಹಾವಿದ್ದೀತು ಜೋಕೆ! ಕೇರಳ ಪ್ರವಾಹ: ಕಪಾಟು, ವಾಷಿಂಗ್ ಮಶೀನ್ ನಲ್ಲಿ ಹಾವಿದ್ದೀತು ಜೋಕೆ!

ಆದರೆ ಹಾವಿಗೆ ಒಂದಕ್ಕಿಂತ ಹೆಚ್ಚು ಹೆಡೆ ಇರುತ್ತಾ..? ಇತ್ತೀಚೆಗಷ್ಟೇ ಅಮೆರಿಕದ ವರ್ಜಿನಿಯಾದ ವುಡ್ ಬ್ರಿಡ್ಜ್ ಎಂಬಲ್ಲಿ ಕಂಡುಬಂದ ಎರಡು ತಲೆಯ ಹಾವು ಅಚ್ಚರಿ ಮೂಡಿಸಿದೆ. ಕಲ್ಲುಬಂಡೆಯ ಮೇಲೆ ಎರಡು ತಲೆಯ ಹಾವೊಂದು ಹರಿದಾಡುತ್ತಿರುವ ದೃಶ್ಯ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಂಡೆಕೋಲು ಗ್ರಾ.ಪಂ. ಕಚೇರಿಗೆ ಬಂದ ಹತ್ತು ಅಡಿ ಉದ್ದದ ಕಾಳಿಂಗ ಸರ್ಪಮಂಡೆಕೋಲು ಗ್ರಾ.ಪಂ. ಕಚೇರಿಗೆ ಬಂದ ಹತ್ತು ಅಡಿ ಉದ್ದದ ಕಾಳಿಂಗ ಸರ್ಪ

ಈ ಹಾವನ್ನು ಸದ್ಯಕ್ಕೆ ವನ್ಯಜೀವಿ ರಕ್ಷಕರು ಸೆರೆಹಿಡಿದಿದ್ದಾರೆ. ಈ ಹಾವಿನ ಕುರಿತು ಹೆಚ್ಚಿನ ಅಧ್ಯಯನ ನಡೆಸುವುದಾಗಿ ಅವರು ತಿಳಿಸಿದ್ದಾರೆ. ಇದು ಬೇರೆ ಪ್ರಭೇದದ ಹಾವೇ? ಅಥವಾ ಮಾಮೂಲಿ ಹಾವಿಗೇ ಎರಡು ಹೆಡೆ ಇದೆಯೇ ಎಂಬ ಬಗ್ಗೆ ಅಧ್ಯಯನದ ನಂತರ ಮಾಹಿತಿ ಲಭ್ಯವಾಗಲಿದೆ.

Viral video: Two headed snake in America

ಈ ವಿಡಿಯೋವನ್ನು 'ಸ್ಟಫ್' ವೆಬ್ ಸೈಟ್ ನಲ್ಲಿ ಪೋಸ್ಟ್ ಮಾಡಲಾಗಿದೆ.

English summary
Here is a viral video of two headed snakes which was spotted in Virjinia in America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X