ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಮಲ್ಯ ಹಸ್ತಾಂತರ: ಲಂಡನ್ ಕೋರ್ಟ್ ಮರ್ಜಿಗೆ ಬಿಟ್ಟದ್ದು?

ಸ್ಕಾಟ್ಲೆಂಡ್ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಮಲ್ಯ ಅವರನ್ನು ನಿಯಮಗಳ ಪ್ರಕಾರ, ಅಲ್ಲಿನ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರುಪಡಿಸಲಾಗುತ್ತದೆ.

|
Google Oneindia Kannada News

ಲಂಡನ್, ಏಪ್ರಿಲ್ 18: ಆರ್ಥಿಕ ಅವ್ಯವಹಾರ ಪ್ರಕರಣದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಲಂಡನ್ ನಲ್ಲಿ ಬಂಧನಕ್ಕೊಳಗಾಗಿರುವ ಭಾರತದ ಮದ್ಯದ ದೊರೆ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸಬೇಕೇ ಬೇಡವೇ ಎಂಬುದನ್ನು ಲಂಡನ್ ಕೋರ್ಟ್ ನಿರ್ಧರಿಸಲಿದೆ ಎಂದು ಮೂಲಗಳು ತಿಳಿಸಿವೆ.

ಸ್ಕಾಟ್ಲೆಂಡ್ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಮಲ್ಯ ಅವರನ್ನು ನಿಯಮಗಳ ಪ್ರಕಾರ, ಅಲ್ಲಿನ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರುಪಡಿಸಲಾಗುತ್ತದೆ.[ಲಂಡನ್ನಿನಲ್ಲಿ ವಿಜಯ್ ಮಲ್ಯ ಬಂಧನ]

Vijay Mallya

ಆ ಸಂದರ್ಭದಲ್ಲಿ ಅವರನ್ನು ಭಾರತಕ್ಕೆ ಕಳುಹಿಸಬೇಕೇ ಬೇಡವೇ ಎನ್ನುವುದನ್ನು ನ್ಯಾಯಾಲಯ ತೀರ್ಮಾನಿಸುತ್ತದೆ ಎಂದು ಹೇಳಲಾಗಿದೆ.

ಹಾಗೇನಾದರೂ, ಭಾರತಕ್ಕೆ ಮಲ್ಯರನ್ನು ಒಪ್ಪಿಸಲು ಅಲ್ಲಿನ ನ್ಯಾಯಾಲಯ ಒಪ್ಪದಿದ್ದ ಪಕ್ಷದಲ್ಲಿ ಬ್ರಿಟನ್ ನಲ್ಲಿಯೇ ಮಲ್ಯ ಅವರ ವಿಚಾರಣೆ ನಡೆಸಬೇಕಾಗುತ್ತದೆ.

English summary
The court will decide on Liquor baron Mallya whether he should be handed over to India or face trial in UK. Vijay Mallya has been arrested in London. He was arrested Tuesday morning. He is due to appear before the Westminster magistrate court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X