ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Video: ಕಪ್ಪು ಸಮುದ್ರದಲ್ಲಿ ರಷ್ಯಾದ ಗಸ್ತು ದೋಣಿಯನ್ನೇ ಹೊಡೆದುರುಳಿಸಿದ ಉಕ್ರೇನ್!

|
Google Oneindia Kannada News

"ಸ್ನೇಕ್ ಐಲ್ಯಾಂಡ್ ಬಳಿ ಸೋಮವಾರ ಮುಂಜಾನೆ ರಷ್ಯಾದ ಎರಡು ರಾಪ್ಟರ್ ದೋಣಿಗಳನ್ನು ನಾಶಪಡಿಸಲಾಗಿದೆ," ಎಂದು ಉಕ್ರೇನ್ ರಕ್ಷಣಾ ಸಚಿವಾಲಯವು ಸಾಮಾಜಿಕ ಮಾಧ್ಯಮಕ್ಕೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದೆ. ರಕ್ಷಣಾ ಸಚಿವಾಲಯವು ಸಣ್ಣ ಮಿಲಿಟರಿ ಹಡಗಿನ ಮೇಲೆ ಸ್ಫೋಟವನ್ನು ಬಿಂಬಿಸುವ ಕಪ್ಪು ಮತ್ತು ಬಿಳಿ ಏರಿಯಲ್ ತುಣುಕನ್ನು ಬಿಡುಗಡೆ ಮಾಡಿದೆ.

ಟರ್ಕಿ ನಿರ್ಮಿತ ಮಿಲಿಟರಿ ಡ್ರೋನ್‌ಗಳನ್ನು ಉಲ್ಲೇಖಿಸಿದ ಉಕ್ರೇನಿಯನ್ ಸಶಸ್ತ್ರ ಪಡೆಗಳ ಕಮಾಂಡರ್ ಇನ್ ಚೀಫ್ ವಾಲೆರಿ ಜಲುಜ್ನಿ "ಬೈರಕ್ತರ್‌ಗಳು ಕೆಲಸ ಮಾಡುತ್ತಿವೆ," ಎಂದು ಹೇಳಿದ್ದಾರೆ.

ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳಿಗೆ ಜೆಎಸ್‌ಎಸ್‌ ವೈದ್ಯಕೀಯ ಕಾಲೇಜಿನಲ್ಲಿ ಬ್ರಿಡ್ಜ್ ಕೋರ್ಸ್‌ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳಿಗೆ ಜೆಎಸ್‌ಎಸ್‌ ವೈದ್ಯಕೀಯ ಕಾಲೇಜಿನಲ್ಲಿ ಬ್ರಿಡ್ಜ್ ಕೋರ್ಸ್‌

Video: Ukraine Says It Destroyed Russian Patrol Boats In Black Sea

ರಾಪ್ಟರ್ ಗಸ್ತು ದೋಣಿಗಳಲ್ಲಿ 20 ಸಿಬ್ಬಂದಿಯನ್ನು ಸಾಗಿಸಬಹುದು. ಅವುಗಳನ್ನು ಸಾಮಾನ್ಯವಾಗಿ ಮೆಷಿನ್ ಗನ್‌ಗಳನ್ನು ಅಳವಡಿಸುವುದಕ್ಕೆ ಬಳಸಲಾಗುತ್ತದೆ. ಅಥವಾ ಲ್ಯಾಂಡಿಂಗ್ ಕಾರ್ಯಾಚರಣೆಗಳಲ್ಲಿ ಬಳಸಲಾಗುತ್ತದೆ.

ರಷ್ಯಾದ ಯುದ್ಧನೌಕೆಯ ಸಿಬ್ಬಂದಿಯು ಶರಣಾಗುವಂತೆ ಹಾಕಿದ ಷರತ್ತನ್ನು ಉಕ್ರೇನಿಯನ್ ಯೋಧರು ನಿರಾಕರಿಸಿದ ರೇಡಿಯೋದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ತದನಂತರದಲ್ಲಿ ಸ್ನೇಕ್ ಐಲ್ಯಾಂಡ್ ಉಕ್ರೇನಿಯನ್ ಪ್ರತಿರೋಧದ ಸಂಕೇತವಾಯಿತು.

Video: Ukraine Says It Destroyed Russian Patrol Boats In Black Sea

ಕಳೆದ ಏಪ್ರಿಲ್ ಮಧ್ಯಭಾಗದಲ್ಲಿ ರಷ್ಯಾದ Moskva ವಿಮಾನ ಸ್ಫೋಟವಾಗಿರುವ ಬಗ್ಗೆ ರಷ್ಯಾ ಹೇಳಿಕೊಂಡಿರುವುದರ ನಂತರ ಕಪ್ಪು ಸಮುದ್ರದಲ್ಲಿ ಅದು ಮುಳುಗಿತು. ಆದರೆ ಯುದ್ಧನೌಕರೆಯನ್ನು ಕ್ಷಿಪಣಿಗಳಿಂದ ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ಹೇಳಿದೆ.

English summary
Video: Ukraine Says It Destroyed Russian Patrol Boats In Black Sea.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X