ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ವಿಡಿಯೋ: ಬೇಸಿಗೆಯ ಬಿಸಿಲಿನಿಂದ ರಕ್ಷಣೆ ಪಡೆಯಲು ಕತ್ತೆಯ ಬಳಕೆ!

|
Google Oneindia Kannada News

ಇಸ್ಲಾಮಾಬಾದ್, ಏಪ್ರಿಲ್ 21: ಎಂಥದ್ದೇ ಸಾಹಸಪಟ್ಟರೂ ಸಾಮಾನ್ಯ ಜನರು ಬಿಸಿಲ ಝಳದಿಂದ ರಕ್ಷಣೆ ಪಡೆಯುವುದು ಕಷ್ಟ, ಆದರೆ ಇಲ್ಲೊಬ್ಬ ವ್ಯಕ್ತಿ ಬಿಸಿಲಿಂದ ರಕ್ಷಣೆ ಪಡೆಯಲು ಕತ್ತೆಯನ್ನು ಬಳಕೆ ಮಾಡಿದ್ದಾರೆ.

ಇದು ಪಾಕಿಸ್ತಾನದ ಹಳ್ಳಿಯೊಂದರಲ್ಲಿ ನಡೆದ ಘಟನೆ, ಮರುಭೂಮಿಯ ಮಧ್ಯದಲ್ಲಿ ಮಂಚವನ್ನು ಹಾಕಿ, ಕಂಬವೊಂದು ನೆಟ್ಟು ಅದಕ್ಕೆ ಎರಡು ಬೆಡ್‌ಶೀಟ್‌ನ್ನು ತೂಗಿಹಾಕಲಾಗಿತ್ತು. ಆ ಕಂಬಕ್ಕೆ ಕತ್ತೆಯನ್ನು ಕಟ್ಟಲಾಗಿದೆ.

 Villagers Use Donkey To Beat The Heat, Watch Viral Video

ರಾಜ್ಯದ ದಕ್ಷಿಣ ಒಳನಾಡಿನ 5 ಜಿಲ್ಲೆಗಳಿಗೆ ಮಳೆಯ ಯೆಲ್ಲೋ ಅಲರ್ಟ್ ರಾಜ್ಯದ ದಕ್ಷಿಣ ಒಳನಾಡಿನ 5 ಜಿಲ್ಲೆಗಳಿಗೆ ಮಳೆಯ ಯೆಲ್ಲೋ ಅಲರ್ಟ್

ಕತ್ತೆ ಆ ಕಡೆ ಈ ಕಡೆ ತಿರುಗುತ್ತಿದ್ದಂತೆ ಕೋಲು ಕೂಡ ತಿರುಗಿ, ಕಟ್ಟಿರುವ ಶೀಟ್ ಮೂಲಕ ಗಾಳಿ ಬೀಸಲಿದ್ದು, ಸೆಕೆ ಕೊಂಚ ಕಡಿಮೆಯಾಗಲಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೇಸಿಗೆಯ ಬಿಸಿಲಿನ ಕುರಿತು ಪಾಕಿಸ್ತಾನಿ ಹಾಡೊಂದು ವಿಡಿಯೋದಲ್ಲಿ ಕೇಳಿಸುತ್ತದೆ. ಬಿಸಿಲಿನಿಂದ ಕಾಪಾಡಲು ದೇಶಿ ಪರಿಹಾರ ಎಂದು ಐಪಿಎಸ್ ಅಧಿಕಾರಿ ರೂಪೇಶ್ ಶರ್ಮಾ ಕಮೆಂಟ್ ಮಾಡಿದ್ದಾರೆ.

ಏಪ್ರಿಲ್-ಮೇ ಸಾಮಾನ್ಯವಾಗಿ ವಿಪರೀತ ಬಿಸಿಲಿರುವ ತಿಂಗಳುಗಳಾಗಿವೆ. ಆದರೆ ಈ ಬಾರಿ ದೇಶದಲ್ಲಿ ಆಗೊಂದು ಈಗೊಂದು ಮಳೆಯಾಗುತ್ತಿರುವ ಕಾರಣ ತಾಪಮಾನ ಕೊಂಚ ಕಡಿಮೆ ಇದೆ.

English summary
As the summer season is setting in, a video of villagers using a jugaad to beat the heat has gone viral on social media. The clip shows the villagers using a donkey to give them some cool as they sit under the sun.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X